ಭವಿಷ್ಯದ ಕನಸು ನನಸಾಗಲು ಇಂದೇ ಸಂಪರ್ಕಿಸಿ ಜಾತಕ ವಿಮರ್ಶಕರು ಶ್ರೀ ಸತ್ಯನಾಥ ಶಾಸ್ತ್ರಿಜಿ ಮೊ : 9945305451
ನಿಮ್ಮ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ, ಸಮಸ್ಯೆಗಳಾದ ಮದುವೆ ಸಮಸ್ಯೆ, ಹಣಕಾಸು ವ್ಯಾಪಾರ ಅಭಿವೃದ್ಧಿ ,ಗಂಡ ಹೆಂಡತಿ ಸಮಸ್ಯೆ, ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಪ್ರೀತಿ ಪ್ರೇಮ ವಿಚಾರ, ದೃಷ್ಟಿದೋಷ, ಶತ್ರುಗಳ ತೊಂದರೆ, ಮನೆಯಲ್ಲಿ ದರಿದ್ರತನ ದೋಷ, ಮಾನಸಿಕ ತೊಂದರೆ, ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451
ಮೇಷ ರಾಶಿ:- ಶ್ರಮಕ್ಕೆ ತಕ್ಕಂತೆ ಪ್ರತಿಫಲ ಸಿಗುತ್ತದೆ ನಿಮ್ಮ ಕೆಲಸದ ಮುಖ್ಯ ಆದವರ ಜೊತೆ ಇಂದು ಮಾತನಾಡುತ್ತೀರಾ ಈ ಮೂಲಕ ನಿಮ್ಮ ವೃತ್ತಿ ಜೀವನದ ಬದುಕು ಒಂದು ಹಂತಕ್ಕೆ ತಲುಪುತ್ತದೆ ನಿಮಗೆ ಧನ ಪ್ರಾಪ್ತಿ ಆಗುತ್ತದೆ ಹೂಡಿಕೆ ಮಾಡುವರು ಸ್ವಲ್ಪ ಯೋಚನೆ ಮಾಡಿ ಹೂಡಿಕೆ ಮಾಡಿ ಆರೋಗ್ಯದಲ್ಲಿ ಸ್ವಲ್ಪ ಗಮನ ಕೊಡಿ ಅದೃಷ್ಟ ಬಣ್ಣ ನೀಲಿ ಬಣ್ಣ ಅದೃಷ್ಟ ಸಂಖ್ಯೆ 2 ಆಗಿರುತ್ತದೆ.
ವೃಷಭ ರಾಶಿ :-ಹಿರಿಯರಿಗೆ ಗೌರವ ಕೊಡಬೇಕು ಸ್ವಲ್ಪ ದೂರ ಪ್ರಯಾಣ ಮಾಡುತ್ತೀರಾ ವೈದ್ಯಕೀಯ ಮತ್ತು ಸಮಾಜ ಸೇವೆಯಲ್ಲಿ ಇರುವವರಿಗೆ ಇಂದು ಪ್ರಶಂಸೆ ಸಿಗುತ್ತದೆ ಆದ್ಯತೆ ತಕ್ಕಂತೆ ಕೆಲಸ ಮಾಡಿ ಪೂರೈಸುತ್ತಿದೆ ಉದ್ಯಮಿ ಮತ್ತು ವ್ಯಾಪಾರಸ್ಥರಿಗೆ ಉತ್ತಮ ಸಮಯವಾಗಿದೆ ಹಿರಿಯರ ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಕೊಡಬೇಕು ಹಾಗೂ ಹಣಕಾಸಿನಲ್ಲಿ ಸ್ವಲ್ಪ ಏರುಪೇರಾಗುತ್ತದೆ ಅದೃಷ್ಟ ಬಣ್ಣ ಬಿಳಿ ಅದೃಷ್ಟ ಸಂಖ್ಯೆ ಎಂಟು ಆಗಿರುತ್ತದೆ.ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451
ಮಿಥುನ ರಾಶಿ:- ಇವರಿಗೆ ಉದ್ಯೋಗ ದಲ್ಲಿ ಹೆಚ್ಚಿನ ಆಸಕ್ತಿ ಇರುತ್ತದೆ ಇವರ ಜೊತೆಯಲ್ಲಿ ದೂರ ಪ್ರಯಾಣ ಮಾಡುವ ಸಾಧ್ಯತೆ ಇದೆ ಉದ್ಯೋಗದಲ್ಲಿ ಯಶಸ್ಸು ಪಡೆಯಲು ಸ್ವಲ್ಪ ಸಮ ಕೊಡಬೇಕು ವ್ಯಾಪಾರ ಮತ್ತು ವ್ಯವಹಾರಸ್ಥರಿಗೆ ಉತ್ತಮ ಲಾಭ ಸಿಗುತ್ತದೆ ವಿದೇಶಿ ಹುಡುಕಿ ಮಾಡಬೇಡಿ ಅದೃಷ್ಟ ಬಣ್ಣ ಹಸಿರು ಸಂಖ್ಯೆ5 ಆಗಿರುತ್ತದೆ.
