Fri. Mar 1st, 2024

ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಸಾಕಷ್ಟು ಜನರಿಗೆ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಅದರಲ್ಲಿ ಕೆಲವರಿಗೆ ತಲೆನೋವು ವಿಪರೀತವಾಗಿ ಕಾಣಿಸಿಕೊಳ್ಳುವುದು ಹಾಗೂ ತಲೆ ಸಿಡಿತ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಇದಕ್ಕೆ ಒಂದು ಮನೆಮದ್ದು ಇದೆ ಇದನ್ನು ಬಳಸುವುದರಿಂದ. ನಿಮ್ಮ ಆರೋಗ್ಯ ತುಂಬಾ ಉತ್ತಮ ವಾಗಿರುತ್ತದೆ ಆದರೆ ಪ್ರತಿ ನಿತ್ಯ ನೀವು ಯಾವಾಗಲೂ ತಲೆನೋವು ಅಂದುಕೊಂಡು ಕುಳಿತುಕೊಂಡರೆ ಹೆಚ್ಚಾಗುತ್ತದೆ ಹಾಗೂ ಕೆಲಸ ಮಾ ಡುವಾಗ ತುಂಬಾ ಒತ್ತಡದಲ್ಲಿದ್ದಾರೆ ತಲೆನೋವು ಸಮಸ್ಯೆ ಕಾಣಿಸಿ ಕೊಳ್ಳುತ್ತದೆ ಕೆಲವರಿಗೆ ತಲೆ ಚಚ್ಚಿಕೊಳ್ಳುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ .ಆದರೆ ಈ ಸಮಸ್ಯೆ ಎಷ್ಟೋ ಜನರಿಗೆ ಕಾಣಿಸಿಕೊಳ್ಳುತ್ತದೆ ನಮ್ಮ ಆಹಾರ ಪದ್ಧತಿಯನ್ನು ಮೊದಲ ಬದಲಾವಣೆ ಮಾಡಿಕೊಳ್ಳಬೇಕು ಆಗ ನಿಮಗೆ ಎಲ್ಲವೂ ಆರೋಗ್ಯದಲ್ಲಿ ಸರಿಯಾಗುತ್ತದೆ ಇಲ್ಲದಿದ್ದರೆ ತುಂಬಾ ಒತ್ತಡದಲ್ಲಿ ಇರುತ್ತಿರ ಆಗ ನಿಮಗೆ ಈ ರೀತಿ ಸಮಸ್ಯೆಗಳು ಕಾಣಿಸಿ ಕೊಳ್ಳುತ್ತದೆ. ಕೆಲವರಿಗೆ ತಲೆನೋವು ತುಂಬಾ ಬಂದು ತಮ್ಮ ಮನಸ್ಸ ನ್ನು ಹಾಳು ಮಾಡಿಕೊಳ್ಳುತ್ತಾರೆ.

ಆದ್ದರಿಂದ ಪಂಚ ಮೂಲಿಕೆ ಗಳನ್ನು ಬಳಸುವುದರಿಂದ ನಿಮ್ಮ ಆರೋ ಗ್ಯವನ್ನು ಉತ್ತಮವಾಗಿರುತ್ತದೆ. ಮೊದಲಿಗೆ ಕುಕ್ಕೆ ಬಳ್ಳಿ ಬೇಕಾಗುತ್ತದೆ ಅದರ ಬೇರುಗಳು ಮತ್ತು ತೊಗಟೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎರಡನೆಯದು ಬಾಗೆ ಮರದ ಚಕ್ಕೆ ತೆಗೆದುಕೊಳ್ಳಬೇಕು. ಇನ್ನು ಮೂ ರನೆ ಇದು ನಂತರ ಬಿಲ್ಪತ್ರೆ ಕಾಯಬೇಕಾಗುತ್ತದೆ ನಂತರ ನಾಲ್ಕನೆಯ ದು ನೆಲ ನಲ್ಲಿ ಇದರಲ್ಲಿರೋ ಚಿಕ್ಕ ಚಿಕ್ಕ ಕಾಳುಗಳು ಬೇಕಾಗುತ್ತದೆ. ಹಾಗೂ ಐದನೇ ಅದು ಕಾಡು ಬೆಳ್ಳುಳ್ಳಿ ಬೇಕಾಗುತ್ತದೆ ಸಾಸಿವೆ ಎಣ್ಣೆ ಹಾಗೂ ಹರಳೆಣ್ಣೆ ಹಾಕಿಕೊಂಡು ಅದರಲ್ಲಿ ಬಿಡುವ ರಸವನ್ನು ತಲೆಗೆ ಹಾಕುವುದರಿಂದ ಯಾವುದೇ ತಲೆನೋವು ಬರುವುದಿಲ್ಲ. ನಂತರ ಅದನ್ನು ಮಸಾಜ್ ಮಾಡಬೇಕು ಪ್ರತಿಯೊಬ್ಬರು ಬಳಸುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ .