Fri. Dec 8th, 2023

ಭವಿಷ್ಯದ ಕನಸು ನನಸಾಗಲು ಇಂದೇ ಸಂಪರ್ಕಿಸಿ ಜಾತಕ ವಿಮರ್ಶಕರು ಶ್ರೀ ಸತ್ಯನಾಥ ಶಾಸ್ತ್ರಿಜಿ ಮೊ : 9945305451
ನಿಮ್ಮ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ, ಸಮಸ್ಯೆಗಳಾದ ಮದುವೆ ಸಮಸ್ಯೆ, ಹಣಕಾಸು ವ್ಯಾಪಾರ ಅಭಿವೃದ್ಧಿ ,ಗಂಡ ಹೆಂಡತಿ ಸಮಸ್ಯೆ, ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಪ್ರೀತಿ ಪ್ರೇಮ ವಿಚಾರ, ದೃಷ್ಟಿದೋಷ, ಶತ್ರುಗಳ ತೊಂದರೆ, ಮನೆಯಲ್ಲಿ ದರಿದ್ರತನ ದೋಷ, ಮಾನಸಿಕ ತೊಂದರೆ, ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಮೇಷ ರಾಶಿ:- ವ್ಯವಹಾರದಲ್ಲಿ ಬುದ್ಧಿವಂತಿಕೆಯಿಂದ ಲಾಭಗಳಿಸುವ ಪ್ರಯತ್ನ ಮಾಡಿ ನಿಮ್ಮ ಯೋಜನೆಗಳಲ್ಲಿ ನಿರೀಕ್ಷಿತ ಗೆಲುವು ಸಾಧಿಸಲು ನೀವು ನಿಮ್ಮದೇ ಆದ ರೂಪು ರೇಷಗಳನ್ನು ಸಿದ್ಧಪಡಿಸಿಕೊಳ್ಳಿ ಈ ದಿನ ಹೆಚ್ಚಿನ ಶ್ರಮ ಕಾಣಬಹುದಾಗಿದೆ ಕೆಲಸವನ್ನು ಸಂಪೂರ್ಣಗೊಳಿಸುವ ಜವಾಬ್ದಾರಿಯ ನಿಮ್ಮ ಮೇಲೆ ಬೀಳುತ್ತದೆ.

ವೃಷಭ ರಾಶಿ:- ಜನಗಳೊಂದಿಗೆ ಬೆರೆಯಲು ಪ್ರಯತ್ನಿಸಿ ನಿಮ್ಮಲ್ಲಿನ ಸಂಕೋಚದ ಸ್ವಭಾವವನ್ನು ತೆಗೆದುಹಾಕಿ ನಿಮ್ಮ ಪ್ರತಿಭೆಗೆ ಸೂಕ್ತ ಮನ್ನಣೆ ದೊರೆಯಲಿದೆ ಅನಗತ್ಯವಾಗಿ ಬೇರೆಯವರ ಮಾತುಗಳಿಗೆ ಕಟ್ಟು ಬೀಳಬೇಡಿ ಉತ್ತಮ ಜೀವನಕ್ಕಾಗಿ ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಿ.ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಮಿಥುನ ರಾಶಿ;- ನೀವು ನಡೆಸುತ್ತಿರುವ ಯೋಜನೆಯ ಬಗೆಗಿನ ಕಾರ್ಯವೈಕರಿ ಉತ್ತಮವಾಗಿದ್ದು ಅದನ್ನು ಮುಂದುವರಿಸುವುದು ಒಳ್ಳೆಯದು ಕೆಲವು ಜನರು ನಿಮ್ಮ ದಿಕ್ಕುತಪ್ಪಿಸುವ ಸಾಧ್ಯತೆ ಇರುತ್ತದೆ ನಿಮ್ಮ ದುಂದು ವೆಚ್ಚಕ್ಕೆ ಕಡಿವಾಣ ಹಾಕಿದರೆ ಭವಿಷ್ಯದ ಬಗ್ಗೆ ದೃಷ್ಟಿಕೋನವನ್ನು ಹರಿಸಿ.