ಕರ್ಕಟಕ ರಾಶಿ:- ಸರ್ಕಾರಿ ನೌಕರರಿಗೆ ಮೇಲಧಿಕಾರಿಯಿಂದ ತೊಂದರೆ ಉಂಟಾಗುತ್ತದೆ. ಹೆಚ್ಚು ಚಿಂತೆ ಮಾಡಬೇಡಿ ಸ್ವಲ್ಪ ತಾಳ್ಮೆಯಿಂದ ಇರಬೇಕು ವ್ಯಾಪಾರ ಸ್ವಲ್ಪ ಆದಾಯ ಬರುತ್ತದೆ ಆದ್ದರಿಂದ ಬೇರೆ ಕಡೆ ಹೂಡಿಕೆ ಮಾಡಬೇಡಿ ವಿದ್ಯಾರ್ಥಿಗಳ ಸ್ವಲ್ಪಾ ಹಣ ಖರ್ಚು ಮಾಡುತ್ತಾರೆ .ಹಾಗೂ ಚಾಲಕ ವೃಂದದವರಿಗೆ ಸ್ವಲ್ಪ ಆರೋಗ್ಯದ ಸಮಸ್ಯೆ ಇರುತ್ತದೆ. ಅದೃಷ್ಟ ಬಣ್ಣ ಕೇಸರಿ ಅದೃಷ್ಟ ಸಂಖ್ಯೆ ಮೂರು ವಾಗಿರುತ್ತದೆಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451
ಸಿಂಹ ರಾಶಿ :-ಒತ್ತಡದಿಂದ ಸ್ವಲ್ಪ ಕೆಲಸ ಮಾಡುತ್ತೀರಿ ಮತ್ತು ದೂರದ ಪ್ರಯಾಣ ಮಾಡುತ್ತೀರಿ ಉದ್ಯೋಗ ಕ್ಷೇತ್ರದಲ್ಲಿ ಸ್ವಲ್ಪ ಯಶಸ್ಸು ಪಡೆಯುತ್ತೀರಿ ಅದೇ ರೀತಿ ಬೇರೆ ಕ್ಷೇತ್ರದಲ್ಲಿ ಕೂಡ ಸ್ವಲ್ಪ ಆದಾಯ ಬರುತ್ತದೆ. ಯಾರನ್ನು ಹೆಚ್ಚಾಗಿ ನಂಬಬೇಡಿ ಮತ್ತು ಆರೋಗ್ಯದಲ್ಲಿ ಸ್ವಲ್ಪ ಗಮನ ಕೊಡಬೇಕು ಹೂಡಿಕೆ ಮಾಡುವಾಗ ಸ್ವಲ್ಪ ನೋಡಿಕೊಂಡು ಹೂಡಿಕೆ ಮಾಡಬೇಕು ಅದೃಷ್ಟ ಬಣ್ಣ ಕೆಂಪು ಅದೃಷ್ಟ ಸಂಖ್ಯೆ 2 ಆಗಿರುತ್ತದೆ.
