Fri. Dec 8th, 2023

ತಿರುಪತಿಯ ರಹಸ್ಯಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಸ್ನೇಹಿತರೆ ಪ್ರತಿಯೊಬ್ಬರಿಗೂ ಕೂಡ ಆಸೆ ಇದ್ದರೆ ನಾನು ಜೀವನದಲ್ಲಿ ಒಮ್ಮೆಯಾದರೂ ಕೂಡ ತಿರುಪತಿಗೆ ಹೋಗಬೇಕು ನಂತರ ಶ್ರೀ ವೆಂಕಟರಮಣ ಸ್ವಾಮಿಯ ದರ್ಶನವನ್ನು ಮಾಡಬೇಕು ಎಂದು ಎಲ್ಲರಿಗೂ ಕೂಡ ಆಸೆ ಇರುತ್ತದೆ ಆದರೆ ನಾವು ಸ್ವಾಮಿಯ ದರ್ಶನ ಮಾಡಿ ಹೊರಗೆ ಬರುವಷ್ಟರಲ್ಲಿ ಸುಸ್ತು ಆಗಿಬಿಡುತ್ತೇವೆ ಏಕೆಂದರೆ ಅಷ್ಟು ತುಂಬಾ ಜನ ಮತ್ತು ಸ್ವಾಮಿ ದರ್ಶನ ಮಾಡಬೇಕು ಅಂದರೆ ಸುಮಾರು 10 ಗಂಟೆಗಳ ಕಾಲ ಕಾಯಬೇಕಾಗುತ್ತದೆ ನಂತರ ಗರ್ಭಗುಡಿಯ ಒಳಗಡೆ ಕಾಲಿಟ್ಟ ಮೇಲೆ ಗೋವಿಂದ ಗೋವಿಂದ ಎಂದು ಹೇಳಿಕೊಂಡು ತಿರುಪತಿ ತಿಮ್ಮಪ್ಪನಿಗೆ ನಮಸ್ಕಾರ ಮಾಡಿ ನಂತರ ಗೋಪುರವನ್ನು ನೋಡಿ ನಾವು ಹೊರಗಡೆ ಬಂದು ಬಿಡುತ್ತೇವೆ ಈ ಕೆಳಗಿನ ವಿಡಿಯೋ ನೋಡಿ.


ಆದರೆ ಸ್ನೇಹಿತರೆ ನೀವು ಹೊರಗಡೆ ಬಂದ ಮೇಲೆ ಒಂದು ಚಿಕ್ಕ ಗುಡಿಯ ಇರುತ್ತದೆ ಅಲ್ಲಿ ಎಲ್ಲರಿಗೂ ಕೂಡ ತೀರ್ಥ ನೀಡುತ್ತಿರುತ್ತಾರೆ ಕೆಲವರು ಹೇಳುತ್ತಾರೆ ಅಯ್ಯೋ ಅಲ್ಲಿ ತುಂಬಾ ಜನರಿದ್ದಾರೆ ತಿರುಪತಿ ತಿಮ್ಮಪ್ಪನ ದರ್ಶನ ಆಗಿದೆ ಬಾ ಹೊರಗಡೆ ಹೋಗಿ ತೆಗೆದುಕೊಂಡು ಊರಿಗೆ ಹೋಗೋಣ ಎಂದು ಹೇಳುತ್ತಾರೆ ಆದರೆ ತೀರ್ಥದ ಮಹತ್ವ ನಿಮಗೆ ಗೊತ್ತಾ ಸ್ನೇಹಿತರೆ ರಾತ್ರಿ ದೇವಸ್ಥಾನ ಬಾಗಿಲು ಹಾಕಬೇಕಾದರೆ ಸ್ವಾಮಿಯ ಬಳಿ ಒಂದು ಲೋಟದಲ್ಲಿ ತೀರ್ಥವನ್ನು ಇಡುತ್ತಾರೆ ನಂತರ ಬೆಳಿಗ್ಗೆ ದೇವಸ್ಥಾನ ಓಪನ್ ಆದಾಗ ತೀರ್ಥವನ್ನು ತೆಗೆದುಕೊಂಡು ನೀರಿನಲ್ಲಿ ಮಿಶ್ರಣ ಮಾಡಿ ದೇವರಿಗೆ ಕೊಡುತ್ತಾರೆ ಅಂದರೆ ಅದು ಬ್ರಹ್ಮದೇವ ಮುಟ್ಟಿದ ಅಂತಹ ತೀರ್ಥ ಹಾಗುತ್ತದೆ ಇದನ್ನು ನೀವು ಸೇವನೆ ಮಾಡಿದರೆ ತಿರುಪತಿ ತಿಮ್ಮಪ್ಪನ ಆಶೀರ್ವಾದ ಕೂಡ ನಿಮಗೆ ಸಿಗುತ್ತದೆ ಹಾಗೂ ಇನ್ನೊಂದು ವಿಷಯ ಏನಂದರೆ ಶ್ರೀ ಸೇನಾನಿ ಎಂಬ ಗುಡಿಯಿದೆ ತಿರುಪತಿ ದೇವಸ್ಥಾನದ ಒಳಗೆ ಅಲ್ಲೂ ಕೂಡ ನೀವು ದರ್ಶನ ಮಾಡಿದರೆ ತುಂಬಾ ಒಳ್ಳೆಯದು ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ.