Thu. Dec 1st, 2022

ಓಂ ಶ್ರೀ ಸಿಗಂದೂರು ಚೌಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತೇಜಸ್ವಿ ನಾರಾಯಣಭಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 9113014552.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.

ಈ ದಿನದ ಭವಿಷ್ಯವನ್ನು ತಿಳಿಯೋಣ ಬನ್ನಿ.

ಮೊದಲನೆಯದಾಗಿ ಮೇಷ ರಾಶಿ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಇಂದು ಉದ್ಭವಿಸಬಹುದು ಬೀದಿಬದಿಯ ಆಹಾರವನ್ನು ತ್ಯಜಿಸಬೇಕು ಮತ್ತು ಅಧಿಕವಾದ ಕೆಲಸದಿಂದ ಒತ್ತಡ ಹೆಚ್ಚಾಗುತ್ತದೆ ಕೆಲಸದ ಸ್ಥಳದಲ್ಲಿ ಹೊಂದಾಣಿಕೆ ಇರುತ್ತದೆ ಮತ್ತು ಕೆಲಸದಲ್ಲಿ ತೃಪ್ತರಾಗಿ ಇರುತ್ತೀರಿ.

ಮುಂದಿನ ರಾಶಿ ವೃಷಭ ರಾಶಿ ಈ ದಿನವು ನಿಮಗೆ ಒಳ್ಳೆಯದಾಗಿದೆ ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಮತ್ತು ಪ್ರಶಂಸೆ ದೊರೆಯಲಿದೆ ವ್ಯಾಪಾರಿಗಳು ಒಂದು ಪ್ರಮುಖವಾದ ನಿರ್ಧಾರವನ್ನು ತೆಗೆದುಕೊಳ್ಳಬಹುದು ನಿಮ್ಮ ಸಂಗಾತಿಯೊಂದಿಗೆ ಕಠಿಣವಾದ ಮಾತುಗಳಿಂದ ನಿಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ವಾಗಬಹುದು ಆದ್ದರಿಂದ ನಿಮ್ಮ ಸಂಗಾತಿಯೊಂದಿಗೆ ಮಾತನಾಡುವಾಗ ಬುದ್ಧ ವಾಗಿ ಮಾತನಾಡಿ ಕುಟುಂಬಕ್ಕೆ ಸಂಬಂಧಿಸಿದ ಕೆಲವು ವಿಷಯಗಳು ಇಂದು ನಿಮ್ಮನ್ನು ಕಾಡಬಹುದು.ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.

ಮುಂದಿನ ರಾಶಿ ಮಿಥುನ ರಾಶಿ ಪ್ರೀತಿ ವಿಷಯದಲ್ಲಿ ಈ ದಿನ ಅದ್ಭುತವಾಗಿರುತ್ತದೆಕೆಲವು ಕೆಲಸಗಳಲ್ಲಿ ನಿರತರಾಗಿರುವುದರಿಂದ ನಿಮ್ಮ ಸಂಗಾತಿಯನ್ನು ಭೇಟಿಯಾಗಲು ನಿಮಗೆ ಸಾಧ್ಯವಾಗದಿರಬಹುದು ಆದರೆ ಇಂದು ನಿಮಗೆ ಅವಕಾಶ ಸಿಗುತ್ತದೆ ನಿಮಗೆ ಮದುವೆಯಾಗಿದ್ದರೆ ಇಂದು ನಿಮ್ಮ ಸಂಗಾತಿ ಜೊತೆಗೆ ಸಮಯವನ್ನು ಕಳೆಯುವಿರಿ ಮನೆಯ ವಾತಾವರಣವು ಇಂದು ಶಾಂತವಾಗಿರುತ್ತದೆ.

ಮುಂದಿನ ರಾಶಿ ಕರ್ಕಾಟಕ ರಾಶಿ ಈ ದಿನವೂ ನೀವು ತುಂಬಾ ಜಾಗರೂಕರಾಗಿರಬೇಕು ನೀವು ತರಾತುರಿಯಲ್ಲಿ ತಪ್ಪುಗಳನ್ನು ಮಾಡಬಹುದು ಅದು ನಿಮಗೆ ದೊಡ್ಡ ನಷ್ಟವನ್ನು ತರಬಹುದು ಇಂದು ನಿಮಗೆ ನಿಮ್ಮ ಕೋಪವನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ ಇದರಿಂದಾಗಿ ನೀವು ಉನ್ನತ ಅಧಿಕಾರಿಗಳಿಂದ ಟೀಕೆಯನ್ನು ಎದುರಿಸಬೇಕಾಗುತ್ತದೆ.ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.