ಕನ್ಯಾ ರಾಶಿ :-ಅಂದುಕೊಂಡ ಕೆಲಸವನ್ನು ವಿವಿಧ ರೀತಿಯಲ್ಲಿ ಮಾಡಿ ಮುಗಿಸುತ್ತೀರಾ ನಿಮ್ಮ ಪ್ರತಿಭೆ ತಕ್ಕಂತೆ ಪ್ರತಿಫಲ ಸಿಗುತ್ತದೆ ನಿಮ್ಮ ವಿವೇಚನೆಗೆ ತಕ್ಕಂತೆ ಕೆಲಸ ಮಾಡುತ್ತೀರಾ ಲಾಭ ಮತ್ತು ಆದಾಯದಲ್ಲಿ ಸ್ಥಿರತೆ ಇರುವುದಿಲ್ಲ. ತಾಳ್ಮೆಯಿಂದ ಧೈರ್ಯದಿಂದ ಸವಾಲುಗಳನ್ನು ಎದುರಿಸಿ ಹೂಡಿಕೆ ಮಾಡುವಾಗ ತಜ್ಞರ ಸಲಹೆ ಪಡೆಯುವುದು ಉತ್ತಮ ಅಣ್ಣ ತಮ್ಮಂದಿರ ಜೊತೆ ತುಂಬಾ ಚೆನ್ನಾಗಿ ಇರುತ್ತೀರ ಅದೃಷ್ಟ ಬಣ್ಣ ಬೂದು ಬಣ್ಣ ಹಾಗೂ ಅದೃಷ್ಟ ಸಂಖ್ಯೆ ಏಳು ಆಗಿರುತ್ತದೆ.ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451
ತುಲಾ ರಾಶಿ :-ನಿಮ್ಮ ಕೆಲಸದಲ್ಲಿ ಆಸಕ್ತಿ ಹೆಚ್ಚು ತೋರಿಸುತ್ತೀರಿ ಇಂದು ನೀವು ಹಿಡಿದಂತೆ ಕೆಲಸವನ್ನು ಪೂರ್ತಿ ಮಾಡುತ್ತೀರಿ ನಿಮಗೆ ಯೋಚನೆಗಳು ಪ್ರಬಲವಾಗಿರುತ್ತದೆ .ಹಣಕಾಸಿಗೆ ಸಂಬಂಧಿಸಿದಂತೆ ಹಲವಾರು ಘಟನೆಗಳು ನಡೆಯುತ್ತವೆ ಆರೋಗ್ಯದ ಬಗ್ಗೆ ಗಮನ ಕೊಡಬೇಕು ಕುಟುಂಬದವರು ನಿಮಗೆ ಯಾವುದೇ ಕಷ್ಟ ಬಂದರೂ ಸಹಾಯ ಮಾಡುತ್ತಾರೆ ಅದೃಷ್ಟ ಬಣ್ಣ ಚಿನ್ನದ ಬಣ್ಣ ಅದೃಷ್ಟದ ಸಂಖ್ಯೆ 7 ಆಗಿರುತ್ತದೆ.
ವೃಶ್ಚಿಕ ರಾಶಿ :-ಇಂದು ನಿಮಗೆ ವಿಶ್ರಾಂತಿ ದಿನವಾಗಿರುತ್ತದೆ ಉದ್ಯೋಗದಲ್ಲಿ ಯಶಸ್ಸು ಕಾಣುತ್ತೀರಿ ನಿಮ್ಮ ಸೃಜನಶೀಲತೆ ನಿಮಗೆ ಒಳ್ಳೆಯದು ಮಾಡುತ್ತದೆ. ನೀವು ಅಂದಾಜಿನ ಪ್ರಕಾರ ಹೆಚ್ಚು ಖರ್ಚು ಮಾಡುತ್ತೀರಿ ಇಲ್ಲದಿದ್ದರೆ ಆದಾಯ ಕಡಿಮೆ ಇರುತ್ತದೆ ಸ್ವಲ್ಪ ಆರೋಗ್ಯದ ಸಮಸ್ಯೆ ಇರುತ್ತದೆ ಸಂಗಾತಿಯೊಂದಿಗೆ ಸ್ವಲ್ಪ ಜಗಳ ಮಾಡಿಕೊಳ್ಳುತ್ತೀರಾ ಅದೃಷ್ಟ ಬಣ್ಣ ಕಂದು ಬಣ್ಣ ಅದೃಷ್ಟ ಸಂಖ್ಯೆ 9 ಆಗಿರುತ್ತದೆ.ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451
ಧನಸ್ಸು ರಾಶಿ:- ಉದ್ಯೋಗದಲ್ಲಿ ಹೊಸ ಹೊಸ ಯೋಜನೆಯನ್ನು ಕೈಗೊಳ್ಳುತ್ತೀರಿ ಬಹಳ ಜಾಗೃತರಾಗಿ ಇರಬೇಕು. ನಿಮ್ಮ ಬಾಯಿಂದ ಬರುವ ಮಾತುಗಳು ನಿಮ್ಮನ್ನು ಇಕ್ಕಟ್ಟಿಗೆ ಸಿಕ್ಕಿಸುವ ಸಂದರ್ಭ ಬರುತ್ತದೆ ಲಾಭಕ್ಕಿಂತ ಹೂಡಿಕೆ ಹೆಚ್ಚಾಗಿರುವುದರಿಂದ ನಷ್ಟದ ಸಂದರ್ಭ ಬರುತ್ತದೆ ಕೆಲವು ವಸ್ತುಗಳಿಂದ ನಿಮ್ಮ ಮನಸ್ಸು ಹಾಳಾಗುತ್ತದೆ ಅದೃಷ್ಟ ಬಣ್ಣ ನೀಲಿ ಬಣ್ಣ ಹಾಗೂ ಅದೃಷ್ಟ ಸಂಖ್ಯೆ 5 ಆಗಿರುತ್ತದೆ.
