Sat. Dec 9th, 2023

ಕೆಲವು ಜನರಿಗೆ ಕೂದಲು ತುಂಬಾ ಉದುರುತ್ತದೆ ಮತ್ತು ಕೂದಲು ಬೇಗ ಬೆಳೆಯುವುದಿಲ್ಲ ಕೆಲವರಿಗೆ ಒಂದು ದೊಡ್ಡ ಸಮಸ್ಯೆಯಾಗಿರುತ್ತದೆ ಇದೆಲ್ಲವನ್ನು ನಾವು ಪರಿಹಾರ ಮಾಡುತ್ತೇವೆ. ಕೂದಲಿಲ್ಲ ಎಂದರೆ ನಮ್ಮ ಮುಖಕ್ಕೆ ಕಳೆ ಇಲ್ಲ ಅದಕ್ಕೆ ಕೂದಲನ್ನು ತುಂಬಾ ಹುಷಾರಾಗಿ ಕಾಪಾಡಿಕೊಳ್ಳಬೇಕು. ಡ್ಯಾಂಡ್ರಫ್ ಮತ್ತು ಲಿಟಲ್ ತುಂಬಾ ಇರುತ್ತದೆ. ಇದೆಲ್ಲದರಿಂದ ಮುಖದಲ್ಲಿ ಪಿಂಪಲ್ಸ್ ಬರುತ್ತದೆ.ಪ್ಯಾರಶೂಟ್ ಎಣ್ಣೆ ಮತ್ತು ಅಲೋವೆರಾ ಹೀರೋಯಿನ್ ನಲ್ಲಿ ಕೂದಲಿಗೆ ಏನು ಬೇಕೆಂದರೆ ಎಣ್ಣೆಯಲ್ಲಿ ನಮಗೆ ಮುಖ್ಯವಾಗಿ ಬೇಕಾಗಿರುವಂತಹ ಕೊಬ್ಬರಿ ಎಣ್ಣೆ
ಮತ್ತು ಅಲೋವೆರಾ ಎಣ್ಣೆ ಬೆಳೆಸಿರುತ್ತಾರೆ ಈ ಎಣ್ಣೆಯ ಸುವಾಸನೆ

ತುಂಬಾ ಚೆನ್ನಾಗಿರುತ್ತದೆ ಎಣ್ಣೆ ಜಿಡ್ಡು ಇರುವುದಿಲ್ಲ ತುಂಬಾ ಲೈಟ್ ಆಗಿರುತ್ತದೆ ತೂಕವು ಕೂಡ ಇರುವುದಿಲ್ಲ ಈ ಎಣ್ಣೆಯನ್ನು ನಿಮ್ಮ
ಕೂದಲಿಗೆ ಚೆನ್ನಾಗಿ ಹಚ್ಚಿಕೊಳ್ಳಬೇಕು ಎಣ್ಣೆ ಹಚ್ಚಿಕೊಂಡು 30 ಅಥವಾ 40 ನಿಮಿಷ ಆದಮೇಲೆ ನೀವು ಶಾಂಪು ನಿಂದ ತೊಳೆದು ಕೊಳ್ಳಬೇಕು ತುಂಬಾ ಒಳ್ಳೆಯ ರಿಸಲ್ಟ್ ಕೊಡುತ್ತದೆ.ವಾರಕ್ಕೆ ಒಂದು ಬಾರಿ ಉಪಯೋಗಿಸಬೇಕು ಬೇರೆಯ ಎಣ್ಣೆಗಿಂತ ಕೊಬ್ಬರಿ ಎಣ್ಣೆ ನಮ್ಮ ತಲೆಗೆ ಹಚ್ಚಿದರೆ ಹತ್ತು ಪಟ್ಟು ಒಳಗೆ ಹೋಗಿ ನಮ್ಮ ಕೂದಲುಗಳನ್ನು ಚೆನ್ನಾಗಿರುತ್ತದೆ ಇದರಲ್ಲಿರುವ ಆಲೋವೇರ ಎಣ್ಣೆ ಒಂದು ಕಂಡೀಷನರ್ ಆಗಿ ಸಹಾಯ ಮಾಡುತ್ತದೆ. ಎಣ್ಣೆನು ಆಲೋವೇರ ಮತ್ತು ಕೊಬ್ಬರಿ ಎಣ್ಣೆಯಿಂದ ತಯಾರಿಸಲಾಗುತ್ತದೆ. ಈ ರೀತಿ ಮಾಡುವುದರಿಂದ ನಿಮ್ಮ ತಲೆನೋವು ಬರುವುದಿಲ್ಲ.