ಒಂದು ತಾಮ್ರದ ತಟ್ಟೆಯಲ್ಲಿ 8 ಐದು ರೂಪಾಯಿ ಕಾಯಿನ್ ಹಾಕಿ ಪೂಜೆ ಮಾಡಿ. ಸ್ನೇಹಿತರೆ ನಿಮಗೆ ತಿಳಿದಿರುವಂತೆ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಸಾಲ ಮಾಡಲೇಬೇಕು ಅದರಲ್ಲೂ ಕೂಡ ಕೆಲವು ವ್ಯಕ್ತಿಗಳು ತುಂಬಾ ಸಾಲ ಮಾಡುತ್ತಾರೆ ಆದರೆ ಅತಿಬೇಗನೆ ಸಾಲ ತೀರಿಸಲು ಹಾಗುವುದಿಲ್ಲ ಹಾಗೂ ಮನೆ ಹತ್ತಿರ ಕೂಡ ಬರುತ್ತಾರೆ ನಮ್ಮ ದುಡ್ಡು ಕೊಡಿ ಎಂದು ಇಂತಹ ಸಂದರ್ಭದಲ್ಲಿ ಮನೆಯಲ್ಲಿ ಯಾರಾದರೂ ಇದ್ದರೆ ನಮಗೆ ತುಂಬಾ ಬೇಜಾರಾಗುತ್ತದೆ ಅದಕ್ಕಾಗಿ ನಾವು ಹೇಳುವಂತಹ ಈ ಸರಳ ವಿಧಾನವನ್ನು ಅನುಸರಿಸಿದರೆ ಲಕ್ಷ್ಮಿ ದೇವಿಯ ಕೃಪೆ ನಿಮಗೆ ದೊರೆಯುತ್ತದೆ ಹಾಗೂ ನಿಮ್ಮ ಎಲ್ಲಾ ಕಷ್ಟಗಳು ಕೂಡ ದೂರವಾಗುತ್ತದೆ ಈ ಕೆಳಗಿನ ವಿಡಿಯೋ ನೋಡಿ.
ಮೊದಲಿಗೆ ಏನು ಮಾಡಬೇಕು ಅಂದರೆ ಒಂದು ತಾಮ್ರದ ತಟ್ಟೆಯನ್ನು ತೆಗೆದುಕೊಳ್ಳಬೇಕು ಯಾವುದೇ ಕಾರಣಕ್ಕೂ ಸ್ಟೀಲ್ ತಟ್ಟೆ ಮತ್ತು ಇತ್ತಾಳೆ ತಟ್ಟೆಯನ್ನು ತೆಗೆದುಕೊಳ್ಳಬೇಡಿ ನಂತರ ತಾಮ್ರದ ತಟ್ಟೆಗೆ ಸ್ವಲ್ಪ ಗಂಧವನ್ನು ಹಾಕಿ ಚೆನ್ನಾಗಿ ಹಚ್ಚಬೇಕು ನಂತರ 5 ರೂಪಾಯಿ 8 ಕಾಯಿನ್ ತೆಗೆದುಕೊಂಡು ತಟ್ಟೆ ಒಳಗಡೆ ಜೋಡಿಸಬೇಕು ನಂತರ ಪೂಜೆ ಮಾಡಬೇಕು ದೇವರ ಮನೆಯಲ್ಲಿ ಇಟ್ಟಿಗೆ ಮಾಡುತ್ತ ಬಂದರೆ ಲಕ್ಷ್ಮೀದೇವಿ ಸಂಪೂರ್ಣ ಕೃಪೆ ನಿಮಗೆ ದೊರೆಯುತ್ತದೆ ಹಾಗೂ ನಿಮ್ಮ ಕಷ್ಟಗಳಿಂದ ನಿವಾರಣೆಯಾಗುತ್ತೆ ನಂತರ ಸಾಲದಿಂದ ನೀವು ಮುಕ್ತರಾಗಬಹುದು.