Sat. Jun 25th, 2022

ಶ್ರೀ ಗುರು ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಪೀಠ ಮಂತ್ರಾಲಯ (ವೇದ ಬ್ರಹ್ಮ) ಶ್ರೀ ರಾಘವೇಂದ್ರ ಕುಲಕರ್ಣಿ ವಿದ್ಯಾ ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಹಣಕಾಸಿನ ಅಡಚಣೆ ವಿವಾಹ ವಿಳಂಬ ಸಮಸ್ಯೆ ಪ್ರೇಮ ವಿಚಾರ ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.

ಈ ದಿನದ ಭವಿಷ್ಯ ರಾಶಿ ಹೇಗಿದೆ

ಮೇಷ ರಾಶಿ:- ಕೆಲಸದ ವಿಚಾರವಾಗಿ ತುಂಬಾ ದೂರದ ಊರಿಗೆ ಹೋಗುವ ಸಂಭವವಿದೆ ಇದಕ್ಕೆ ತಕ್ಕ ಪ್ರತಿಫಲವನ್ನು ಅನುಭವಿಸುವಿರಿ ದೊಡ್ಡ ಜವಾಬ್ದಾರಿ ನಿಮ್ಮ ತಲೆ ಮೇಲೆ ಬರಬಹುದು. ಸರ್ಕಾರಿ ನೌಕರಿಯಲ್ಲಿ ಇರುವವರಿಗೆ ಒತ್ತಡ ಹೆಚ್ಚಾಗಬಹುದು. ನಿಮ್ಮ ಹಣಕಾಸಿನ ಪರಿಸ್ಥಿತಿಯ ಒತ್ತಡದಿಂದ ಕೂಡಿರುತ್ತದೆ. ಸರಿಯಾದ ಸಮಯಕ್ಕೆ ಫಲ ಕೊಡುವುದಿಲ್ಲ. ನಿಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಸಾಕಷ್ಟು ವಿಶ್ರಮ ತೆಗೆದುಕೊಳ್ಳಿ. ನಿಮ್ಮ ಅದೃಷ್ಟ ಬಣ್ಣ ಕಂದು ನಿಮ್ಮ ಅದೃಷ್ಟ ಸಂಖ್ಯೆ 8 ನಿಮ್ಮ ಉತ್ತಮ ಸಮಯ ಮಧ್ಯಾಹ್ನ 2ರಿಂದ ಸಂಜೆ ನಾಲ್ಕು ಮೂವತ್ತರವರೆಗೆ.ಪ್ರೇಮ ವಿಚಾರ ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.

ವೃಷಭ ರಾಶಿ:- ನಿಮ್ಮ ಕಠಿಣ ಪರಿಶ್ರಮವನ್ನು ಹೊರಿಸಲಾಗುತ್ತದೆ. ನಿಮ್ಮ ಪ್ರತಿಫಲ ವಿಳಂಬವಾಗಬಹುದು ಆದರೆ ನಿಮ್ಮ ಪ್ರಯತ್ನ ವಿಳಂಬವಾಗುವುದಿಲ್ಲ. ಕೆಟ್ಟ ಹಿತೈಷಿಗಳಿಂದ ದೂರವಿರಿ. ಕೆಟ್ಟ ಪರಿಸ್ಥಿತಿಗೆ ಒಳಗಾಗುತ್ತದೆ. ಹೆಚ್ಚಿನ ಹೂಡಿಕೆ ಬೇಡ ಸಾಲಕ್ಕೆ ಸಿಲುಕಿಕೊಳ್ಳುತ್ತೀರಿ. ಶೇರು ಮಾರುಕಟ್ಟೆ ಗಳ ಹೂಡಿಕೆ ಮಾಡಬೇಕು. ಆರೋಗ್ಯ ಉತ್ತಮವಾಗಿರುತ್ತದೆ ಆದರೆ ನೀವು ತಿನ್ನುವ ಆಹಾರದಲ್ಲಿ ಎಚ್ಚರಿಕೆವಹಿಸಿ. ನಿಮ್ಮ ಅದೃಷ್ಟ ಬಣ್ಣ ಹಸಿರು ನಿಮ್ಮ ಅದೃಷ್ಟ ಸಂಖ್ಯೆ 5 ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ 8.20 ರಿಂದ ಮಧ್ಯಾಹ್ನ 2.30 ರವರೆಗೆ.

