Thu. Jun 30th, 2022

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ .ಆದರೆ ಕೆಲವರಿಗೆ ತಲೆ ಕೂದಲು ಕೂಡ ಸಮಸ್ಯೆ ಒಂದಾಗಿದೆ .ಆದರೆ ಇದರಿಂದ ಸಾಕಷ್ಟು ಜನರು ತುಂಬಾ ಸಮಸ್ಯೆಯಿಂದ ಬಳಲುತ್ತಾರೆ ಆದರೆ ಪುರುಷರು ಅಥವಾ ಯುವತಿ ಯರು ತಾವು ತುಂಬಾ ಚೆನ್ನಾಗಿ ಕಾಣಬೇಕೆಂದರೆ ತಲೆಕೂದಲು ಮುಖ್ಯ ಆದ್ದರಿಂದ ತಲೆ ಕೂದಲನ್ನು ತುಂಬಾ ಚೆನ್ನಾಗಿ ಕಾಪಾಡಿಕೊಳ್ಳಲು ಒಂದು ಮನೆಮದ್ದು ಇದೆ ಆದರೆ ಕೆಲವರಿಗೆ ತಲೆಕೂದಲಿನ ತಲೆಹೊಟ್ಟು

ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಈ ಮನೆಮದ್ದು ನಿವಾರಣೆ ಮಾಡುತ್ತದೆ ಮೊದಲಿಗೆ ಎರಡು ಚಮಚ ಕೊಬ್ಬರಿ ಎಣ್ಣೆ ಬೇಕಾಗುತ್ತದೆ. ಹಾಗೂ ಅಲವೇರ ಬೇಕಾಗುತ್ತದೆ ಆಗ ಇದನ್ನು ಚೆನ್ನಾಗಿ ಮಿಕ್ಸ್ ಮಾ ಡಿಕೊಳ್ಳಬೇಕು ಇದರಲ್ಲಿ ಆಂಟಿ ಆಕ್ಸೈಡ್ ಇರುವುದರಿಂದ ತಲೆಕೂದಲಿಗೆ ತುಂಬಾ ಒಳ್ಳೆಯದು ತಲೆಕೂದಲಿನ ಇರುವ ಡ್ಯಾಂಡ್ರಫ್ ಸಮಸ್ಯೆ ನಿವಾ ರಣೆ ಮಾಡುತ್ತದೆ. ನಂತರ ಅದಕ್ಕೆ ಅರ್ಧ ನಿಂಬೆಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳ ಬೇಕು. ನಿಂಬೆಹಣ್ಣು ನಮ್ಮ

ತಲೆಕೂದಲಲ್ಲಿ ಇರುವ ಹಲವಾರು ಬ್ಯಾ ಕ್ಟೀರಿಯಾಗಳನ್ನು ನಾಶ ಮಾಡುತ್ತದೆ ತಲೆಕೂದಲು ಉತ್ತಮವಾಗಿರಲು ಹಾಗೂ ಬಿಳಿ ಕೂದಲು ಸಮಸ್ಯೆ ನಿವಾರಣೆ ಮಾಡುತ್ತದೆ.ಇದರಲ್ಲಿ ಆಂಟಿ ಪೊಂಗಲ್ ಪ್ರಾಪರ್ಟಿ ಇರುವುದರಿಂದ ಇದು ತಲೆ ಕೂದಲಿಗೆ ತುಂಬಾ ಒಳ್ಳೆಯದು. ನಂತರ ತಲೆಕೂದಲಿಗೆ ಸ್ವಲ್ಪಸ್ವಲ್ಪವಾಗಿ ಇದನ್ನ ಹಚ್ಚಬೇಕು ತಲೆ ಕೂದಲಿಗೆ ಎಲ್ಲಾ ಭಾಗಕ್ಕೂ ಹಾಕಬೇಕು ಇದನ್ನು ಒಂದು ದಿನ ಬಿಟ್ಟು ಒಂದು ಬಳಸಿದರೆ ನಿಮ್ಮ ತಲೆ ಕೂದಲು ತುಂಬಾ ಉತ್ತಮವಾಗಿರುತ್ತದೆ .ನಂ

ತರ ಅರ್ಧ ಗಂಟೆ ಆದ ಮೇಲೆ ನೀವು ಸ್ನಾನ ಮಾಡಿದರೆ ತಲೆ ಕೂ ದಲು ತುಂಬಾ ಉತ್ತಮವಾಗಿರುತ್ತದೆ .ಹಾಗೂ ಯಾವುದೇ ನಿಮ್ಮ ತಲೆಕೂದಲಿನಲ್ಲಿ ಡ್ಯಾಂಡ್ರಫ್ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ. ಆದ್ದರಿಂ ದ ಪ್ರತಿಯೊಬ್ಬರು ನಿಮ್ಮ ತಲೆ ಕೂ ದಲು ತುಂಬಾ ಚೆನ್ನಾಗಿರುತ್ತದೆ ತಲೆ ಕೂದಲು ಉದುರುವ ಸಮಸ್ಯೆ ನಿವಾರಣೆಯಾಗುತ್ತದೆ ಈ ಮನೆ ಮದ್ದಿನಿಂದ ಯಾವುದೇ ತೊಂದರೆ ಆಗುವುದಿಲ್ಲ.