Fri. Dec 8th, 2023

ಇತ್ತೀಚಿನ ದಿನಗಳಲ್ಲಿ ತುಂಬಾ ಜನರಿಗೆ ತಲೆ ಕೂದಲು ಉದುರುತ್ತದೆ ಅದರಲ್ಲೂ ಹೆಣ್ಣು ಮಕ್ಕಳಿಗೆ ತಮ್ಮ ಕೂದಲು ಉದ್ದವಾಗಿರಬೇಕು ಮತ್ತು ತಲೆಯಲ್ಲಿ ಒಟ್ಟು ಇರಬಾರದು ಎನ್ನುವ ಆಸೆ ತುಂಬಾ ಇದೆ ಆದರೆ ಇತ್ತೀಚಿನ ದಿನಗಳಲ್ಲಿ ಬೇರೆ ಶಾಂಪು ಸೊಪ್ಪುಗಳನ್ನು ಬಳಸಿ ಅದರಲ್ಲಿ ಬರುವಂತಹ ತಲೆಹೊಟ್ಟು ಮತ್ತು ಕೂದಲು ಉದುರುವಿಕೆ ಇಂಥ ಸಮಸ್ಯೆಗಳಿಗೆ ನಾವು ನಮ್ಮ ಮನೆಯಲ್ಲಿ ನಮ್ಮ ನೈಸರ್ಗಿಕ ದಲ್ಲಿ ನಮ್ಮ ಪರಿಸರದಲ್ಲಿ ಸಿಗುವ ಗಿಡಮೂಲಿಕೆಗಳನ್ನು ಉಪಯೋಗಿಸಿ ಯಾವ ರೀತಿ ಗುಣಪಡಿಸಿ ಕೊಳ್ಳುವುದೆಂದು ಇದಕ್ಕೆ ಬೇಕಾದಂತ ಮನೆ ಮದ್ದನ್ನು ಹೇಗೆ ತಯಾರಿಸುವುದು ಎಂದು ನೋಡೋಣ ಬನ್ನಿ. ಇಲ್ಲಿ ನಾನು ತೋರಿಸುತ್ತಿರುವ ಸಸ್ಯವನ್ನು ನೆಲ ಹಿಪ್ಪಲಿ ,ಕೆರೆ ಹಿಪ್ಪಲಿ, ಜಲ ಹಿಪ್ಪಲಿ, ನೀನು ಇದರ ವೈಜ್ಞಾನಿಕ ಹೆಸರು ಫ್ಲೋರಾ ನೋಡಿ ಫೈಲಾ ವರ್ಬೇನ ಕುಟುಂಬಕ್ಕೆ ಸೇರಿದ ಸಸ್ಯ ಇದಾಗಿದೆ. ನೆಲ ಹಿಪ್ಪಲಿ ಸಸ್ಯವು ನೆಲದಲ್ಲಿ ಹಬ್ಬಿ ಹೂ ಬಿಟ್ಟಾಗ ಸುಂದರವಾಗಿ ಕಾಣುತ್ತದೆ. ನೆಲ ಹಿಪ್ಪಲಿ ಹೂಗಳು ಕೆನ್ನೇರಳೆ ಬಣ್ಣ ಕೇಂದ್ರ ಸಣ್ಣ ಬಿಳಿ ಗುಲಾಬಿ ಹೂಗಳು ಸುತ್ತುವರೆದಿರುತ್ತದೆ.

ಇದರ ಎಲೆಗಳು ಒಂದು ಇಂಚು ಉದ್ದ ಇದ್ದು ಎಲೆಯ ಸುತ್ತ ಹೇ ಳುವನು ಗಳು ಗರಗಸದಂತೆ ಸುತ್ತುವರೆದಿರುತ್ತದೆ. ಇದರ ಕಾಯಿ ಒಂದು ಇಂಚಿನಷ್ಟು ಉದ್ದ ಇರುತ್ತದೆ . ಈ ಸತ್ಯವನ್ನು ಮನೆಯ ಮುಂದೆ ಉದ್ಯಾನವನದಲ್ಲಿ ಅಲಂಕಾರಿಕ ಸತ್ಯವನ್ನಾಗಿ ಸಹ ಬೆಳೆಸು ತ್ತಾರೆ. ಈ ಸಸ್ಯಗಳು ಹೆಚ್ಚಾಗಿ ನದಿಯ ದಡದಲ್ಲಿ ಮತ್ತು ಕೆರೆಗಳಲ್ಲಿ ಕಾಣಸಿಗುತ್ತದೆ. ಈ ಸಸ್ಯವು ಅನೋಡಿನ್ ಆಂಟಿ ಬ್ಯಾಕ್ಟೀರಿಯಲ್ ಸಂಕೋಚಕ ಕಾರ್ಪಿ ನೇಟಿವ್ ಡಿಯೋಡ್ರೆಂಟ್ ಮೂತ್ರವರ್ಧಕ ಪರಾ ವಲಂಬಿ ಸೀತಕ್ಕ ಗುಣಗಳನ್ನು ಹೊಂದಿದೆ. ಲೆನೊರೋಹಿಯಾ ಅತಿಯಾಸಿಸ್ ಮಲಬದ್ಧತೆ ಮೊಣಕಾಲು ನೋವಿನ ಸಮಸ್ಯೆಗಳಿಗೆ ಹೆಚ್ಚು ಸಹಾಯಕವಾಗಿದೆ. ಕೋರಂ ಚಿಕಿತ್ಸೆಯಲ್ಲಿ ನೆಲನಲ್ಲಿ ಸಸ್ಯ ವನ್ನು ಬಳಸಲಾಗುತ್ತದೆ. ಸಸ್ಯದ ರಸವನ್ನು ಉಪಯೋಗಿಸುವುದರಿಂದ ಸಣ್ಣ ಗ್ಯಾಸ್ಟಿಕ್ ಸಮಸ್ಯೆ ಜ್ವರ ಕೆಮ್ಮು ಶೀತವನ್ನು ನಿವಾರಿಸಲು ಈ ರಸವನ್ನು ಬಳಸಲಾಗುತ್ತದೆ. ಕೆಮ್ಮು ಮತ್ತು ಶೀತ ಗಳಿಗೆ ಸಸ್ಯದ ಸುವಾಸನೆ ಯನ್ನು ತೆಗೆದುಕೊಳ್ಳಲಾಗುತ್ತದೆ. ತಲೆಹೊಟ್ಟು ನಿವಾರಿಸಲು ನೆಲ ಹಿಪ್ಪಲಿ ಎಲೆಗಳನ್ನು ಪೇಸ್ಟ್ ಮಾಡಿ ತಲೆಗೆ ಹಚ್ಚಿ ಎರಡು ಗಂಟೆಯ ನಂತರ ಸ್ನಾನ ಮಾಡುವುದರಿಂದ ತಲೆಯ ಹೊಟ್ಟು ನಿರ್ಮೂಲನೆ ಯಾಗುತ್ತದೆ.