ಮಿಥುನ ರಾಶಿ:- ಕೆಲಸ ಬದಲಾಯಿಸುವ ವರಿಗೆ ಇದು ಸೂಕ್ತ ಸಮಯವಲ್ಲ. ಕೆಲಸದ ವಿಚಾರವಾಗಿ ದೂರದ ಊರಿಗೆ ಪ್ರಯಾಣ ಬೆಳೆಸಬಹುದು ದಿನದ ಕಠಿಣ ಪರಿಶ್ರಮವು ಒಳ್ಳೆಯ ಲಾಭವನ್ನು ತಂದು ಕೊಡುವುದಿಲ್ಲ ಆದರೆ ಮುಂದೆ ಒಳ್ಳೆಯದಾಗುತ್ತದೆ. ದಿನದ ಲಾಭದಲ್ಲಿ ಪರಿಸ್ಥಿತಿ ಬದಲಾಗುತ್ತದೆ. ನಿಮ್ಮ ಹಣಕಾಸಿನ ಮೂಲಗಳು ಸರಾಗವಾಗಲಿದೆ. ನಿಮ್ಮ ಅದೃಷ್ಟ ಬಣ್ಣ ಕೆಂಪು ನಿಮ್ಮ ಅದೃಷ್ಟ ಸಂಖ್ಯೆ 4 ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ 11:00 50 ರಿಂದ ಮಧ್ಯಾಹ್ನ 2.30 ರವರೆಗೆ

ಕರ್ಕಾಟಕ ರಾಶಿ:- ನಿಮ್ಮ ಉದ್ಯೋಗದಲ್ಲಿ ಹೊಸ ಹೊಸ ಸವಾಲುಗಳನ್ನು ಎದುರಿಸಬೇಕಾಗಬಹುದು. ಬಹಳ ಜಾಗರೂಕರಾಗಿರಿ ನಿಮ್ಮ ಬಾಯಿಂದ ಬರುವ ಮಾತುಗಳು ತುಂಬಾ ಇಕ್ಕಟ್ಟಿಗೆ ಸಿಲುಕಿಸಬಹುದು ಸಹದ್ಯೋಗಿಗಳೊಂದಿಗೆ ಅನಗತ್ಯವಾದ ವಾದಗಳನ್ನು ಮಾಡಬೇಡಿ ಇದಕ್ಕಿಂತಲೂ ನಿಮ್ಮ ಹೂಡಿಕೆ ಹೆಚ್ಚಾಗಿರುವುದರಿಂದ ಸಮಸ್ಯೆಗಳು ಹೆಚ್ಚಾಗಬಹುದು. ಉದ್ಯೋಗದ ಬದಲಾವಣೆಯಿಂದ ಆದಾಯಕ್ಕಿಂತ ಖರ್ಚು ಹೆಚ್ಚಾಗಬಹುದು. ಇದರಿಂದ ನಿಮ್ಮ ನೆಮ್ಮದಿಯೂ ದಿನದಿಂದ ದಿನಕ್ಕೆ ಹಾಳಾಗುತ್ತದೆ. ನಿಮ್ಮ ಅದೃಷ್ಟ ಬಣ್ಣ ಕೆಂಪು ನಿಮ್ಮ ಅದೃಷ್ಟ ಸಂಖ್ಯೆ 8 ನಿಮ್ಮ ಒಳ್ಳೆಯ ಸಮಯ ಮಧ್ಯಾಹ್ನ 2.30 ರಿಂದ ಸಂಜೆ 06:40 ರವರೆಗೆಪ್ರೇಮ ವಿಚಾರ ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.

