ಇದನ್ನು ಒಂದು ಚಮಚ ನಿಮ್ಮ ತಲೆಗೆ ಹಾಕಿದರೆ ಸಾಕು ನಿಮ್ಮ ತಲೆಯಲ್ಲಿರುವ ಬಿಳಿಕೂದಲು ಗಳೆಲ್ಲ ಹೊರಟುಹೋಗುತ್ತದೆ. ನಿಮ್ಮ ಕೂದಲು ತುಂಬಾ ಕಪ್ಪಾಗಿ ಬರುತ್ತದೆ ಹಾಗೆ ಯಾವುದೇ ಹಾದ ಒಟ್ಟುಗಳು ಬರುವುದಿಲ್ಲ. ಇದಕ್ಕೆ ಒಂದು ಮನೆಮದ್ದನ್ನು ಹೇಳಿಕೊಡುತ್ತೇವೆ ಬನ್ನಿ. ಯಾರಿಗೆ ಕೂದಲು ಉದುರುತ್ತದೆ ಅವರಿಗೆ ಕಡಿಮೆಯಾಗುತ್ತದೆ. ನಿಮ್ಮ ಕೂದಲು ತುಂಬಾ ಉದ್ದಕ್ಕೆ ಮತ್ತು ಕಪ್ಪಗೆ ಬರುತ್ತದೆ.ಬಣ್ಣ ಮತ್ತು ಸ್ಮೂತ್ ಶೈನಿಂಗ್ ಬರುತ್ತದೆ. ಇತ್ತೀಚೆಗೆ ಕೂದಲು ಉದುರಲು ಕಾರಣವೇ ಬೇಡ ನಮ್ಮ ಕೂದಲುಗಳನ್ನು ಉಳಿಸಿಕೊಳ್ಳಲು ಮನೆಮದ್ದನ್ನು ಹೇಳಿಕೊಡುತ್ತೇವೆ ಬನ್ನಿ ಆದರೆ ಈಗ ಒಂದು ವರ್ಷದ ಮಗುವಿಗೂ ಕೂಡ ಕೂದಲು ಉದುರುತ್ತದೆ ಎರಡು ವರ್ಷ ಮೂರು ವರುಷ ತುಂಬಾ ಕೂದಲು ಉದುರುವುದು ಚಿಕ್ಕ ಮಕ್ಕಳಿಗೆ. ತಲೆತುಂಬಾ ಬಿಲ್ಲಿಗೆ ಆಗುತ್ತಿರುತ್ತದೆ ತುಂಬಾ ಬುರುಡೆ ತರ ಕಾಣಿಸುತ್ತಿರುತ್ತದೆ.
ಈ ಮನೆಮದ್ದನ್ನು ನೀವು ಸ್ನಾನ ಮಾಡಲು ಒಂದು ನಿಮಿಷ ಎಂದು ತಯಾರಿ ಮಾಡಿಕೊಳ್ಳಿ ಮೊದಲು ನೀವು ಪ್ರತಿದಿನ ಯಾವ ಸಂಪನ್ನು ಬಳಸುತ್ತೀರ ಆಶಾಳನ್ನು ಆದಷ್ಟು ನೀವು ಹರ್ಬಲ್ ಶಾಂಪೂ ಉಪಯೋಗಿಸಿದರೆ ಒಳ್ಳೆಯದು ಆಶಾಮ್ ಪನ್ನು ಒಂದು ಚಮಚ ತೆಗೆದುಕೊಳ್ಳಿ. 2ಚಮಚ ಅಲೋವೆರಾ ಜಲ್ ಅದಾದ ಮೇಲೆ ಎರಡನ್ನೂ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದೇ ಒಂದು ಮನೆಯ ಮದ್ದು ನೀವು ಶಾಪಿನಲ್ಲಿ ಸ್ನಾನ ಮಾಡಿದ ನಂತರ ಇದನ್ನು ಹಾಕಿ ಸ್ನಾನ ಮಾಡಿದರೆ ನಿಮಗೆ ಯಾವುದೇ ತರ ಕೂದಲು ಉದುರುವಿಕೆ ಬಿಳಿ ಕೂದಲು ಯಾವುದೇ ಕೂದಲ ಸಮಸ್ಯೆಗಳು ಬರುವುದಿಲ್ಲ.
