Sat. Jul 2nd, 2022

ಇವತ್ತು ನಾವು ಪಿತ್ತದ ವರ್ಷಕ್ಕೆ ಒಂದು ಮನೆಮದ್ದನ್ನು ಹೇಳುತ್ತೇವೆ ಯಾವಾಗ ದೋಷವನ್ನು ನಿವಾರಿಸಿಕೊಳ್ಳಬಹುದು ಹಾಗೂ ಅದರಿಂದ ಉಂಟಾಗುವಂತಹ ಲಕ್ಷಣಗಳಿಂದ ನಾವು ತುಂಬಾ ಬೇಗ ಪಿತ್ತ ದೋ ಷವನ್ನು ನಿವಾರಣೆ ಮಾಡುವುದನ್ನು ಹೇಳುತ್ತದೆ ಪಿತ್ತಕೋಶದ ಲಕ್ಷಣಗ ಳನ್ನು ಹೇಗೆ ನಿವಾರಿಸಿಕೊಳ್ಳುವುದು ಹೇಳುತ್ತೇನೆ ಇದಕ್ಕೆ ಯಾವ ರೀತಿ ಪರಿಣಾಮಕಾರಿ ಮನೆಮದ್ದು ಏನು ಮಾಡಬಹುದು ಹೇಳುತ್ತೇನೆ ಪಿತ್ತ ದೋಷಗಳಿಂದ ಏನೆಲ್ಲ ದುಷ್ಪರಿಣಾಮಗಳಾಗುತ್ತವೆ ಕೇಳುವವನು ಪಿತ್ತ ಜಾಸ್ತಿ ಆದಾಗ ವಿಪರೀತ ತಲೆನೋವು ಬರುತ್ತದೆ ಅದರಲ್ಲೂ ಅರೆತಲೆ ನೋವು ತುಂಬಾ ಪಿತ್ತ ಜಾಸ್ತಿಯಾದರೆ ಬರುತ್ತದೆ ಆ ಸಮಯದಲ್ಲಿ ದೇಹದಲ್ಲಿ ಶಕ್ತಿ ಚೇತನ ಏನು ಇರುವುದಿಲ್ಲ ಪಿಸ್ತ ದೋಷದ ಮತ್ತೊಂ ದು ಲಕ್ಷಣ ಏನೆಂದರೆ ತಲೆಸುತ್ತು ಬೆಳಗ್ಗೆ ಎದ್ದ ತಕ್ಷಣ ಕಣ್ಣು ಮಂಜಾಗಿ ತಲೆಸುತ್ತು ಬರುತ್ತದೆ ಮತ್ತು ವಾಂತಿ ಕೂಡ ಬರುತ್ತದೆ ಇದೆಲ್ಲ ಪಿತ್ರ ದೋಷದಿಂದ ಬರುತ್ತದೆ ಇದರ ಜೊತೆಗೆ ಪಾದಗಳು ಉರಿ ಬರುತ್ತದೆ ಪಾದಗಳು ಬಿಸಿಬಿಸಿಯಾದ ಅನುಭವವಾಗುತ್ತದೆ ಕೈ ಮತ್ತುಅಂಗೈಯಲ್ಲಿ ಉರಿ ಬರುತ್ತದೆ.

ಒಂದು ಮಿಕ್ಸಿ ಜಾರಿಗೆ ಕಾಲು ಕಪ್ಪಿನಷ್ಟು ತುಳಸಿ ಎಲೆಯನ್ನು ಸಮ ಪ್ರಮಾಣದಲ್ಲಿ ಪುದೀನಾ ಎಲೆ ಸೇರಿಸಿಕೊಳ್ಳಬೇಕು ಚೆನ್ನಾಗಿ ತೊಳೆದು ಕೊಂಡು ಮಿಕ್ಸಿ ಜಾರಿಗೆ ಹಾಕಿಕೊಳ್ಳಬೇಕು ಅನಾದಿಕಾಲದಿಂದಲೂ ತುಳಸಿಯಲ್ಲಿ ಔಷಧಿಗುಣಗಳು ಇದೇ ಎಂದು ನಂಬಿದ್ದಾರೆ ಪುದಿನ ಒಂದು ಹಲವಾರು ಔಷಧಿ ಗುಣಗಳನ್ನು ಹೊಂದಿದೆ ಇದರಲ್ಲಿ ಮುಖ್ಯ ವಾಗಿ ವಿಟಮಿನ್ ಎ ಬಿ ಕಾಂಪ್ಲೆಕ್ಸ್ ಅತಿ ಹೆಚ್ಚು ಹೇರಳವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಅದಕ್ಕೆ ಸ್ವಲ್ಪ ಬೆಲ್ಲವನ್ನು ಸೇರಿಸಬೇಕು ಅರ್ಧ ಕಪ್ಪು ಬೆಲ್ಲವನ್ನು ಸೇರಿಸಿ ಜೊತೆಗೆ ಏಲಕ್ಕಿ ಯನ್ನು ಸೇರಿಸಿ ಇವಾಗ ಇದಕ್ಕೆ ಕಾಲು ಕಪ್ ನೀರನ್ನು ಸೇರಿಸಿ ಚೆನ್ನಾಗಿ ನುಣ್ಣಗೆ ರುಬ್ಬಿಕೊಂಡು ಸ್ವಲ್ಪ ನೀರು ಸೇರಿಸಿ ಸೋಸಿಕೊಳ್ಳಬೇಕು ಖಾರವಾಗಿ

ತಿಳಿಸಲಾಗಿದೆ ಪರಿಮಳವಾಗಿ ಇರುತ್ತದೆ ರುಚಿಕರ ಆರೋಗ್ಯಕರ ವಾಗಿ ರುವುದರಿಂದ ಇದು ಪಿತ್ತವನ್ನು ದೇಹದಿಂದ ಹೊರಗೆ ಹಾಕುತ್ತದೆ ಇದು ಅತ್ಯಂತ ಪ್ರಯೋಜನಕಾರಿಯಾಗಿ ದೇಹದ ಆರೋಗ್ಯವನ್ನು ಕಾಪಾಡು ತ್ತದೆ ಇದನ್ನು ಖಾಲಿ ಹೊಟ್ಟೆಗೆ ತೆಗೆದುಕೊಳ್ಳುವುದರಿಂದ ಇದರ ಪರಿಣಾ ಮವನ್ನು ಬೇಗನೆ ತಿಳಿದುಕೊಳ್ಳಬಹುದು ಪುದೀನ ಮತ್ತು ತುಳಸಿ ಪಿತ್ತದ ಪ್ರಮಾಣವನ್ನು ಸಮತೋಲನ ಮಾಡಿದರೆ ಈ ಏಲಕ್ಕಿ ಪಿತ್ತವನ್ನು ಕಡಿ ಮೆ ಮಾಡುತ್ತದೆ ಹಾಗಾಗಿ ಇದು ತುಂಬಾ ಆರೋಗ್ಯಕರವಾಗಿದೆ ಇದನ್ನು ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ತೆಗೆದುಕೊಳ್ಳಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.