ನಿಮಗೆ ಗೊತ್ತಿರದೆ ವೈಜ್ಞಾನಿಕ ಈ ಸತ್ಯಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಮೊದಲನೆಯದಾಗಿ ಮಗು ಹುಟ್ಟಿದ 10 ತಿಂಗಳ ಒಳಗೆ ಅವರು ಅವರ ಮನೆ ದೇವರಿಗೆ ಮಗುವಿನ ಕೂದಲನ್ನು ತೆಗೆಸುವ ಪದ್ಧತಿ ನಮ್ಮಲ್ಲಿ ಇದೆ. ಈ ರೀತಿ ಏಕೆ ಮಾಡುತ್ತಾರೆ ಎಂದು, ತುಂಬಾ ಜನಕ್ಕೆ ಗೊತ್ತಿಲ್ಲ ಇದಕ್ಕೂ ಕೂಡ ವೈಜ್ಞಾನಿಕ ಹಿನ್ನೆಲೆ ಇದೆ. ಮಗು 9 ತಿಂಗಳ ತನಕ ತನ್ನ ತಾಯಿಯ ಹೊಟ್ಟೆಯ ಒಳಗಡೆ ಇರುತ್ತದೆ ಅದಾದ ನಂತರ ಮಗುವಿಗೆ ಒಂಬತ್ತು ತಿಂಗಳು ಆಗುವ ತನಕ ಮಗುವಿನ ಕೂದಲನ್ನು ತರಿಸುವುದಿಲ್ಲ ಏಕೆ ಎಂದರೆ ಅದರ ತಲೆ ಬಾಗ ತುಂಬಾ ತೆಳುವಾಗಿ ಇರುತ್ತದೆ. ಮತ್ತು ಮಗುವಿನ ತಲೆಕೂದಲಿನಲ್ಲಿ ತಾಯಿ ಹೊಟ್ಟೆಯಿಂದ ಬರುವಾಗಲೇ ಕೂದಲಿನಲ್ಲಿ ಸೂಕ್ಷ್ಮಾಣುಗಳು ಇರುತ್ತದೆ ಅದು ಎಷ್ಟೇ ಬಿಸಿ ನೀರು ಹಾಕಿ ತೊಳೆದರೂ ಹೋಗುವುದಿಲ್ಲ ಹಾಗಾಗಿ 9 ತಿಂಗಳು ಆದ ನಂತರ ಮಗುವಿಗೆ ತಲೆ ಕೂದಲನ್ನು ತೆಗೆಸುತ್ತಾರೆ. ಇನ್ನೊಂದು ಕಾರಣ ಏನು ಅಂದರೆ, ಮಗುವಿನ ಕೂದಲನ್ನು ತೆಗೆಸುವುದರಿಂದ ಮಗುವಿನ ತಲೆ ಮೇಲುಗಡೆ ಸೂರ್ಯನ ಕಿರಣ ಹೇರಳವಾಗಿ ಬೀಳುವುದರಿಂದ ಮಗುವಿನ ಬೆಳವಣಿಗೆಗೆ ಮತ್ತು ಕೂದಲಿಗೆ ವಿಟಮಿನ್ ಡಿ ಅಂಶವು ನೇರವಾಗಿ ಸಿಗುತ್ತದೆ. ಈ ಕೆಳಗಿನ ವಿಡಿಯೋ ನೋಡಿ.