ಮುಂದಿನ ರಾಶಿ ಸಿಂಹ ರಾಶಿ ಇಂದು ನೀವು ಸಾಕಷ್ಟು ಕಾರ್ಯನಿರತರಾಗಿರುತ್ತಾರೆ ಕಚೇರಿಯಲ್ಲಿ ನಿಮಗೆ ಕೆಲಸದ ಒತ್ತಡ ಜಾಸ್ತಿಯಾಗಿರುತ್ತದೆ ಮತ್ತು ಇದರಿಂದ ನೀವು ಶ್ರಮಿಸಬೇಕಾಗುತ್ತದೆ ಕೆಲವು ಕಾರ್ಯಗಳನ್ನು ಪೂರ್ಣ ಗೊಳಿಸುವಲ್ಲಿ ವ್ಯಾಪಾರಸ್ಥರು ಶ್ರಮವನ್ನು ಪಡಬೇಕಾಗುತ್ತದೆ ಹಣವನ್ನು ಚಿಂತನಾಶೀಲ ವಾಗಿ ಖರ್ಚು ಮಾಡುವುದು ಒಳ್ಳೆಯದು.

ಮುಂದಿನ ರಾಶಿ ಕನ್ಯಾ ರಾಶಿ ಆರೋಗ್ಯ ದೃಷ್ಟಿಯಿಂದ ಈ ದಿನ ಉತ್ತಮವಾಗಿದೆ ನಿಮ್ಮ ಆರೋಗ್ಯ ಸಮಸ್ಯೆಯನ್ನು ತೊಡೆದು ಹಾಕುತ್ತೀರಿ ಕೆಲಸ ಮಾಡಿದರೆ ಎಲ್ಲ ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸುತ್ತಿರಿ ದೀರ್ಘಕಾಲದಿಂದ ಪ್ರಯತ್ನಿಸುತ್ತಿರುವ ಕೆಲಸವು ಇಂದು ಪೂರ್ಣಗೊಳ್ಳಬಹುದು ಕುಟುಂಬ ಜೀವನವು ಸಂತೋಷವಾಗಿರುತ್ತದೆ.

ಮುಂದಿನ ರಾಶಿ ತುಲಾ ರಾಶಿ ನಿಮ್ಮ ಸಂಗಾತಿಯು ಸಾಧ್ಯವಾದಷ್ಟು ಎಲ್ಲ ಹೊರೆಯನ್ನು ಹಂಚಿಕೊಳ್ಳಲು ಸಿದ್ಧವಾಗಿರುತ್ತಾರೆ ಇದು ಪರಸ್ಪರ ಪ್ರೀತಿ ಮತ್ತು ಗೌರವವನ್ನು ಹೆಚ್ಚಿಸುತ್ತದೆಮಗುವಿನ ಕಡೆಯಿಂದ ಒಳ್ಳೆಯ ಸುದ್ದಿ ಬರುತ್ತದೆ ಮತ್ತು ಮನೆಯಲ್ಲಿ ಯಾವುದಾದರೂ ಸದಸ್ಯರ ಆರೋಗ್ಯದ ಬಗ್ಗೆ ಸಮಸ್ಯೆ ಇದ್ದರೆ ಅದನ್ನು ಇಂದು ನೀವು ತೊಡೆದುಹಾಕಬಹುದು ಹಣಕಾಸಿನ ಪರಿಸ್ಥಿತಿಯು ಇಂದು ಉತ್ತಮವಾಗಿರುತ್ತದೆ.ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.

ಮುಂದಿನ ರಾಶಿ ವೃಶ್ಚಿಕ ರಾಶಿ ನಿಮ್ಮ ಸಂತೋಷವನ್ನು ಹೆಚ್ಚಿಸುವ ಒಳ್ಳೆಯ ಸುದ್ದಿ ಇಂದು ನಿರೀಕ್ಷಿಸಬಹುದು ಹಣಕಾಸಿನ ರಂಗದಲ್ಲಿ ಇಂದಿನ ಪರಿಸ್ಥಿತಿ ಉತ್ತಮವಾಗಿದೆ ಆದಾಯವು ಹೆಚ್ಚಿರುತ್ತದೆ ಮತ್ತು ನಿಮ್ಮ ವೆಚ್ಚಗಳು ಕಡಿಮೆ ಇರುತ್ತದೆ ಇಂದು ನಿಮ್ಮ ಸಂಗಾತಿಯು ನಿಮಗಾಗಿ ವಿಭಿನ್ನ ಮತ್ತು ಅದ್ಭುತವಾದದ್ದನ್ನು ಮಾಡಲು ಪ್ರಯತ್ನಿಸಬಹುದು.

