Thu. Sep 29th, 2022

ಹೇನಿನ ಸಮಸ್ಯೆ ಇನ್ನು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎದುರಿಸುತ್ತಲೇ ಇರುತ್ತಾರೆ. ನಮ್ಮ ತಲೆಯಲ್ಲಿ ಒಂದು ಏನು ಇದ್ದರೂ ಸಹ ತುಂಬಾನೇ ಕಿರಿಕಿರಿ ಮಾಡುತ್ತದೆ. ಇದರಿಂದ ಕೂದಲು ಇಲ್ಲದಿರುವುದೇ ಒಳ್ಳೆಯದು ಅನಿಸುತ್ತ. ಇದರಿಂದ ಹೆಚ್ಚಾಗಿ ತಲೆ ಕೆರೆದುಕೊಳ್ಳುವುದು ಹಾಗೂ ಅನೇಕ ಸಮಸ್ಯೆಗಳು ಕಂಡು ಬರುತ್ತದೆ. ನಿಮ್ಮ ತಲೆಯಿಂದ ನಮ್ಮ ಮಕ್ಕಳ ತಲೆನೂ ಹಾಗೂ ಇತರರ ತಲೆಗೂ ಹರಡುವ ಸಾಧ್ಯತೆ ಇರುತ್ತದೆ ಹಾಗಾಗಿ ಇದರಿಂದ ಮುಕ್ತಿ ಪಡೆಯಬೇಕೆಂದರೆ ಆಯುರ್ವೇದಿಕ್ ಬಳಸಿದರೆ ಸಾಕು. ಇದನ್ನು ನೀವು ಹೆಚ್ಚಾಗಿ ಬಳಸುವುದರಿಂದ ನಿಮ್ಮ ತಲೆಯಲ್ಲಿ ಇರುವಂತಹ ಒಟ್ಟು ಮತ್ತೆ ಏನು ಗಳನ್ನು ನೀವು ಶಾಶ್ವತವಾಗಿ ದೂರ ಮಾಡಿಕೊಳ್ಳಬಹುದು.
ಈ ಮನೆಮದ್ದಿಗೆ ಬಳಸುವಂತಹ ಪದಾರ್ಥಗಳು ಬೆಳ್ಳುಳ್ಳಿ ನಾಲ್ಕರಿಂದ ಐದು ಬೇಳೆಗಳನ್ನು ತೆಗೆದುಕೊಳ್ಳಿ .


ಬೆಳ್ಳುಳ್ಳಿಯ ಸಿಪ್ಪೆ ಗಳನ್ನು ತೆಗೆದು ಹಾಕಿ ಇದನ್ನು ಪೇಸ್ಟ್ ರೂಪದಲ್ಲಿ ತಯಾರಿ ಮಾಡಿಕೊಳ್ಳಿ. ಆದರೆ ಬೆಳ್ಳುಳ್ಳಿಯಿಂದ ಏನು ಹೇಗೆ ಹೋಗಬಹುದು ಅಂತ ನಿಮಗೆ ಅನಿಸಬಹುದು. ಈ ಬೆಳ್ಳುಳ್ಳಿಯನ್ನು ಏನಕ್ಕೆ ಬಳಕೆಮಾಡಬೇಕು ಅಂದರೆ ಇದರ ವಾಸನೆ ಇದೆಯಲ್ಲ ಅದು ತುಂಬಾ ಘಾಟು ವಾಸನೆ ಕುಡಿದಾಗ ಅವುಗಳಿಗೆ ಆಗುವುದಿಲ್ಲ ಹಾಗಾಗಿ ತೊಂದರೆಗೆ ಒಳಪಡುತ್ತದೆ ಅದಕ್ಕೆ ಇದನ್ನು ಪ್ರಾಚೀನ ಕಾಲದಿಂದಲೂ ಬಳಕೆ ಮಾಡುತ್ತಾರೆ.ಈ ಬೆಳ್ಳುಳ್ಳಿಯನ್ನು ಈ ರೀತಿಯಾಗಿ ರುಬ್ಬಿಟ್ಟು ಕೊಂಡಿರುವುದನ್ನು ಒಂದು ಬಟ್ಟಲಿಗೆ ಹಾಕಿಕೊಂಡು ಅದಕ್ಕೆ ಅರ್ಧದಷ್ಟು ನಿಂಬೆರಸವನ್ನು ಹಾಕಿಕೊಳ್ಳಿ. ಮತ್ತೆ ಈ ನಿಂಬೆರಸವನ್ನು ಹಾಕುವುದರಿಂದ ಬಿಳಿ ಕೂದಲು ಬರಬಹುದು ಅಥವಾ ಕೂದಲು ಉದುರುತ್ತದೆ ಅಂತ ನೀವು ಅಂದುಕೊಳ್ಳಬಹುದು ಹಾಗಾಗಿ ನಿಂಬೆರಸವನ್ನು ನೇರವಾಗಿ ಹಾಕುವುದರಿಂದ ಈ ರೀತಿಯ ಸಮಸ್ಯೆಗಳು ಉಂಟಾಗುತ್ತದೆ ಯಾವುದಾದರೂ ವಸ್ತುವಿನ ಜೊತೆಗಿದ್ದಾಗ ಚೆನ್ನಾಗಿರುತ್ತದೆ ನೀವು ನಿಂಬೆರಸವನ್ನು ಬೆಳ್ಳುಳ್ಳಿ ಜೊತೆ ಬೆರೆಸಿ ಹಾಕುವುದರಿಂದ ತಲೆಯಲ್ಲಿರುವ ಒಟ್ಟು ಕಡಿಮೆಯಾಗುತ್ತದೆ ಜೊತೆಗೆ ಕೂದಲು ತುಂಬಾ ಚೆನ್ನಾಗಿ ಬೆಳೆಯುತ್ತದೆ. ನೀವು ಈ ಮನೆಮದ್ದನ್ನು ಕೂದಲಿಗೆ ಹಚ್ಚುವ ಮೊದಲು ನೀಟಾಗಿ ತಲೆಗೆ ಸ್ಥಾನ ಮಾಡಿಕೊಳ್ಳಬೇಕು .


