Fri. Jul 1st, 2022

ತಿರುಮಲ ಶ್ರೀನಿವಾಸ ದರ್ಶನದಲ್ಲಿ ನೀವು ಮಾಡುವ ತಪ್ಪುಗಳು ಇದೆ.
ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಇದು ತುಂಬಾ ಪ್ರಮುಖವಾದಂತಹ ವಿಷಯವಾಗಿದೆ ಹಾಗೂ ಸುಮಾರು ಜನ ತಿರುಪತಿಗೆ ಹೋಗುತ್ತಾರೆ ಆದರೆ ಇಂತಹ ತಪ್ಪುಗಳನ್ನು ಮಾಡುತ್ತಾರೆ ಇನ್ನು ಮುಂದೆ ಈ ರೀತಿ ತಪ್ಪುಗಳನ್ನು ಮಾಡಬೇಡಿ ಇದರಿಂದ ನಿಮ್ಮ ದರ್ಶನ ಯಶಸ್ವಿ ಆಗುವುದಿಲ್ಲ ಆಗಾದರೆ ಯಾವ ತಪ್ಪುಗಳು ತಿಳಿದುಕೊಳ್ಳೋಣ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.

ಸ್ನೇಹಿತರೆ ಮೊದಲಿಗೆ ನೀವು ತಿರುಪತಿಗೆ ಹೋಗುವ ಮುನ್ನ ನಿಮ್ಮ ಕುಲದೇವರನ್ನು ಪ್ರಾರ್ಥನೆ ಮಾಡಿಕೊಳ್ಳಬೇಕು ನಂತರ ತಿರುಪತಿಗೆ ಹೋಗಬೇಕಾಗುತ್ತದೆ ಅದಾದ ಮೇಲೆ ಸ್ನೇಹಿತರೆ ಒಂದು ವೇಳೆ ನಿಮಗೆ ನಿಮ್ಮ ಕುಲದೇವರು ಗೊತ್ತಿಲ್ಲ ಅಂದರೆ ಮನಸ್ಸಿನಲ್ಲಿ ನೀವು ದೇವರನ್ನು ಕೇಳಿಕೊಂಡು ನಂತರ ತಿರುಪತಿಗೆ ಹೋಗಿ ಅದಾದ ಮೇಲೆ ಸ್ನೇಹಿತರ ಇನ್ನೊಂದು ವಿಷಯ ಏನಪ್ಪ ಅಂದರೆ ತಿರುಪತಿಗೆ ಹೋಗುವ ಮೊದಲು ನೀವು ಪದ್ಮಾವತಿ ಅಮ್ಮನವರ ದರ್ಶನವನ್ನು ಮಾಡಬೇಕು ಏಕೆಂದರೆ ದರ್ಶನ ಮಾಡಿಕೊಳ್ಳಿ ನಂತರ ತಿರುಪತಿಗೆ ಹೋದಮೇಲೆ ಗೋವಿಂದರಾಜಸ್ವಾಮಿ ದೇವಸ್ಥಾನಕ್ಕೆ ಹೋಗಿ ದರ್ಶನವನ್ನು ಪಡೆದು ನಂತರ ತಿರುಪತಿ ತಿರುಮಲ ದರ್ಶನವನ್ನು ಪಡೆದರೆ ತುಂಬಾ ಒಳ್ಳೆಯದು ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.