Fri. Mar 1st, 2024

ಶ್ರೀ ಗಾಯತ್ರಿ ಜ್ಯೋತಿಷ್ಯಾಲಯ
ದೈವಶಕ್ತಿ ಹೊಂದಿರುವ ಪಂಡಿತ್ ಕೃಷ್ಣಕುಮಾರ್
ಉದ್ಯೋಗ,ವ್ಯಾಪಾರಾಭಿವೃದ್ದಿ,ಪ್ರೇಮ ವಿವಾಹ,ವಿವಾಹದಲ್ಲಿ ವಿಳಂಬ,ಆರೋಗ್ಯ ತೊಂದರೆ,ದಾಂಪತ್ಯ ಕಿರಿಕಿರಿ,ಕೋರ್ಟು ಕೇಸು,ಹಣಕಾಸು, ಸಾಲದ ಸುಳಿ,ಎಂತಹ ಜೀವನದ ಕಠಿಣ ಗುಪ್ತ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಶತಸಿದ್ದ 9448895570.
ವಿದೇಶದಲ್ಲಿ ಇದ್ದವರಿಗೆ ಪೋನ್ ಮೂಲಕ ಪರಿಹಾರ 9448895570.ಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.
ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.

ಇಂದಿನ ದಿನ ಭವಿಷ್ಯ…

ಮೇಷ ರಾಶಿ:- ಇಂದು ಕುಟುಂಬ ಸದಸ್ಯರೊಂದಿಗೆ ಬಹಳ ಸಂತೋಷದ ದಿನವಾಗಿರುತ್ತದೆ ನೀವು ಮನೆಯ ಹಿರಿಯರ ಬೆಂಬಲ ಮತ್ತು ಆಶೀರ್ವಾದವನ್ನು ಪಡೆಯುತ್ತೀರಿ ಇಂದು ನೀವು ನಿಮ್ಮ ಭವಿಷ್ಯದ ಕೆಲವು ಯೋಜನೆಗಳನ್ನು ನಿಮ್ಮ ಕುಟುಂಬದ ಸದಸ್ಯರೊಂದಿಗೆ ಚರ್ಚಿಸಬಹುದು ಸಂಗಾತಿಯೊಂದಿಗಿನ ಸಂಬಂಧ ಮಧ್ಯಮದಲ್ಲಿ ಹೆಚ್ಚುತ್ತದೆ.

ವೃಷಭ ರಾಶಿ:- ಉದ್ಯೋಗಸ್ಥರು ಇಂದು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು ನೀವು ಕೆಲಸ ಮಾಡುತ್ತಿದ್ದರೆ ಕಚೇರಿಯಲ್ಲಿ ನಿಮ್ಮ ಕೆಲಸ ಪೂರ್ಣಗೊಂಡಾಗ ನಿಮಗೆ ಸಾಕಷ್ಟು ನೆಮ್ಮದಿ ಎನಿಸುತ್ತದೆ ಮತ್ತೊಂದೆಡೆ ವ್ಯಾಪಾರಸ್ಥರು ತಮ್ಮ ಕಠಿಣ ಪರಿಶ್ರಮದ ಫಲವನ್ನು ಪಡೆಯಬಹುದು.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.

ಮಿಥುನ ರಾಶಿ:- ಆರೋಗ್ಯದ ದೃಷ್ಟಿಯಿಂದ ಇಂದು ನಿಮಗೆ ಒಳ್ಳೆಯ ದಿನವಾಗಿ ಇರುವುದಿಲ್ಲ ಹೊಟ್ಟೆಗೆ ಸಂಬಂಧಪಟ್ಟಂತಹ ಯಾವುದೋ ಒಂದು ಅಸ್ವಸ್ಥತೆ ಉಂಟಾಗುತ್ತದೆ ನಿಮ್ಮ ಆಹಾರದ ಬಗ್ಗೆ ನೀವು ವಿಶೇಷ ಗಮನ ಹರಿಸುವುದು ಉತ್ತಮ ಮಸಾಲೆಯುಕ್ತ ಆಹಾರವನ್ನು ಹೆಚ್ಚಾಗಿ ಸೇರಿಸಬೇಡಿ.