ಸಿಂಹ ರಾಶಿ:- ಇಂದು ನಿಮಗೆ ವಿಶ್ರಾಂತಿಯ ದಿನ ವಾಗಿರಬಹುದು ನಿಮ್ಮ ಅನುಭವಗಳನ್ನು ನೀವು ಉಳಿಸಿಕೊಳ್ಳಿ ಮತ್ತೆ ಅದರ ಆಧಾರದ ಮೇಲೆ ನೀವು ಯೋಚನೆ ಮಾಡಿ. ನಿಮ್ಮ ಸೃಜನಶೀಲತೆ ನಿಮ್ಮ ವೃತ್ತಿಜೀವನಕ್ಕೆ ಒಳ್ಳೆಯದನ್ನು ಮಾಡುತ್ತದೆ. ನೀವು ಅಂದಾಜಿನ ಪ್ರಕಾರ ಖರ್ಚುಗಳನ್ನು ಮಾಡುತ್ತೀರಾ. ನಿದ್ರಾಹೀನತೆಯು ನಿಮ್ಮನ್ನು ಕಾಡಬಹುದು ಇದಕ್ಕಿಂತಲೂ ಮುಂಚೆ ನೀವು ಯಾವುದಾದರೂ ರೋಗರುಜಿನಗಳು ಇದ್ದರೆ ನಿಮ್ಮನ್ನು ಕಾಡಬಹುದು. ನಿಮ್ಮ ಅದೃಷ್ಟ ಬಣ್ಣ ಕೆಂಪು ನಿಮ್ಮ ಅದೃಷ್ಟ ಸಂಖ್ಯೆ 8 ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ 8.30 ರಿಂದ 6.40 ರವರೆಗೂ.

ಕನ್ಯಾ ರಾಶಿ:- ನಿಮ್ಮ ಕೆಲಸದಲ್ಲಿ ತೋರುವ ಉದ್ಧಾರ ಮತ್ತು ಧೈರ್ಯವನ್ನು ಅವರು ದುರುಪಯೋಗ ಪಡಿಸಿಕೊಳ್ಳುತ್ತಾರೆ. ನೀವು ಹಿಡಿದಂತ ಕೆಲಸವನ್ನು ಪೂರ್ತಿ ಮುಗಿಸುತ್ತೀರಾ. ನಿಮ್ಮ ಎಲ್ಲಾ ಕೆಲಸವೂ ಸರಾಗವಾಗಿ ಸಾಗಲಿದೆ. ಇಂದು ನೀವು ಅಹಿತಕರ ಅನುಭವವನ್ನು ಹೊಂದಬಹುದು. ಹಣಕಾಸಿನ ದೌರ್ಬಲ್ಯವನ್ನು ಅರಿತು ಮುನ್ನಡೆಯಿರಿ ನಿಮ್ಮ ಅದೃಷ್ಟ ಬಣ್ಣ ಕೆಂಪು ನಿಮ್ಮ ಅದೃಷ್ಟ ಸಂಖ್ಯೆ 9 ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ 11.30 ರಿಂದ ಮಧ್ಯಾಹ್ನ ನಾಲ್ಕು ಮೂವತ್ತರವರೆಗೆಪ್ರೇಮ ವಿಚಾರ ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.

ತುಲಾ ರಾಶಿ:- ವಿವಿಧ ಕೆಲಸಗಳನ್ನು ಸುಲಭ ಮಾಡಿಕೊಳ್ಳಲು ಸೂಕ್ತ ಸಮಯ ನಿಮ್ಮ ವಿವೇಚನ ಶಕ್ತಿ ಅಗಾಧವಾಗಿ ಹೆಚ್ಚಾಗುತ್ತದೆ. ಲಾಭ ಹಾಗೂ ಆದಾಯದಲ್ಲಿ ಸ್ಥಿರತೆ ಇರುವುದಿಲ್ಲ. ತಾಳ್ಮೆ ಮತ್ತು ಧೈರ್ಯದಿಂದ ನಿಮ್ಮ ಕಾರ್ಯವನ್ನು ಯಶಸ್ವಿಗೊಳಿಸಿ ಕೊಳ್ಳಿ ನೀವು ಉತ್ತಮವಾದ ಆರೋಗ್ಯವನ್ನು ಹೊಂದಿರುತ್ತೀರಿ. ಇಂದು ಆರೋಗ್ಯ ಸಮಸ್ಯೆ ದಲ್ಲಿ ಬಗೆಹರಿಯುವುದಿಲ್ಲ. ಸಂಗಾತಿ ಮತ್ತು ಮಕ್ಕಳೊಂದಿಗೆ ಉತ್ತಮ ಸಮಯವನ್ನು ಕಳೆಯಿರಿ. ನಿಮ್ಮ ಸಹೋದರಿಯೊಂದಿಗೆ ಸಣ್ಣಪುಟ್ಟ ಬಿಕ್ಕಟ್ಟು ಉಂಟಾಗಬಹುದು. ನಿಮ್ಮ ಅದೃಷ್ಟ ಬಣ್ಣ ಹಸಿರು ನಿಮ್ಮ ಅದೃಷ್ಟ ಸಂಖ್ಯೆ ಮೂರು ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ 10:20 ರಿಂದ ಮಧ್ಯಾಹ್ನ 3.30 ರ ವರೆಗೆ