ಒಂದು ವೇಳೆ ನೀವು ತಲೆಗೆ ಎಣ್ಣೆ ಹಾಕಿದ ಪಕ್ಷದಲ್ಲಿ ಶಾಂಪು ನಿಂದ ಸ್ಥಾನ ಮಾಡಿಕೊಳ್ಳಿ ನಂತರ ಕೂದಲು ಬಿಡಿಬಿಡಿಯಾದ ತಕ್ಷಣ ನೀವು ತಯಾರಿಸಿ ಕೊಂಡಿರುವ ಒಂದು ಮನೆಮದ್ದನ್ನು ಕೂದಲಿಗೆ ಮತ್ತು ಬುಡದಿಂದಲೇ ಹಚ್ಚಿಕೊಂಡು ಬನ್ನಿ. ಇದನ್ನು ನೀವು ಸರಿಯಾಗಿ ಹಚ್ಚಿದ ನಂತರ ನಿಮ್ಮ ತಲೆ ಕೂದಲಿನಲ್ಲಿರುವ ಮೊಟ್ಟೆಗಳು ಮತ್ತು ಹೇನುಗಳು ಕಡಿಮೆಯಾಗುತ್ತ ಹೋಗುತ್ತದೆ. ಆನಂತರ ನೀವು ಇದನ್ನು ನೀಟಾಗಿ ಹಚ್ಚಿಕೊಂಡು ಆಮೇಲೆ ಶಾಂಪು ಅಥವಾ ಸೋಪನ್ನು ನೀವು ನಿಮ್ಮ ತಲೆಗೆ ಆಗುವಷ್ಟು ಬಿಸಿನೀರನ್ನು ಹಾಕಿ ಸ್ಥಾನ ಮಾಡಿಕೊಳ್ಳಿ ನಂತರ ನೀವು ಕೊಬ್ಬರಿ ಎಣ್ಣೆಯನ್ನು ಹಾಕಿ ಕೊಳ್ಳಿ ಆನಂತರ ನೀವು ಸ್ಥಾನ ಮಾಡಿಕೊಳ್ಳಬಹುದು ಮಾಡಿದ ನಂತರ ನೀವು ತಲೆ ಕೂದಲು ತುಂಬಾ ಒಣಗಲು ಬಿಡದೆ ಆದರೆ ನೀವು ತಲೆಯನ್ನು ಬಾಚುವುದರಿಂದ ನಿಮ್ಮ ತಲೆಯಲ್ಲಿ ಇರುವಂತಹ ಏನುಗಳು ಮತ್ತು ಮೊಟ್ಟೆಗಳು ಬರುತ್ತದೆ ಈ ಸಮಸ್ಯೆಯಿಂದ ಮುಕ್ತರಾಗಬಹುದು ಮನೆಮದ್ದನ್ನು ರಾತ್ರಿ ಮಲಗುವ ಮುನ್ನ ಹಾಕಿಕೊಂಡು ಹಚ್ಚಿದ ಐದು ನಿಮಿಷಗಳ ನಂತರ ನೀವು ಕೊಬ್ಬರಿಯನ್ನು ಮಲಗಬಹುದು ಇದರಿಂದ ಯಾವುದೇ ರೀತಿಯ ಸಮಸ್ಯೆಗಳು ಹಾಗುವುದಿಲ್ಲ ತಯಾರಿ ಮಾಡಿಕೊಂಡು ನಿಮ್ಮ ತಲೆಯಲ್ಲಿ ಇರುವಂತಹ ಮತ್ತು ಏನು ಶಾಶ್ವತವಾಗಿ ದೂರವಾಗುತ್ತದೆ.