ಕಟಕ ರಾಶಿ:- ಅಲಸ್ಯತನ ಮತ್ತು ನಿಮ್ಮ ಮುಂದಿನ ಆರ್ಥಿಕ ಪರಿಸ್ಥಿತಿಯನ್ನು ಕೆಳಮಟ್ಟಕ್ಕೆ ತಳ್ಳಲ್ಪಡುತ್ತದೆ ಎಚ್ಚರವಿರಲಿ ಉದ್ಯೋಗ ಸ್ಥಳದಲ್ಲಿ ಸಮಸ್ಯೆಗಳು ಸೃಷ್ಟಿಯಾಗಬಹುದು ಅಥವಾ ಕೆಲಸ ಮಾಡುವ ಕಾರಣಗಳಿಂದ ನಿಮ್ಮ ಮೇಲೆ ಅಪವಾದ ಬರುವ ಸಾಧ್ಯತೆ ಇದೆ ಬಂಡವಾಳ ಕ್ರೂಡಿ ಕರಣ ಮಾಡಿ.ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಸಿಂಹ ರಾಶಿ:- ನಿಮ್ಮ ಕೆಲಸದಲ್ಲಿ ಸಂಪೂರ್ಣ ಯಶಸ್ಸು ಪಡೆಯುವಿರಿ ಆದರೆ ಅವರ ಯಶಸ್ಸು ಬೇರೆ ಅವರ ಪಾಲು ಆಗುವ ಸಾಧ್ಯತೆ ಇರುತ್ತದೆ ಎಚ್ಚರ ವಹಿಸಿ ದೈಹಿಕವಾಗಿ ಕಾರ್ಯಕ್ಷಮತೆ ಸಮಸ್ಯೆಗಳು ಬರಬಹುದು ಇದೆ ಜೊತೆಗೆ ಆರೋಗ್ಯದ ಕಡೆ ಗಮನ ನೀಡಿ ನೀವು ಇನ್ನು ತೆಗೆದುಕೊಳ್ಳುವಂತಹ ನಿರ್ಧಾರಗಳು ಉತ್ತಮ ವಾಗಿರುತ್ತದೆ.

ಕನ್ಯಾ ರಾಶಿ:- ನಿಮಗೆ ಆಸಕ್ತಿ ಇರುವ ವಿಷಯಗಳಲ್ಲಿ ಮುಂದುವರೆಯುವುದು ಬಹಳ ಒಳ್ಳೆಯದು ಇನ್ನೊಬ್ಬರ ಬಲವಂತಕ್ಕೆ ನೀವು ಹೆಚ್ಚಿನ ಪ್ರಾಶಸ್ತ್ಯ ನೀಡುವುದು ಬೇಡ ರಾಜಿ ಸಂಧಾನದಲ್ಲಿ ಪಾಲ್ಗೊಳ್ಳದಿರುವುದು ಒಳ್ಳೆಯದು ಏಕೆಂದರೆ ನಿಮ್ಮ ಬಗ್ಗೆ ಅಪಾರ್ಥ ಸೃಷ್ಟಿಯಾಗುತ್ತದೆ ನಿಮ್ಮ ಬಗ್ಗೆ ತಪ್ಪು ತಿಳಿದುಕೊಳ್ಳಬಹುದು.ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ತುಲಾ ರಾಶಿ:- ಕುಟುಂಬದಲ್ಲಿ ಶುಭಸುದ್ದಿ ಕೇಳುವ ಸಾಧ್ಯತೆ ಕಾಣಬಹುದು ಹೆಚ್ಚಿನ ಪ್ರಾಶಸ್ತ್ಯ ನೀಡುವುದು ಬೇಡ ನಿಮಗೆ ಸರಿ ಕಂಡದ್ದನ್ನು ಮುಂದುವರಿಸಿ ಅವಿಸ್ಮರಣೀಯ ಘಟನೆಗಳು ಇಂದು ಎದುರಗಬಹುದು ಕುಟುಂಬದ ಜೊತೆ ಸ್ವಲ್ಪ ಮಕ್ಕಳೊಂದಿಗೆ ಸ್ವಲ್ಪ ಮಟ್ಟಿಗೆ ಸಮಯ ಕಳೆಯಲು ಪ್ರಯತ್ನಿಸಿ.