ಮುಂದಿನ ರಾಶಿ ಧನಸ್ಸು ರಾಶಿ ಮಗುವಿನಿಂದ ಕೆಲವು ಒಳ್ಳೆಯ ಸುದ್ದಿಗಳನ್ನು ನಿರೀಕ್ಷಿಸಲಾಗಿದೆ ಅದು ಮನೆಯಲ್ಲಿ ಸಂತೋಷದ ವಾತಾವರಣವನ್ನು ಸೃಷ್ಟಿಸುತ್ತದೆ ಇಂದು ನಿಮ್ಮ ಸಂಗಾತಿ ನಿಮ್ಮ ಪ್ರತಿಯೊಂದು ಕಾರ್ಯದಲ್ಲೂ ನಿಮಗೆ ಬೆಂಬಲವನ್ನು ನೀಡುತ್ತಾರೆ ಕೆಲಸದ ಸ್ಥಳದಲ್ಲಿ ಕೆಲವು ಸಮಸ್ಯೆಗಳು ಇರಬಹುದು.ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.

ಮುಂದಿನ ರಾಶಿ ಮಕರ ರಾಶಿ ವೃತ್ತಿಯಲ್ಲಿ ಯಶಸ್ಸು ಮತ್ತು ಅಭಿವೃದ್ಧಿಯನ್ನು ಹೊಂದಲು ಬಯಸಿದರೆ ಹೆಚ್ಚು ಶ್ರಮವನ್ನು ಪಡಬೇಕು ಯಾವುದೇ ರೀತಿಯ ನಿರ್ಲಕ್ಷ ಇಂದು ಸರಿಹೊಂದುವುದಿಲ್ಲ ಹಣದ ದೃಷ್ಟಿಯಿಂದ ಈ ದಿನವು ಉತ್ತಮವಾಗಿರುತ್ತದೆ ಹೆಚ್ಚುವರಿ ಆದಾಯಕ್ಕಾಗಿ ನಿಮ್ಮ ಪ್ರಯತ್ನವನ್ನು ವೇಗ ಗೊಳಿಸಬೇಕು.

ಮುಂದಿನ ರಾಶಿ ಕುಂಭ ರಾಶಿ ಆರ್ಥಿಕವಾಗಿ ಈ ದಿನವು ಉತ್ತಮವಾಗಿರುತ್ತದೆ ದಂಪತಿಗಳಿಗೆ ಈದಿನವು ವಿವಾದಾಸ್ಪದ ವಾಗಿರುತ್ತದೆ ಸುಳ್ಳು ಹೇಳುವುದನ್ನು ತಪ್ಪಿಸಬೇಕು ಮತ್ತು ನಿಮ್ಮ ಸಂಗಾತಿಯ ಭಾವನೆಗಳನ್ನು ಗೌರವಿಸಬೇಕು ಕೆಲಸದ ಒತ್ತಡ ಅಧಿಕವಾಗಿರುತ್ತದೆ.ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.

ಕಡೆಯ ರಾಶಿ ಮೀನ ರಾಶಿ ಇಂದು ನೀವು ಪ್ರಯಾಣಿಸುವ ಯೋಜನೆ ಇದ್ದರೆ ಅದನ್ನು ಕೊನೆಯ ಕ್ಷಣದಲ್ಲಿ ಬದಲಾಯಿಸುವ ನಿರೀಕ್ಷೆಯಿದೆ ಬಹಳ ದಿನಗಳ ನಂತರ ಕುಟುಂಬದೊಂದಿಗೆ ಕೆಲವು ಸಂತೋಷದ ಕ್ಷಣಗಳನ್ನು ಕಳೆಯುವ ಅವಕಾಶವಿದೆ ಇಂದು ನೀವು ನಿಮಗಾಗಿ ಸಾಕಷ್ಟು ಸಮಯವನ್ನು ಪಡೆಯುತ್ತೀರಿ ಇಂದು ನಿಮ್ಮ ಆರೋಗ್ಯವನ್ನು ಸುಧಾರಿಸುವ ಸಾಧ್ಯತೆ ಇದೆ.