Sat. Dec 9th, 2023

ತಿರುಪತಿಯ ಈ ರಹಸ್ಯ ಮಾಹಿತಿಗಳ ಬಗ್ಗೆ ನಿಮಗೆ ಗೊತ್ತಾ ಅವು ಯಾವು ಇದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಮೊದಲನೆಯದಾಗಿ 1950ರ ಸಮಯದಲ್ಲಿ ಆಗಿನಮದ್ರಾಸ್ ಪ್ರೆಸಿಡೆನ್ಸಿ ಜಾರಿಯಲ್ಲಿದ್ದ ಕಾಲದಲ್ಲಿ ಆಂಧ್ರ ಹಾಗೂ ತಮಿಳುನಾಡು ಗಡಿಗಳು ಈಗಿನಂತೆ ವರ್ಗಿಕರಣಗೊಂಡಿರಲಿಲ್ಲ ಹಾಗೆಲ್ಲ ತಮಿಳುನರು ತೆಲುಗುನವರು ಬಹುತೇಕಒಟ್ಟಿಗೆ ಒಂದೇ ಕಡೆ ವಾಸವಾಗಿದ್ದರು. ಈ ಸಮಯದಲ್ಲಿಎಲ್ಲಾ ಕಡೆ ಕ್ರಾಂತಿಯ ಒಕ್ಕೂಟದ ಚರ್ಚೆ ಏರ್ಪಡುತ್ತಿದ್ದಾಗ. ತೆಲುಗಿನವರು ಕೂಡ ನಾವು ಇತರರೊಂದಿಗೆ ಇರುವುದಿಲ್ಲ ಎಂದು ಆಗ್ರಹಿಸಿ ನಮಗೆ ಪ್ರತ್ಯೇಕವಾದಂತಹ ರಾಜ್ಯ ಬೇಕು ಎಂದು ಪಟ್ಟು ಹಿಡಿಯುತ್ತಾರೆ.ಆಗ ಆಂಧ್ರ ಹಾಗೂ ತಮಿಳುನಾಡಿನ ಗಡಿಯನ್ನು ನಿರ್ಧರಿಸುವಾಗ ತಮಿಳುನಾಡಿಗೆ ಚೆನ್ನೈಯನ್ನು ರಾಜಧಾನಿ ಮಾಡಿ ಆಂಧ್ರದಲ್ಲಿದ್ದ ತಿರುಪತಿಯನ್ನು ಆಂಧ್ರ ಗೆ ಬಿಟ್ಟುಕೊಡಲಾಯಿತು. ಈ ಕೆಳಗಿನ ವಿಡಿಯೋ ನೋಡಿ.