ವೃಶ್ಚಿಕ ರಾಶಿ:- ಒತ್ತಡದ ಸರಳ ಪಟ್ಟಿ ನಿಮ್ಮ ತಾಳ್ಮೆಯನ್ನು ಕೆಣಕ ಬಹುದು. ಉದ್ಯೋಗದಲ್ಲಿ ಯಶಸ್ಸನ್ನು ಕಾಣಲು ತುಂಬಾ ಪ್ರಯತ್ನ ಪಡುತ್ತೇನೆ. ಉತ್ತಮವಾಗಿ ಯಶಸ್ಸನ್ನು ಸ್ವಲ್ಪ ಪಡೆಯುತ್ತೀರಿ. ಯಾರನ್ನು ವಿನಾಕಾರಣ ನಂಬಿ ಹಣವನ್ನು ಕೊಡಬೇಡ. ವಿದೇಶದಲ್ಲಿ ಉದ್ಯೋಗ ಮಾಡುವಂತಿರುವ ವರೆಗೆ ಧನ ಲಾಭವಾಗಬಹುದು ನಿಮ್ಮ ಅದೃಷ್ಟ ಬಣ್ಣ ಹಸಿರು ನಿಮ್ಮ ಅದೃಷ್ಟ ಸಂಖ್ಯೆ 2 ನಿಮ್ಮ ಉತ್ತಮ ಸಮಯ ಬೆಳಗ್ಗೆ 7: 20ರಿಂದ 3:30 ರವರೆಗೆಪ್ರೇಮ ವಿಚಾರ ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.

ಧನಸ್ಸು ರಾಶಿ:- ಸರ್ಕಾರಿ ಉದ್ಯೋಗದಲ್ಲಿ ಇರುವವರಿಗೆ ಮೇಲಧಿಕಾರಿಗಳಿಂದ ಒತ್ತಡ ಮತ್ತು ತೊಂದರೆಗಳು ಉಂಟಾಗಬಹುದು. ಅನಗತ್ಯ ವಿಚಾರದಲ್ಲಿ ಮೂಗು ತೂರಿಸುವ ಪ್ರತಿಫಲವನ್ನು ಹೆಚ್ಚು ಅನುಭವಿಸುತ್ತೀರಿ. ಹೆಚ್ಚು ಚಿಂತೆಬೇಡ ಸ್ವಲ್ಪ ತಾಳ್ಮೆ ಇರಲಿ ಸರ್ಕಾರಿ ಮಾರುಕಟ್ಟೆಯಲ್ಲಿ ಹೆಚ್ಚಿನ ಆದ್ಯತೆ ದೊರೆಯಲಿದೆ ಇಷ್ಟೇ ಅಲ್ಲದೆ ಸ್ನೇಹಿತರ ವಿಚಾರದಲ್ಲಿ ಹೆಚ್ಚು ಹಣವನ್ನು ಕಳೆದುಕೊಳ್ಳುತ್ತೀರಿ. ಕೆಲವರು ಗಳಿಗೆ ಸ್ವಲ್ಪ ಆರೋಗ್ಯ ಸಮಸ್ಯೆ ಹೆಚ್ಚಾಗಬಹುದು. ಮಹಾ ದೃಷ್ಟ ಬಣ್ಣ ಕೆಂಪು ನಿಮ್ಮ ಅದೃಷ್ಟ ಸಂಖ್ಯೆ 7 ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ 10 20ರಿಂದ 3:30 ರವರಿಗೆ.