ಕಟಕ ರಾಶಿ:- ಹಣದ ವಿಷಯದಲ್ಲಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಉತ್ತಮ ಇಂದು ನಿಮ್ಮ ಹಣವನ್ನು ಎರವಲು ಪಡೆಯುವುದು ಮತ್ತು ಕೊಡುವುದನ್ನು ತಪ್ಪಿಸಬೇಕು ಇಲ್ಲದಿದ್ದರೆ ಕಷ್ಟ ನಿಮ್ಮ ಅಮೂಲ್ಯವಾದ ವಸ್ತುವನ್ನು ಕರಿದಿಸಲು ಯೋಚಿಸುತ್ತಿದ್ದರೆ ಈ ಸಮಯವು ಅದನ್ನು ಕೊಳ್ಳಲು ಅನುಕೂಲಕರವಾಗಿರುತ್ತದೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.

ಸಿಂಹ ರಾಶಿ:- ಕೆಲಸದಲ್ಲಿ ಸಮಸ್ಯೆ ಇದ್ದರೂ ಅದನ್ನು ಮಾಡಬೇಡಿ ಕೆಲಸದ ಬಗ್ಗೆ ಹೇಳುವುದಾದರೆ ಹಿಂದೂ ವ್ಯಾಪಾರಸ್ಥರಿಗೆ ತುಂಬಾ ಕಾರ್ಯನಿರತವಾಗಿದೆ ನೀವು ಇದ್ದಕ್ಕಿದ್ದಹಾಗೆ ದೀರ್ಘ ಕೆಲಸ ಮಾಡಬಹುದು ಉದ್ಯೋಗದಲ್ಲಿರುವ ಜನರು ಅವರ ಮೇಲಧಿಕಾರಿಗಳ ಸಲಹೆಯಂತೆ ನಡೆಯಿರಿ.

ಕನ್ಯಾ ರಾಶಿ:- ಉದ್ಯೋಗಸ್ಥರಿಗೆ ಕಚೇರಿಯಲ್ಲಿ ಸಮಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅನಿವಾರ್ಯವಾಗಿ ಇರುತ್ತದೆ ಇಂದು ನಿಮಗೆ ಯಾವುದೇ ಜವಾಬ್ದಾರಿ ನೀಡಲಾಗಿದ್ದರೂ ಅದನ್ನು ಸರಿಯಾಗಿ ಸರಿಯಾದ ರೀತಿಯಲ್ಲಿ ನಿಮ್ಮ ಕಠಿಣ ಪರಿಶ್ರಮದಿಂದ ಪೂರೈಸಲು ಪ್ರಯತ್ನಿಸಿ ವ್ಯಾಪಾರಿಗಳಿಗೆ ಇಂದು ಹೂಡಿಕೆ ಮಾಡುವುದನ್ನು ತಪ್ಪಿಸಿ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.

ತುಲಾ ರಾಶಿ:- ಉದ್ಯೋಗದ ಬಗ್ಗೆ ಹೇಳುವುದಾದರೆ ಇಂದಿನ ದಿನವು ನಿಮಗೆ ಬಹಳ ಮುಖ್ಯವಾಗಿರುತ್ತದೆ ಕಚೇರಿಯಲ್ಲಿ ಒಂದು ಪ್ರಮುಖ ಸಭೆ ಇರಬಹುದು ನಿಮಗೆ ಇಂದು ದೊಡ್ಡ ಜವಾಬ್ದಾರಿಯನ್ನು ಸಹ ನೀಡಬಹುದು ನೀವು ಇದೇ ರೀತಿಯಲ್ಲಿ ಕಠಿಣ ಪರಿಶ್ರಮ ಮತ್ತು ಶ್ರದ್ಧೆಯಿಂದ ಕೆಲಸ ಮಾಡಿರಿ.

ವೃಶ್ಚಿಕ ರಾಶಿ:- ಮನೆಯ ವಾತಾವರಣ ಇಂದು ಉತ್ತಮವಾಗಿ ಇರುವುದಿಲ್ಲ ನೀವು ಮನೆಯ ಹಿರಿಯರೊಂದಿಗೆ ಕೆಲವು ಮನಸ್ತಾಪವನ್ನು ಹೊಂದಬಹುದು ಅಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ಪದಗಳ ಬಳಕೆಯನ್ನು ಬಹಳ ಚಿಂತನಾಶೀಲ ಬಳಸಬೇಕಾಗುತ್ತದೆ ನಿಮ್ಮ ಹಿರಿಯರು ನಿಮಗೆ ಸಲಹೆ ನೀಡಿದರೆ ಅದನ್ನು ಸ್ವೀಕರಿಸಿ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.

ಧನುರ್ ರಾಶಿ:- ಇಂದು ಉದ್ಯೋಗ ಮಾಡುತ್ತಿದ್ದಾರೆ ಕೆಲಸಗಳು ಸರಿಯಾಗಿ ಮಾಡಲು ಅಗತ್ಯವಿರುತ್ತದೆ ಪೂರ್ಣಶಕ್ತಿ ಮತ್ತು ಪರಿಶ್ರಮದಿಂದ ಕೆಲಸ ಮಾಡಲು ಪ್ರಯತ್ನಿಸಿ ನೀವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತಿರ ನಿಮ್ಮ ಮೇಲಾಧಿಕಾರಿಗಳ ಸಲಹೆಯಂತೆ ನೀವು ನಡೆಯಬೇಕಾಗುತ್ತದೆ.

ಮಕರ ರಾಶಿ:- ನೀವು ಏನೇ ಮಾಡಿದರೂ ಸಹ ಬಹಳ ಚಿಂತನಶೀಲವಾಗಿ ಮಾಡಿ ಈ ನಿರ್ಧಾರಗಳು ನಿಮ್ಮನ್ನು ತೊಂದರೆಗೆ ಸಿಲುಕಿಸುವಂತೆ ಮಾಡುತ್ತದೆ ನೀವು ವ್ಯಾಪಾರ ಮಾಡುತ್ತಿದ್ದರು ಇಂದು ದೊಡ್ಡ ವ್ಯವಹಾರ ಮಾಡಲು ಹೊರಟಿದ್ದಾರೆ ಎಚ್ಚರಿಕೆ ವಹಿಸಿ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.

ಕುಂಭ ರಾಶಿ:- ಪ್ರೀತಿಯ ವಿಷಯದಲ್ಲಿ ಇಂದು ನಿಮಗೆ ಉತ್ತಮವಾದ ದಿನ ಅಂತನೇ ಹೇಳಬಹುದು ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ ನಿಮ್ಮ ಮನಸ್ಸಿನಲ್ಲಿ ಇರುವುದನ್ನು ಮಾತನಾಡಲು ಈ ಸಮಯ ತುಂಬಾ ಒಳ್ಳೆಯದು ಆಗಿರುತ್ತದೆ ಉತ್ತರವನ್ನು ಪಡೆಯುವ ಸಾಧ್ಯತೆ ಕೂಡ ಇರುತ್ತದೆ.

ಮೀನ ರಾಶಿ:- ಜೀವನದಲ್ಲಿ ಪ್ರೀತಿ ಅಧಿಕವಾಗಿರುತ್ತದೆ ನಿಮ್ಮ ಸಂಗಾತಿಯೊಂದಿಗೆ ನೀವು ಪ್ರಣಯ ಜೀವನವನ್ನು ಕಳೆಯುತ್ತಿರ ಉದ್ಯೋಗ ಮಾಡುತ್ತಿದ್ದಾರೆ ನಿಮ್ಮ ಕೆಲಸದಲ್ಲಿ ಸಂಪೂರ್ಣ ಸಮರ್ಪಣೆಯನ್ನು ತೋರಿಸಿ…ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.