ಇನ್ನು ಎರಡನೆಯದು ಮಕ್ಕಳಿಗೆ ಕಿವಿ ಚುಚ್ಚಿಸುವುದು ನಮ್ಮಲ್ಲಿ ಹುಟ್ಟಿದ ಎರಡು-ಮೂರು ತಿಂಗಳಿಗೆ ಕಿವಿ ಚುಚ್ಚಲಾಗುತ್ತದೆ ಇನ್ನು ಕೇವಲ ಹೆಣ್ಣು ಮಕ್ಕಳಿಗಲ್ಲದೆ. ಗಂಡು ಮಕ್ಕಳಿಗೂ ಕೂಡ ಹೀಗೆ ಮಾಡುತ್ತಾರೆ. ಈ ರೀತಿ ಏಕೆ ಮಾಡುತ್ತಾರೆ ಎಂದರೆ ಕಿವಿಯಲ್ಲಿ ಮೆರಡಿಯಮ್, ಎಂಬ ಸಣ್ಣ ಕಿವಿರು ಹಾಗೂ ಕಿವಿಯ ಒಳ ಧ್ವನಿ ತೂತುಗಳು ಹಾಗೂ ಅದರ ನರಮಂಡಲ ಅವುಗಳನ್ನು ಪ್ರಚೋದನೆ ಮಾಡುವಂತಹ ಸಣ್ಣ ನರ ಇರುತ್ತದೆ ಇದನ್ನ ಮಗುವಿನ ಕಿವಿ ಸಾಕಷ್ಟು ಮಾಗಿ ಚುಚ್ಚಿದಾಗ ಅದರ ಕಿವಿ ನರಗಳೆಲ್ಲ ಮತ್ತೊಮ್ಮೆ ಜಾಗ್ರತವಾಗಿ ಕಿವಿ ಚೆನ್ನಾಗಿ ಕೇಳಿಸಿಕೊಳ್ಳುವುದಕ್ಕೆ ಶುರುಮಾಡುತ್ತದೆ. ಅದಲ್ಲದೆ ಹೆಣ್ಣು ಮಕ್ಕಳ ಅಂದಕೂ ಮತ್ತು ಅವರ ಸೌಂದರ್ಯಕ್ಕೂ ಇಂಪನ ಕೊಡುತ್ತದೆ ಹಾಗೂ ಮಗು ಕೂಡ ಚುರುಕಾಗುತ್ತದೆ. ಇದನ್ನೆಲ್ಲಾ ಅರಿತ ನಮ್ಮ ಪೂರ್ವಜರು ಈ ಪದ್ಧತಿಯನ್ನು ಮಾಡಿದರು.
ಶ್ರೀ ಕೋರಗಜ್ಜ ಜ್ಯೋತಿಷ್ಯಾಲಯ-ಪಂಡಿತ್ ಶ್ರೀ ರವೀಂದ್ರ ಭಟ್ ಆಚಾರ್ಯ.ಈವರು ತುಳುನಾಡಿನ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ಮತ್ತು ಪ್ರಧಾನ ತಾಂತ್ರಿಕರು.90089-01229
ವಂಶ ಪಾರಂಪರಿಕ ಜ್ಯೋತಿಷ್ಯರಾದ ಇವರು 32 ವರ್ಷ ಸುಧಿರ್ಘ ಅನುಭವ ಇರುವಂತಹ ತಾಂತ್ರಿಕರು.ಇವರಲ್ಲಿ ಅನೇಕ ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಂಡು ಇಂದಿಗೂ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಜನಗಳ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಹುಡುಕಿ ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ಇವರಲ್ಲಿ ಯಾವುದೇ ವಿಷಯಕ್ಕೇ ಸಂಬಂಧ ಪಟ್ಟ-ಗುಪ್ತ ಸಮಸ್ಯೆಗಳು, ಸ್ತ್ರೀ-ಪುರುಷ ವಶೀಕರಣ, ಶತ್ರು ನಾಶ ಸಮಸ್ಯೆಗಳು ಗುಪ್ತವಾಗಿರುತ್ತೆದೆ ಹಾಗೆ ಪರಿಹಾರ ಶಾಶ್ವತವಾಗಿ ಮಾಡಿಕೊಡುತ್ತಾರೆ.90089-01229
ಯಾವುದೇ ಸಮಸ್ಯೆಗಳಿದ್ದರು:- ಮದುವೆ ವಿಚಾರ, ಉದ್ಯೋಗ ಸಮಸ್ಯೆ, ಗಂಡ-ಹೆಂಡತಿಯ ಸಮಸ್ಯೆ,ವಶೀಕರಣ, ಪ್ರೇಮ ವಿಚಾರ, ಬಿಸಿನೆಸ್, ಆರ್ಧಿಕ ಸಮಸ್ಯೆ, ಇನ್ನು ಯಾವುದೇ ಸಮಸ್ಯೆಗಳಿದ್ದರು ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.90089-01229