Fri. Sep 29th, 2023

ಇವತ್ತಿನ ವಿಶೇಷ ತಲೆಸುತ್ತು ಕಡಿಮೆ ಮಾಡುವುದು ಹೇಗೆ ಎಂದು ಹೇಳುತ್ತೇವೆ ಬನ್ನಿ ತಲೆಸುತ್ತು ಬರೋದು ಹೇಗೆ ಕಾರಣ ಹೇಳುತ್ತೇನೆ ಬನ್ನಿ. ತಲೆಸುತ್ತು ಬರಲು ತುಂಬ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ತಲೆ ಸುತ್ತಿಗೆ ಒಂದು ಮನೆಮದ್ದು ಇದೆ ಕೇಳುತ್ತೇವೆ ಬನ್ನಿ.
ತಲೆಸುತ್ತು ಬರಲು ಮುಖ್ಯವಾದ ಕಾರಣವೇನೆಂದರೆ ತಿಳಿಸುತ್ತೇವೆ ಬನ್ನಿ ಮೊದಲು ಕಡಲೆ ಬೀಜವನ್ನು ತಿನ್ನಬಾರದು. ಪಿತ್ತ ಪದಾರ್ಥಗಳನ್ನು ತಿನ್ನಬಾರದು . ತಲೆ ಸುತ್ತಿನ ಜೊತೆಗೆ ಬಿಪಿ ಕೂಡ ಬರುತ್ತದೆ. ಉಪ್ಪಿನ ಪದಾರ್ಥಗಳನ್ನು ಕಡಿಮೆ ತಿನ್ನಬೇಕು. ಆರೋಗ್ಯ ಸಮಸ್ಯೆ ಉಂಟಾಗಲು ಕಾರಣ ವೇತಲೆ ಸುತ್ತು.ಥೈರಾಯಿಡ್ ಹಾಗೂ ಪೈಲ್ಸ್ ಜಾಗದಲ್ಲಿ ಗುದ ರಕ್ತಸ್ರಾವ ಈ ಕಾರಣದಿಂದಲೂ ತಲೆಸುತ್ತು ಬರುತ್ತದೆ ಇದು ತುಂಬಾ ಬರುವುದು ಬಸರಿಯರಿಗೆ. ಶುಗರ್ ಬಿಪಿ ಇದರ ಡನ್ನು ಕಡಿಮೆ ಮಾಡಲು ಸಾಧ್ಯವಾಗುವುದಿಲ್ಲ ಯಾಕೆಂದರೆ ತುಂಬಾ ತಲೆಸುತ್ತು ಬರುತ್ತಿರುತ್ತದೆ ತಲೆಸುತ್ತು ಬರಬಾರದೆಂದರೆ ಶುಗರ್ ಬಿಪಿ ಕಡಿಮೆಯಾಗಬೇಕು ಮತ್ತು ಬೇರೆ ಸಮಸ್ಯೆಗಳು ಇರಬಹುದು. ತಲೆಸುತ್ತು ಬರಲು ಮುಖ್ಯವಾದ ಕಾರಣ ಹಸಿ ಪದಾರ್ಥ ಮತ್ತು

ಕಡಲೆಬೀಜ.ಗ್ಯಾಸ್ಟ್ರಿಕ್ ನಿಂದ ತಲೆ ಸುತ್ತು ಬಂದರೆ ಒಂದು ಅಥವಾ ಎರಡು ಚುಟುಕಿ ಏಲಕ್ಕಿ ಪುಡಿಯನ್ನು ತಿನ್ನಬೇಕು ಅಥವಾ ಬೇರೆ ದರಿಂದ ತಲೆಸುತ್ತು ಬಂದರೆ ಏಲಕ್ಕಿ ಪುಡಿಯನ್ನು ಸ್ವಲ್ಪ ಜಾಸ್ತಿ ತಿನ್ನಬೇಕು ಬೆಲ್ಲದ ಪುಡಿಯನ್ನು ತಿನ್ನಬೇಕು ಇದು ತಲೆ ಸುತ್ತಲು ಕಡಿಮೆ ಮಾಡುತ್ತದೆ. ಇದನ್ನು ಬರೀ ಒಂದು ದಿನ ತೆಗೆದುಕೊಳ್ಳಬಾರದು ಇದನ್ನು ಒಂದು ದಿನ ತಪ್ಪಿಸದೆ ಎಂಟು ದಿನ ತೆಗೆದುಕೊಳ್ಳಬೇಕು ಆದರೂ ಕಡಿಮೆಯಾಗಲಿಲ್ಲ ಎಂದರೆ 15 ದಿನ ತೆಗೆದುಕೊಳ್ಳಬೇಕು. ದಿನಕ್ಕೆ ಒಂದು ಚಮಚ ತುಂಬಾ ಜಾಸ್ತಿ ಇದ್ದರೆ ದಿನಕ್ಕೆ ಒಂದೂವರೆ ಚಮಚ. ಕೆಲವರಿಗೆ ತಲೆ ಸುತ್ತು ಬಂದಾಗ ತಲೆ ಕೂಡ ಹಿಡಿದುಕೊಳ್ಳುತ್ತದೆ ಆ ಸಮಯದಲ್ಲಿ ಬೆಲ್ಲದ ಜೊತೆಗೆ ಸ್ವಲ್ಪ ಸಿಹಿಯನ್ನು ಜಾಸ್ತಿ ಉಪಯೋಗಿಸಿ.