ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಸಾಕಷ್ಟು ಜನರಿಗೆ ಹಲವಾರು ಸಮಸ್ಯೆಗಳು ಉಂಟಾಗುತ್ತದೆ ಆದರೆ ಇನ್ನು ಕೆಲವರಿಗೆ ತಲೆನೋವು ಕಾಣಿಸಿಕೊಳ್ಳುತ್ತದೆ. ಅದರಿಂದ ತುಂಬಾ ನೋವು ಸಮಸ್ಯೆ ಅನು ಭವಿಸುತ್ತಾರೆ ಆದರೆ ಅವರಿಗೆ ಯಾವುದೇ ಕೆಲಸ ಮಾಡಲು ಆಗು ವುದಿಲ್ಲ ಮತ್ತು ಕುಳಿತುಕೊಳ್ಳಲು ಮಲಗಲು ಆಗುವುದಿಲ್ಲ. ಇದ ರಿಂದ ಸಾಕಷ್ಟು ತೊಂದರೆ ಆಗುತ್ತದೆ ಆದರೆ ಆಸ್ಪತ್ರೆ ಚಿಕಿತ್ಸೆ ಪಡೆದಿದ್ದರು ಹಲವಾರು ಔಷಧಿಗಳ ತೆಗೆದುಕೊಳ್ಳುವುದರಿಂದ ಕಡಿಮೆಯಾಗುವುದಿಲ್ಲ. ಆದ್ದರಿಂದ ಒಂದು ಮನೆಮದ್ದು ಇದೆ ಇದನ್ನು ಬಳಸುವುದರಿಂದ ತಲೆನೋವು ತಲೆ ಸಿಡಿತ ಕಡಿಮೆಯಾಗುತ್ತದೆ ತುಂಬಾ ಮೊಬೈಲ್ ಬಳಕೆ ಮಾಡುವುದರಿಂದ ಮತ್ತು ಕಂಪ್ಯೂಟರ್ ಬಳಕೆ ಮಾಡುವುದರಿಂದ ಈ ರೀತಿ ಸಮಸ್ಯೆಗಳು ಉಂಟಾಗುತ್ತದೆ. ಆದ್ದರಿಂದ ಅದರ ಬಳಕೆ ಕಡಿಮೆ ಮಾಡಬೇಕು ಸರಿಯಾದ ರೀತಿಯಲ್ಲಿ ಆಹಾರ ಪದಾರ್ಥವನ್ನು ಸೇವನೆ ಮಾಡಬೇಕು ಹಲವಾರು ವಿಷಯಗಳ ಬಗ್ಗೆ ಚಿಂತನೆ ಮಾಡಿದರೆ ತಲೆ ನೋವು ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕೆಲವರಿಗೆ ತುಂಬಾ ತಲೆನೋವು ಬಂದರೆ ತಲೆ ಚಚ್ಚಿಕೊಳ್ಳುವ ರೀತಿ ಆಗುತ್ತದೆ ಈ ಸಮಸ್ಯೆಗಳು ಚಿಕ್ಕ ವಯಸ್ಸಿನಲ್ಲಿ ಕಾಣಿಸಿಕೊಳ್ಳುತ್ತದೆ .ಕೆಲವರಿಗೆ ಆದ್ದರಿಂದ ಸರಿಯಾದ ರೀತಿ ಈ ಮನೆಮದ್ದು ಅಂದರೆ ವಿಶೇಷವಾದ ಎಣ್ಣೆ ತೈಲ ಇದೆ ಇದನ್ನು ಬಳಸುವುದರಿಂದ ಕಡಿಮೆಯಾಗುತ್ತದೆ.
ನಾವು ಪ್ರತಿನಿತ್ಯ ಆಹಾರ ಪದಾರ್ಥವನ್ನು ಬದಲಾವಣೆ ಮಾಡಿಕೊಂಡರೆ ನಿಮಗೆ ತಲೆನೋವು ಸಮಸ್ಯೆ ಬರುವುದಿಲ್ಲ ಸರಿಯಾದ ರೀತಿ ಆಹಾರ ಪದಾರ್ಥ ಸೇವನೆ ಮಾಡಬೇಕು. ಹೆಚ್ಚು ಎಣ್ಣೆ ಪದಾರ್ಥಗಳು ಸೇವನೆ ಮಾಡಬಾರದು ಆದರೆ ಎಷ್ಟು ಜನರ ಟೆನ್ಶನ್ ಮಾಡಿಕೊಳ್ಳಬೇಡ ಇದರಿಂದ ತುಂಬಾ ತಲೆನೋವು ಬರುತ್ತದೆ ನಿಮ್ಮ ದೇಹಕ್ಕೆ ಒತ್ತಡದ ತೆಗೆದು ಕೊಂಡರೆ ಸಮಸ್ಯೆ ಬರುತ್ತದೆ. ಮೊದಲಿಗೆ ಕುಕ್ಕೆ ಬಳ್ಳಿ ಬಳ ಸುವುದರಿಂದ ನಿಮ್ಮ ತಲೆನೋವು ಸಮಸ್ಯೆ ನಿವಾರಣೆಯಾಗುತ್ತದೆ ಎರಡನೆಯದು ಬಾಗೆ ಮರದ ಚಕ್ಕೆ ಬೇಕಾಗುತ್ತದೆ ಇನ್ನು ಮೂರನೆ ಯದಾಗಿ ಬಿಲ್ಪತ್ರೆ ಕಾಯಿ ಅಂಟು ಬೇಕಾಗುತ್ತದೆ. ನೆಲ ನಲ್ಲಿಕಾಯಿ ನಲ್ಲಿರುವ ಚಿಕ್ಕದಾಗಿ ಇರುವ ಕಾಯಿ ಬೇಕಾಗುತ್ತದೆ ಇನ್ನು 5ನೇ ಆಗಿ ಕಾಡು ಬೆಳ್ಳುಳ್ಳಿ ಬೇಕಾಗುತ್ತದೆ. ಈ ಎಲ್ಲ ವಸ್ತುಗಳ ಜೊತೆ ಹರಳೆಣ್ಣೆ ಅಥವಾ ಎಳ್ಳೆಣ್ಣೆ ಇವು ಈ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಕುದಿಸಿ ಹತ್ತು ನಿಮಿಷಗಳ ಕಾಲ ಕುದಿಸಬೇಕು. ನಂತರ ಎಣ್ಣೆಯನ್ನು ತಲೆಗೆ ಹಾಕುವುದರಿಂದ ನಿಮ್ಮ ತಲೆಯಲ್ಲಿ ಅಂತ ತಲೆ ನೋವು ಇದ್ದರು ನಿವಾರಣೆಯಾಗುತ್ತದೆ. ಆದ್ದರಿಂದ ಈ ಸುಲಭವಾದ ಮನೆಮದ್ದು ಬಳಸಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.