Sat. Sep 30th, 2023

ತಿರುಪತಿ ತಿಮ್ಮಪ್ಪನ ನಿಜವಾದ ಆಸ್ತಿ ಎಷ್ಟು ಗೊತ್ತಾ ತಿಳಿದುಕೊಳ್ಳೋಣ ಬನ್ನಿ. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಎಲ್ಲರೂ ಕೂಡ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬೇಕೆಂಬ ಆಸೆ ಇರುತ್ತದೆ ಹಾಗೆ ಪ್ರತಿವರ್ಷ ಸುಮಾರು ಜನ ಭಕ್ತಾದಿಗಳು ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಹೋಗುತ್ತಾರೆ ಆದರೆ ಇದೀಗ ನಮ್ಮ ಪ್ರಶ್ನೆ ತಿರುಪತಿ ತಿಮ್ಮಪ್ಪನ ಬಳಿ ಎಷ್ಟು ರೂಪಾಯಿ ಹಣ ಇದೆ ಮತ್ತು ವರ್ಷಕ್ಕೆ ಎಷ್ಟು ಸಂಪಾದನೆಯಾಗುತ್ತದೆ ಮತ್ತು ಬಂಗಾರ ಎಷ್ಟಿದೆ ಎಲ್ಲವನ್ನೂ ಕೂಡ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.


ಸ್ನೇಹಿತರೆ ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಡುವವರ ಸಂಖ್ಯೆ ತುಂಬಾ ಹೆಚ್ಚಾಗಿದೆ ವರ್ಷಕ್ಕೆ ಇದರಿಂದ 112 ಕೋಟಿ ಆದಾಯ ಬರುತ್ತದೆ ನಂತರ ₹300 ಸ್ಪೆಷಲ್ ಟಿಕೆಟ್ ಇಂದ ವರ್ಷಕ್ಕೆ 3000000000 ಕೋಟಿ ಆದಾಯ ಬರುತ್ತದೆ ನಂತರ ಸ್ಪೆಶಲ್ ದರ್ಶನ ಮತ್ತು ಅನೇಕ ಸೇವೆಗಳಿಂದ ಸಾವಿರದ ಇನ್ನೂರು ಕೋಟಿ ಸಂಪಾದನೆಯಾಗುತ್ತದೆ ನಂತರ ರೂಮ್ ಬುಕ್ ಮಾಡುವುದರಿಂದ ಮತ್ತು ಯಾತ್ರಿ ನಿವಾಸಗಳನ್ನು ಬುಕ್ ಮಾಡುವುದರಿಂದ 95ಕೋಟಿ ಸಂಪಾದನೆಯಾಗುತ್ತದೆ ಹಾಗೂ ತಿರುಪತಿ ಲಡ್ಡು ವಿನಿಂದ ಸುಮಾರು 350 ಕೋಟಿ ಸಂಪಾದನೆಯಾಗುತ್ತದೆ ವರ್ಷಕ್ಕೆ ನಂತರ ಸ್ನೇಹಿತರೆ ಇನ್ನೊಂದು ವಿಷಯ ಏನಂದರೆ ತಿರುಪತಿ ತಿಮ್ಮಪ್ಪನ ಹತ್ತಿರ ಇರುವಂತಹ ಬಂಗಾರ ಎಷ್ಟು ಅಂದರೆ ಸುಮಾರು 700 ಟನ್ ಅಷ್ಟು ಬಂಗಾರವಿದೆ ನಂತರ ತಿರುಪತಿ ತಿಮ್ಮಪ್ಪನ ಹುಂಡಿಗೆ ದಿನಕ್ಕೆ ಮೂರರಿಂದ ನಾಲ್ಕು ಕೋಟಿ ಹಣ ಬರುತ್ತದೆ ನೀವೇ ಯೋಚನೆ ಮಾಡಿ ಸ್ನೇಹಿತರೆ ತಿರುಪತಿ ತಿಮ್ಮಪ್ಪನಿಗೆ ವರ್ಷಕ್ಕೆ ಎಷ್ಟು ಆದಾಯ ಬರುತ್ತದೆ ಎಂದು ನೀವೇ ಯೋಚನೆ ಮಾಡಿ ಈ ವಿಡಿಯೋವನ್ನು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.