ತಿರುಪತಿ ತಿಮ್ಮಪ್ಪನ ವಿಗ್ರಹದ ಕಲ್ಲು ಬಗ್ಗೆ ತಿಳಿದುಕೊಳ್ಳೋಣ ಬನ್ನಿ.ಸ್ನೇಹಿತರೆ ಇದೀಗ ನಾವು ತಿರುಪತಿ ತಿಮ್ಮಪ್ಪನ ಬಗ್ಗೆ ತಿಳಿದುಕೊಳ್ಳೋಣ ಬನ್ನಿ ತಿರುಪತಿ ತಿಮ್ಮಪ್ಪ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಹಾಗೂ ಒಂದು ಮಾತು ಇದೆ ತಿರುಪತಿ ತಿಮ್ಮಪ್ಪನ ದರ್ಶನ ಮಾಡಲು ಕೂಡ ನಮಗೆ ಪುಣ್ಯ ಇರಬೇಕು ಆಗ ಮಾತ್ರ ತಿರುಪತಿ ತಿಮ್ಮಪ್ಪನ ದರ್ಶನ ಸಿಗುತ್ತದೆ ಎಂದು ಇದೀಗ ತಿರುಪತಿ ತಿಮ್ಮಪ್ಪನ ವಿಗ್ರಹ ದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ ತಿರುಪತಿ ತಿಮ್ಮಪ್ಪನಿಗೆ ಪ್ರತಿನಿತ್ಯ ಅಭಿಷೇಕ ಮಾಡಲಾಗುತ್ತದೆ ಒಮ್ಮೆ ನೀರಿನಲ್ಲಿ ನಂತರ ಹಾಲಿನಲ್ಲಿ ಅಭಿಷೇಕ ಮಾಡಲಾಗುತ್ತದೆ ಈ ಕೆಳಗಿನ ವಿಡಿಯೋ ನೋಡಿ.
ನಂತರ ಸ್ನೇಹಿತರೆ ಪ್ರತಿನಿತ್ಯ ಪಂಚ ಕಲ್ಪುರ ಹಚ್ಚಿ ತಿರುಪತಿ ತಿಮ್ಮಪ್ಪನಿಗೆ ಅಭಿಷೇಕ ಮಾಡುವುದು ಆದರೂ ಕೂಡ ವಿಗ್ರಹದ ಹೊಳಪು ಏನು ಆಗಿಲ್ಲ ತುಂಬಾ ಚೆನ್ನಾಗಿದೆ ನಂತರ ಸ್ನೇಹಿತರೆ ಹಾಲು ಮತ್ತು ನೀರಿನಲ್ಲಿ ಅಭಿಷೇಕ ಮಾಡಿದ ಮೇಲೆ ತಿರುಪತಿ ತಿಮ್ಮಪ್ಪನ ವಿಗ್ರಹದಲ್ಲಿ ಬೇ ವರು ಬರುತ್ತದೆ ಹಾಗೂ ತಿರುಪತಿ ತಿಮ್ಮಪ್ಪನ ವಿಗ್ರಹವನ್ನು ಸ್ಪರ್ಶಿಸಿದರೆ ಮೈಯಲ್ಲ ಜೂಮ್ ಅಂದಂತೆ ಆಗುತ್ತದೆ ಹಾಗೂ ತಿರುಪತಿ ತಿಮ್ಮಪ್ಪನ ವಿಗ್ರಹ ಯಾರು ನಿರ್ಮಿಸಿಲ್ಲ ಹಾಗೆಯೇ ವಿಗ್ರಹ ಮೂಡಿದೆ ನೀವು ಕೂಡ ತಿರುಪತಿ ತಿಮ್ಮಪ್ಪನ ಭಕ್ತರಾಗಿದ್ದಾರೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.
