ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಸಾಕಷ್ಟು ಜನರಿಗೆ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಆದರೆ ತಲೆನೋವು ಕಣ್ಣು ಉರಿ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ .ಈ ಸಮಸ್ಯೆಗಳನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ಕಡಿಮೆಯಾಗುವುದಿಲ್ಲ ಆದ್ದರಿಂದ ಒಂದು ಮನೆಮದ್ದು ಇದೆ ಇದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗುತ್ತಿದೆ. ಮನೆಯಲ್ಲಿರುವ ಸಾಮಗ್ರಿಗಳು ಬಳಸಿಕೊಂಡು ಈ ಮನೆ ಮದ್ದು ತಯಾರಿಸಬಹುದು ಆದರೆ ಮೊದಲಿಗೆ ಬಾದಾಮಿ ಗಿಡದ ಎಲೆಗಳನ್ನು ತೆಗೆದುಕೊಂಡು ಬರಬೇಕು ಅದನ್ನು ಚೆನ್ನಾಗಿ ತೊಳೆದು ಕೊಳ್ಳಬೇಕು ಅನಂತರ ನಾಲ್ಕರಿಂದ ಐದು ಬಾರಿ ಎಲೆಗಳನ್ನ ಕಿವುಚ ಬೇಕು .ಅದು ಚೆನ್ನಾಗಿ ನೋಡಿ ಬರುವ ರೀತಿ ಕಿವುಚಬೇಕು ನಂತರದ ಸೀಗೆಕಾಯಿ ಯನ್ನು ಪುಡಿಮಾಡಿ ಹಾಕಬೇಕು.
ನಂತರ ಅವುಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಒಂದು ಬಾ ಣಲೆಯಲ್ಲಿ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಹಾಕಿಕೊಂಡು ಬಿಸಿ ಮಾಡಿ ಕೊಳ್ಳಬೇಕು ನಂತರ ಒಂದು ಪಾತ್ರೆಯಲ್ಲಿ ಕುದಿಯುತ್ತಿರುವ ನೀರಿಗೆ ಸ್ವಲ್ಪ ತುಳಸಿ ಎಲೆಯನ್ನು ಹಾಕಬೇಕು ನಂತರ ಉಗುರು ಬೆಚ್ಚನೆ ಕೊ ಬ್ಬರಿ ಎಣ್ಣೆನು ತಲೆಗೆ ಚೆನ್ನಾಗಿ ಹಚ್ಚಿ ಮಸಾಜ್ ಮಾಡಬೇಕು .ನಂತರ ಬಾದಾಮಿ ಎಲೆಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಮಾಡಿರುವ ಆದ್ದರಿಂದ ಎರಡು ಗಂಟೆಗಳ ಕಾಲ ಚೆನ್ನಾಗಿ ಮಸಾಜ್ ಮಾಡಬೇಕು ಆದ್ದರಿಂದ ಪ್ರತಿಯೊಬ್ಬರು ಇದನ್ನ ಚೆನ್ನಾಗಿ ಬಳಸುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಯಾವುದೇ ತಲೆನೋವು ಬರುವುದಿಲ್ಲ ಹಾಗೂ ಕಣ್ಣು ಉರಿ ಸಮಸ್ಯೆ ಬರುವುದಿಲ್ಲ.