ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಗಳಿಗೆ ಆರೋಗ್ಯದಲ್ಲಿ ಹಲವಾರು ಸಮ ಸ್ಯೆಗಳು ಉಂಟಾಗುತ್ತದೆ ಆದರೆ ಕೆಲವರಿಗೆ ಅದರಲ್ಲೂ ಮಹಿಳೆಯರಿಗೆ ಗರ್ಭಿಣಿ ಆಗದೆ. ಇರುತ್ತಾರೆ ಸಾಕಷ್ಟು ವರ್ಷಗಳಿಂದ ಅವರಿಗೆ ಮಕ್ಕಳೇ ಆಗುವುದಿಲ್ಲ ಈ ಸಮಸ್ಯೆಯನ್ನು ತುಂಬಾ ಜನ ಪಡುತ್ತಿರುತ್ತಾರೆ. ಆದ್ದ ರಿಂದ ಆಸ್ಪತ್ರೆಗೆ ಚಿಕಿತ್ಸೆ ಪಡೆದಿದ್ದರು ಈ ಸಮಸ್ಯೆ ನಿವಾರಣೆಯಾಗು ವುದಿಲ್ಲ ಆದ್ದರಿಂದ ಒಂದು ಮನೆಮದ್ದು ಇದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ನಿವಾರಣೆಯಾಗುತ್ತದೆ. ತಾಯಿತನವನ್ನು ನೀಡುವ ಆಯುರ್ವೇದದ ಒಂದು ನಾಟಿ ಔಷಧಿ ಇದೆ ಇದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ತುಂಬ ಉತ್ತಮವಾಗಿರುತ್ತದೆ ಆ ಮನೆ ಮದ್ದು ಗಿಡ ಯಾವುದೆಂದರೆ ಹಾಲೆ ಕುರಿ ಇದನ್ನ ಸಾಕಷ್ಟು ಸಮಸ್ಯೆಗಳಿಗೆ ಬಳಸು ತ್ತಾರೆ. ಇದರಿಂದ ಸಾಕಷ್ಟು ಕಣ್ಣಿನ ಸಮಸ್ಯೆಗಳನ್ನು ನಿವಾರಣೆ ಮಾಡಿ ಕೊಳ್ಳಬಹುದು.
ನಂತರ ಮಹಿಳೆಯರಿಗೆ ತಾಯಿತನದ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳು ಇದರ ನಿವಾರಣೆ ಮಾಡುತ್ತದೆ .ಅವರಿಗೆ ಗರ್ಭಧಾರ ಣೆಯಾಗಲು ತುಂಬಾ ಸಹಾಯ ಮಾಡುತ್ತದೆ ಇದು ಒಂದು ನಾಟಿ ಔಷಧಿ ಯಾಗಿದೆ. ಮಹಿಳೆಯರ ತಾಯಿತನವನ್ನು ಹೆಚ್ಚು ಮಾಡುತ್ತದೆ ಮೊದಲಿಗೆ ಹತ್ತರಿಂದ 20ಗ್ರಾಂ ಎಲೆಗಳನ್ನು ಚೆನ್ನಾಗಿ ತೊಳೆದು ಅದಕ್ಕೆ ಸ್ವಲ್ಪ ಕಾಳುಮೆಣಸು ಬೆರೆಸಿಕೊಂಡು ಚೆನ್ನಾಗಿ ಕುಟ್ಟಿ ಕೊಳ್ಳಬೇಕು. ನಂತರ ಮಹಿಳೆಯರು ಮುಟ್ಟಿನ ಸಮಯ ಆದಮೇಲೆ ಮೊದಲನೇ ದಿನ ದಿಂದ 4ನೇ ದಿನದವರೆಗೆ ಸೇವನೆ ಮಾಡಿಕೊಂಡು ಬರಬೇಕು. ಸತತವಾಗಿ ನಾಲ್ಕು ತಿಂಗಳು ಕಾಲ ಮನೆ ಮದ್ದು ಸೇವನೆ ಮಾಡಿದರೆ ಮಹಿಳೆಯರಿಗೆ ಗರ್ಭಧಾರಣೆಯಾಗುತ್ತದೆ. ತೊಂದರೆಯಾಗುವುದಿಲ್ಲ ಪ್ರತಿಯೊಬ್ಬರು ಈ ಮನೆಮದ್ದು ಬಳಸಿ ನಿಮ್ಮ ಆರೋಗ್ಯ ತುಂಬ ಉತ್ತಮವಾಗಿರುತ್ತದೆ.