ಮಕರ ರಾಶಿ :-ಕೆಲಸ ಬದಲಾಯಿಸುವವರಿಗೆ ಇದು ಸೂಕ್ತ ಸಮಯವಲ್ಲ ಕೆಲಸದ ಬಗ್ಗೆ ಹೆಚ್ಚು ಗಮನ ಕೊಡಬೇಕು. ದಿನದ ಆರಂಭದಲ್ಲಿ ನಿಮಗೆ ಕಠಿಣ ಶ್ರಮ ತಕ್ಕಂತೆ ಪ್ರತಿಫಲ ಸಿಗುತ್ತದೆ ಹಣಕಾಸು ಹೆಚ್ಚಾಗಿ ಖರ್ಚು ಮಾಡುತ್ತೀರಾ ಹಾಗೂ ಸ್ವಲ್ಪ ಆರೋಗ್ಯದ ಸಮಸ್ಯೆ ಇರುತ್ತದೆ ಅದೃಷ್ಟ ಬಣ್ಣ ಹಸಿರು ಅದೃಷ್ಟ ಸಂಖ್ಯೆ 1 ವಾಗಿರುತ್ತದೆ.ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451
ಕುಂಭ ರಾಶಿ :-ನಿಮ್ಮ ಕೆಲಸದಲ್ಲಿ ಕಠಿಣ ಪರಿಶ್ರಮ ಹಾಕಿದರೆ ಉತ್ತಮವಾದ ಯಶಸ್ಸು ಸಿಗುತ್ತದೆ ಪ್ರಯತ್ನಗಳು ವಿಫಲವಾದರೂ ಒಂದಲ್ಲ ಒಂದು ದಿನ ಪ್ರತಿಫಲ ಸಿಗುತ್ತದೆ. ಕೆಟ್ಟ ಜನರಿಂದ ದೂರವಿರಿ ಆರ್ಥಿಕ ಪರಿಸ್ಥಿತಿ ನಿಮಗೆ ಸ್ವಲ್ಪ ತೊಂದರೆ ಉಂಟು ಮಾಡುತ್ತದೆ ಇದು ಹೂಡಿಕೆ ಮಾಡಬೇಡಿ ಇಲ್ಲದಿದ್ದರೆ ನಷ್ಟ ಅನುಭವಿಸುತ್ತಿದೆ ಅದೃಷ್ಟ ಬಣ್ಣ ಕೆಂಪು ಹಾಗೂ ಅದೃಷ್ಟ ಸಂಖ್ಯೆ ಎರಡು ಆಗಿರುತ್ತದೆ.
ಮೀನ ರಾಶಿ:- ಕೆಲಸದ ವಿಚಾರದಲ್ಲಿ ದೂರದ ಊರಿಗೆ ಹೋಗುವ ಸಂಭವ ಇದೆ ನಿಮ್ಮ ಶ್ರಮದಿಂದ ಪ್ರತಿಫಲ ಸಿಗುತ್ತದೆ ಕೆಲಸದ ಸಿಗದವರಿಗೆ ಕೆಲಸದ ಬಗ್ಗೆ ತುಂಬಾ ಯೋಚನೆ ಇರುತ್ತದೆ ದೊಡ್ಡ ಜವಾಬ್ದಾರಿಗಳು ನಿಮ್ಮ ಹೆಗಲ ಮೇಲೆ ಬರಬಹುದು ಸ್ವಲ್ಪ ಹಣಕಾಸಿನ ಪರಿಸ್ಥಿತಿ ಸಮಸ್ಯೆ ಉಂಟಾಗುತ್ತದೆ .ಸ್ವಲ್ಪ ಅನಾರೋಗ್ಯದ ಸಮಸ್ಯೆ ಇರುತ್ತದೆ ಹಾಗೂ ಅದೃಷ್ಟ ಬಣ್ಣ ಬಿಳಿಯ ಬಣ್ಣ ಅದೃಷ್ಟ ಸಂಖ್ಯೆ 5 ಆಗಿರುತ್ತದೆ.ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451