ವೃಶ್ಚಿಕ ರಾಶಿ:- ಸಂಗಾತಿಯ ಹಿತಶಕ್ತಿಯಿಂದ ನಿಮ್ಮೆಲ್ಲ ಕಾರ್ಯಗಳು ಪ್ರಗತಿಯಲ್ಲಿ ಸಾಗಲಿದೆ ಚಟುವಟಿಕೆ ಶೀಲಾರಾಗಿ ಪಾಲ್ಗೊಳ್ಳುವ ಕುಟುಂಬದಲ್ಲಿ ವೈಯಕ್ತಿಕ ಸಮಸ್ಯೆಗಳು ಅರ್ಥವಾಗಬಹುದು ಇಂದೂ ನಿಮ್ಮನ್ನು ಭೇಟಿ ಯಾಗಲು ಆತ್ಮೀಯರು ಬರಬಹುದು.

ಧನಸ್ಸು ರಾಶಿ:- ಹೂಡಿಕೆಗಳಲ್ಲಿ ಅತ್ಯಂತ ಜಾಗ್ರತೆವಹಿಸಿ ನಯವಂಚಕರ ಹಾವಳಿಯಿಂದ ಪಾರಾಗಲು ತೀಕ್ಣ ಬುದ್ಧಿಯನ್ನು ಉಪಯೋಗಿಸಿ ಹಿಡಿದ ಕೆಲಸವನ್ನು ಆಗಿನ ದಿನವೇ ಸಂಪೂರ್ಣವಾಗಿ ಮಾಡಿ ಮುಗಿಸಿದರು ಶುಭ ಸುದ್ದಿಗಳಿಂದ ಮನೆಯಲ್ಲಿ ಸಂತಸದ ವಾತಾವರಣ ಕಂಡುಬರುತ್ತದೆ.ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಮಕರ ರಾಶಿ:- ಈ ದಿನ ನವೀನ ಕಲ್ಪನೆಗಳಿಂದ ಆರ್ಥಿಕ ಸಂಪತ್ತು ವೃದ್ಧಿ ಆಗಬಹುದು ನಿಮ್ಮ ಬಹು ಯೋಜಿತ ಕೆಲಸಗಳನ್ನು ಕಾರ್ಯರೂಪಕ್ಕೆ ಬರಬಹುದು ಈ ದಿನ ಕಾತುರದಿಂದ ನೀವು ಕಾರ್ಯಗಳಲ್ಲಿ ಹಿರಿಯರಯೊರಡನೆ ನಿಮ್ಮ ಮಹತ್ವದ ವಿಷಯವನ್ನು ಚರ್ಚೆ ನೆಡಿಸುವ ಸಾಧ್ಯತೆ ಇದೆ.

ಕುಂಭ ರಾಶಿ:- ಸೋಲುಗಳು ನಿಮ್ಮ ಜೀವನದಲ್ಲಿ ಬಹುಮಟ್ಟದ ಪಾಠ ಕಲಿಸುತ್ತದೆ ದರ್ಪದ ಸ್ವಭಾವವನ್ನು ತ್ಯಜಿಸುವುದು ಸೂಕ್ತ ಚರ್ಚಾಕೂಟದಲ್ಲಿ ವಾದ ವಿವಾದಗಳು ಸ್ವರೂಪ ಪಡೆಯಬಹುದು ಎಚ್ಚರ ವಿರಲಿ ಉದ್ಯೋಗಕ್ಕಾಗಿ ಅಸ್ತಿತ್ವಕ್ಕಾಗಿ ಹೋರಾಡಬೇಕಾದ ಹೊಣೆಗಾರಿಕೆ ನಿಮ್ಮದಾಗುತ್ತದೆ.ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಮೀನಾ ರಾಶಿ:- ಸಹವರ್ತಿಗಳಿಂದ ಕಿರಿಕಿರಿ ಕಂಡುಬರಬಹುದು ತಾಳ್ಮೆಯಿಂದ ಮಾತನಾಡಿ ಸಮಸ್ಯೆಗಳನ್ನು ಅಲ್ಲಿಯೇ ಬಗೆಹರಿಸಿಕೊಳ್ಳಿ ಆತುರದಲ್ಲಿ ಮಾಡಿದ ಹೂಡಿಕೆ ನಷ್ಟ ತರುವ ಸಾಧ್ಯತೆಗಳಿವೆ ಎಲ್ಲಾ ದೃಷ್ಟಿಕೋನದಿಂದ ಬಂಡವಾಳವನ್ನು ಹೂಡಿಕೆ ಮಾಡಿ ಕ್ರೀಡಾ ಚಟುವಟಿಕೆಯಲ್ಲಿ ಉತ್ತಮ ಜಯ ಸಾಧಿಸುವಿರಿ..