Sat. Sep 30th, 2023

ನಾವು ನಿಮಗೆ ಕೆಲವು ಸಂಪ್ರದಾಯಗಳನ್ನು ತಿಳಿಸುತ್ತೇವೆ ಸಾಮಾನ್ಯ ವಾಗಿ ಹೆಣ್ಣು ಮಕ್ಕಳಿಗೆ ತವರುಮನೆ ಎಂದರೆ ತುಂಬಾ ಪ್ರೀತಿ ಜಾಸ್ತಿ ತವರು ಮನೆಗೆ ಸಂಬಂಧಪಟ್ಟಂತೆ ಕೆಲವು ವಿಷಯಗಳನ್ನು ಹೇಳುತ್ತೇನೆ ಅಂದರೆ ತವರ ಮನೆಗೆ ಹೋದಾಗ ಏನನ್ನು ತೆಗೆದುಕೊಂಡು ಬರಬೇಕು ಏನನ್ನು ತೆಗೆದುಕೊಂಡು ಬರಬಾರದು ಹೇಳುತ್ತೇನೆ ಮೊದಲು ತವರುಮ ನೆಯಿಂದ ಏನನ್ನು ತಂದರೆ ಒಳ್ಳೆಯದು ಅದನ್ನು ಹೇಳುತ್ತೇನೆ ಏನಪ್ಪಾ ಎಂದರೆ ತಾಯಿ ಮನೆಯಿಂದ ಬರುವಾಗ ಎಲ್ಲರೂ ಕೂಡ ಸಾಮಾನ್ಯ ವಾಗಿ ಅರಿಶಿನ-ಕುಂಕುಮ ಕೊಟ್ಟು ಸೀರೆ ಬಳೆ ಎಲ್ಲವನ್ನು ಕೊಟ್ಟು ಮಡಿಲು ಅಕ್ಕಿಯನ್ನು ತುಂಬುತ್ತಾರೆ ಅದು ತುಂಬಾನೇ ಶ್ರೇಷ್ಠವಾದದ್ದು ಅದರಲ್ಲೂ ಹಸಿರು ಬಳೆ ಹಸಿರು ಸೀರೆಯನ್ನು ಈ ರೀತಿ ತೆಗೆದುಕೊಂ ಡು ಬಂದರೆ ಒಳ್ಳೆಯದಾಗುತ್ತದೆ ಅದರ ಜೊತೆಗೆ ಕಾಯನ್ನು ತೆಗೆದುಕೊ ಳ್ಳಬೇಕಾದರೆ ಜೋಡಿ ಕಾಯೋನು ತೆಗೆದುಕೊಂಡು ಬರಬೇಕು ಅದು ಕೂಡ ಒಳ್ಳೆಯದು ಒಂದು ವೇಳೆ ಕಾಯಿ ಇಲ್ಲ ಅಂದರೆ ಪೂರ್ಣ ತಾಂಬೂಲವನ್ನು ತೆಗೆದುಕೊಳ್ಳಬೇಕು ಅಂದರೆ ಸಿಪ್ಪೆ ಸುಲಿದ ಇರುವ ತೆಗೆದುಕೊಳ್ಳಬೇಕು ಹೇಳಬೇಕಾದರೆ ಪ್ರೆಗ್ನೆಂಟ್ ಇರುವವರು ಉತ್ತರ ಮನೆಯಿಂದ ಇದನ್ನು ತೆಗೆದುಕೊಂಡರೆ ತುಂಬಾ ಒಳ್ಳೆಯದು.

ಪ್ರೆಗ್ನೆಂಟ್ ಅವರು ಸಿಪ್ಪೆ ಸುಲಿದ ಇರುವ ಕಾಯಿಯನ್ನು ತೆಗೆದುಕೊಂಡ ರೆ ಒಳ್ಳೆಯದು ಕಾಯನ್ನು ತೆಗೆದುಕೊಳ್ಳಬೇಕು ಅದು ನಿಮಗೆ ತುಂಬಾ ಒಳ್ಳೆಯದು ಇದನ್ನು ನೀವು ತವರು ಮನೆಯಿಂದ ಬರುವಾಗ ಸಂಪ್ರದಾ ಯವನ್ನು ಪಾಲಿಸಬೇಕು ಅದರ ಜೊತೆಗೆ ನೀವು ದೇವರ ಮನೆಗೆ ಹೋಗಿ ನಮಸ್ಕರಿಸಿ ನೀವು ದೇವರ ಮುಂದೆ ನಮ್ಮ ತವರುಮನೆ ಯಾವಾಗಲೂ ಖುಷಿಯಿಂದ ತುಳುಕಬೇಕು ತಂಪಾಗಬೇಕು ಎನ್ನುವು ದನ್ನು ಆಶ್ರಯಿಸಿದರೆ ನಿಮ್ಮ ತವರುಮನೆ ಎಂದೆಂದಿಗೂ ಖುಷಿಯಿಂದ ಇರುತ್ತದೆ ನಿಮ್ಮ ತವರುಮನೆಯಿಂದ ಏನು ತರಬೇಕೆಂದರೆ ಮೊಸರ ನ್ನವನ್ನು ತರಬೇಕು ಮೊಸರನ್ನವನ್ನು ತೆಗೆದುಕೊಂಡು ಬಂದರೆ ತುಂಬಾನೆ ಒಳ್ಳೆಯದು ತವರುಮನೆಯ ಕೂಡ ತಂಪಾಗಿರುತ್ತದೆ ನಿಮ್ಮ ಗಂಡನ ಮನೆಯೂ ಕೂಡ ತಂಪಾಗಿರುತ್ತದೆ ಮತ್ತೊಂದು ಮುಖ್ಯವಾದ ವಿಷಯ ವೇನೆಂದರೆ ಕಾಮಾಕ್ಷಿ ದೀಪ ವನ್ನು ಹಚ್ಚಿ ಅದಕ್ಕೆ ಪೂಜೆ ಮಾಡಬೇಕು ಕೆಲವರಿಗೆ ಕಾಮಾಕ್ಷಿ ದೀಪವೆಂದರೆ ತುಂಬಾ ಇಷ್ಟ ತವರುಮನೆಯಿಂದ ಏನನ್ನು ತರಬಾರದು ತವರುಮನೆಯಿಂದ ನೀವು ಯಾವುದೇ ಕಾರಣ ಕ್ಕೂ ಉಪ್ಪನ್ನು ತೆಗೆದುಕೊಂಡು ಬರಬಾರದು ನೀವು ಕೆಲವೊಮ್ಮೆ ತೆಗೆದುಕೊಳ್ಳಬೇಕೆಂದರೆ ಹಣವನ್ನು ತೆಗೆದುಕೊಂಡು ಬರಬೇಕು.