ಮಕರ ರಾಶಿ:- ಉದ್ಯೋಗದ ಸಮಯದಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳು ಉದ್ಭವವಾಗುತ್ತದೆ. ದೂರ ಪ್ರಯಾಣಿಸುವ ಸಾಧ್ಯತೆ ಇರುತ್ತದೆ ಉದ್ಯೋಗವನ್ನು ಪಡೆಯಲು ಸ್ವಲ್ಪ ಶ್ರಮಿಸಬೇಕಾಗುತ್ತದೆ. ವ್ಯಾಪಾರಸ್ಥರ ಜಾಗದಲ್ಲಿ ಸ್ವಲ್ಪ ವಿಶ್ರಾಂತಿ ಪಡೆಯುವ ಅವಕಾಶವಿರುತ್ತದೆ. ನೀವು ವ್ಯಾಪಾರಕ್ಕೆ ಹೆಚ್ಚು ಹೂಡಿಕೆಯನ್ನು ಮಾಡುತ್ತೀರಿ ಹೂಡಿಕೆಯಿಂದ ನಿಮಗೆ ಧನ ಲಾಭವಾಗಬಹುದು. ನಿಮ್ಮ ಕೌಟುಂಬಿಕ ವಿಚಾರದಲ್ಲಿ ಕೆಲವು ಸಮಸ್ಯೆಗಳು ಎದುರಾಗಲಿದೆ. ನಿಮ್ಮ ಅದೃಷ್ಟ ಬಣ್ಣ ಕೆಂಪು ನಿಮ್ಮ ಅದೃಷ್ಟ ಸಂಖ್ಯೆ 4 ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ 11 45ರಿಂದ ಮಧ್ಯಾಹ್ನ 3:30 ರವರೆಗೆಪ್ರೇಮ ವಿಚಾರ ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.

ಕುಂಭ ರಾಶಿ:- ತಂತ್ರಜ್ಞಾನದ ಕೆಲಸ ಸಾಮಾಜಿಕ ಕೆಲಸ ವೈದ್ಯಕೀಯ ಕೆಲಸದಲ್ಲಿರುವವರು ಇವತ್ತು ಪ್ರಸಂಶೆ ಸಿಗಬಹುದು ನಿಯಮಿತ ಅವಧಿಯಲ್ಲಿ ದೂರ ಪ್ರಯಾಣ ಮಾಡುವ ಅವಶ್ಯಕತೆ ಇರುತ್ತದೆ. ಆದ್ಯತೆ ವಹಿಸಿ ಹೆಚ್ಚು ಪ್ರಾಬಲ್ಯತೆಯನ್ನು ಪಡೆಯುವ ಅವಶ್ಯವಿರುತ್ತದೆ. ವ್ಯವಹಾರಸ್ಥರಿಗೆ ಉತ್ತಮ ಸಮಯವಿದು ಬೆಳಗ್ಗೆ 8:45 ರಿಂದ ಮಧ್ಯಾನ 02.20ರವರೆಗೆ

ಮೀನ ರಾಶಿ:- ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ನೀವು ಮುಖ್ಯ ಚರ್ಚೆಯೊಂದರಲ್ಲಿ ಭಾಗವಹಿಸಬಹುದು. ನಿಮ್ಮ ಮುಂದಿನ ಜೀವನ ವೃತ್ತಿ ಮಟ್ಟಕ್ಕೆ ತಲುಪುತ್ತದೆ. ಭೂಮಿಯ ಪ್ರಕ್ರಿಯೆಯಲ್ಲಿ ತೊಡಗಬಹುದು ಮರುತಿ ಜೀವನದಲ್ಲಿ ಏನಾದರೂ ಬಹುದೊಡ್ಡ ಸಮಸ್ಯೆ ಉಂಟಾಗುತ್ತದೆ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕರೆಯುತ್ತೀರಿ ನಿಮ್ಮ ಅದೃಷ್ಟದ ಬಣ್ಣ ತಿಳಿ ನೀಲಿ ಬಣ್ಣ ನಿಮ್ಮ ಅದೃಷ್ಟ ಸಂಖ್ಯೆ 5 ನಿಮ್ಮ ಒಳ್ಳೆಯ ಸಮಯ 12:30 ರಿಂದ ಸಂಜೆ 5 ರವರೆಗೆಪ್ರೇಮ ವಿಚಾರ ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.