ಎಲ್ಲರಿಗೂ ಸೀಮಿತವಾಗಿದ್ದ ತಿರುಪತಿ ಯಾವಾಗ ಆಂಧ್ರದವರ ಪಾಲಾಯಿತು ಆಗ ತಮಿಳುನಾಡಲ್ಲಿ ತಿರುಪತಿ ನಮ್ಮದು ನಮಗೆ ಸೇರಿದ್ದು ಎಂದು ಹೋರಾಟಗಳು ನಡೆಯುತ್ತವೆ. ಆಗ ಈ ಗಡಿ ನಿರ್ಧಾರ ಸಮಿತಿ ಹಾಗೂ ಅದಕ್ಕೆ ಸಂಬಂಧಪಟ್ಟ ಕೆಲವು ಕಮ್ಯುನಿಟಿಗಳು ಹೊಸದ ಅಸಮಾಧಾನವಾಗಿರುವಂತಹ ತಮಿಳುಗರನ್ನು ಶಾಂತಗೊಳಿಸುವುದಕ್ಕಾಗಿ ತಿರುಪಳಿಯನ್ನ ತಮಿಳಿಗರಿಗೆ ಕೊಟ್ಟು ಅದರ ಮುರುಗ ದೇವರ ಹಿನ್ನಡೆ ನಿಮಗೆ ಸೇರಿದ್ದು ಎಂದು. ತಿರುಪತಿಯನ್ನು ಆಂಧ್ರ ಗೆ ಕೊಟ್ಟರು. ಇನ್ನು ಎರಡನೆಯದಾಗಿ ತಿರುಪತಿಯಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯ ವಿಗ್ರಹಕ್ಕೆ ಪ್ರತಿದಿನ ಬೆಳಗ್ಗೆ ನಡೆಯುವ ಅಭಿಷೇಕಕ್ಕೆ ನಡೆಯುವಂತಹ ವಿಧವಿಧವಾದ ವಸ್ತುಗಳು ಪರಿಕರಗಳೆಲ್ಲ ಬೇರೆ ಬೇರೆ ದೇಶಗಳಿಂದ ಬರುತ್ತವೆ. ಉದಾಹರಣೆಗೆ. ಸ್ವಾಮಿ ಬೆಳಿಗ್ಗೆ ಅಭಿಷೇಕಕ್ಕೆ ಬರುವ ತಿರುಮಣ್ಣು ಹಾಗೂ ಕುಂಕುಮ ಸ್ರೈನಿಂದ ಬಂದರೆ ಅಲ್ಲಿ ಬಳಕೆಯಾಗುವ ಕಸ್ತೂರಿ ನೇಪಾಳ್ ನಿಂದ ಬರುತ್ತದೆ. ಹಾಗೂ ಈ ಪೂಜಾ ಸುಗಂಧ ದ್ರವ್ಯಗಳೆಲ್ಲ ಚೀನಾ ಹಾಗೂ ಪ್ಯಾರಿಸ್ ಗಳಿಂದ ಬರುತ್ತದೆ. ನೀವು ಟಿವಿ ವಾಹಿನಿಗಳಲ್ಲಿ ಪ್ರತಿನಿತ್ಯ ಸ್ವಾಮಿಗೆ ಅಭಿಷೇಕಾಗುವುದನ್ನು ನೋಡಬಹುದು.ಆ ಪೂಜೆ ಅಭಿಷೇಕಕ್ಕೆ ಬೇಕಾಗುವಂತಹ ಪದಾರ್ಥಗಳೆಲ್ಲ ಬೇರೆ ಬೇರೆ ದೇಶಗಳಿಂದ ನೇ ಬರುವುದು ಎಂದು ನೀವು ತಿಳಿಯಬಹುದು.
ಶ್ರೀ ಕೋರಗಜ್ಜ ಜ್ಯೋತಿಷ್ಯಾಲಯ-ಪಂಡಿತ್ ಶ್ರೀ ರವೀಂದ್ರ ಭಟ್ ಆಚಾರ್ಯ.ಈವರು ತುಳುನಾಡಿನ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ಮತ್ತು ಪ್ರಧಾನ ತಾಂತ್ರಿಕರು.90089-01229

ವಂಶ ಪಾರಂಪರಿಕ ಜ್ಯೋತಿಷ್ಯರಾದ ಇವರು 32 ವರ್ಷ ಸುಧಿರ್ಘ ಅನುಭವ ಇರುವಂತಹ ತಾಂತ್ರಿಕರು.ಇವರಲ್ಲಿ ಅನೇಕ ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಂಡು ಇಂದಿಗೂ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಜನಗಳ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಹುಡುಕಿ ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ಇವರಲ್ಲಿ ಯಾವುದೇ ವಿಷಯಕ್ಕೇ ಸಂಬಂಧ ಪಟ್ಟ-ಗುಪ್ತ ಸಮಸ್ಯೆಗಳು, ಸ್ತ್ರೀ-ಪುರುಷ ವಶೀಕರಣ, ಶತ್ರು ನಾಶ ಸಮಸ್ಯೆಗಳು ಗುಪ್ತವಾಗಿರುತ್ತೆದೆ ಹಾಗೆ ಪರಿಹಾರ ಶಾಶ್ವತವಾಗಿ ಮಾಡಿಕೊಡುತ್ತಾರೆ.90089-01229

ಯಾವುದೇ ಸಮಸ್ಯೆಗಳಿದ್ದರು:- ಮದುವೆ ವಿಚಾರ, ಉದ್ಯೋಗ ಸಮಸ್ಯೆ, ಗಂಡ-ಹೆಂಡತಿಯ ಸಮಸ್ಯೆ,ವಶೀಕರಣ, ಪ್ರೇಮ ವಿಚಾರ, ಬಿಸಿನೆಸ್, ಆರ್ಧಿಕ ಸಮಸ್ಯೆ, ಇನ್ನು ಯಾವುದೇ ಸಮಸ್ಯೆಗಳಿದ್ದರು ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.90089-01229