Thu. Jun 30th, 2022

ಓಂ ಶ್ರೀ ಸಿಗಂದೂರು ಚೌಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತೇಜಸ್ವಿ ನಾರಾಯಣಭಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 9113014552.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552…

ಮೇಷ ರಾಶಿ:- ಯಶಸ್ವಿ ದಾಯಕ ನಿರ್ಧಾರಗಳು ನಿಮ್ಮಿಂದ ಇಂದು ಪ್ರಕಟವಾಗುವ ಸಾಧ್ಯತೆ ಇದೆ ಸಂಗಾತಿ ಈ ದಿನ ನಿಮ್ಮನ್ನು ಸಂತೋಷ ಪಡಿಸಲಿದ್ದಾರೆ ಉದ್ಯಮವನ್ನು ಸ್ಥಾಪಿಸುವ ಗುರಿಯನ್ನು ಇಂದು ನೀವು ಹೊಂದಿರುವಿರಿ ಸ್ನೇಹಿತರು ಬಂಧುಗಳು ಸಹಕಾರ ಇಂದು ನಿಮಗೆ ದೊರೆಯುತ್ತದೆ ಹಾಗೆಯೇ ಹೊರಾಂಗಣ ಕ್ರೀಡೆಗಳಲ್ಲಿ ನಿಮ್ಮನ್ನು ಸೆಳೆಯುತ್ತದೆ.

ವೃಷಭ ರಾಶಿ:- ನಿಗದಿತ ಆದಾಯದಲ್ಲಿ ನಿರೀಕ್ಷಿತ ಆದಾಯಗಳು ಸಿಗುವ ಸಾಧ್ಯತೆ ಇದೆ ಹೊಸ ವ್ಯವಹಾರಗಳಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ಕಾಣಬಹುದು ಕುಟುಂಬದಲ್ಲಿ ಶುಭಕಾರ್ಯದ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ ವ್ಯವಹಾರಗಳಲ್ಲಿ ಸಮಸ್ಯೆಗಳು ಕೂಡಿರಲಿದೆ ವ್ಯಾಪಾರ-ವ್ಯವಹಾರಗಳಲ್ಲಿ ಯೋಜನೆಗಳಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552…

ಮಿಥುನ ರಾಶಿ:- ನಿಮ್ಮ ಕೆಲವು ಆತುರದ ನಿರ್ಣಯಗಳು ತಪ್ಪಾಗಲಿದೆ ಹಣಕಾಸಿನ ವ್ಯವಹಾರದಲ್ಲಿ ಆದಷ್ಟು ಸುರಕ್ಷಿತವಾಗಿ ಪರಿಶೀಲಿಸಿ ಮುಂದೆ ಹೋಗುವುದು ಒಳ್ಳೆಯದು ಕುಟುಂಬಸ್ಥರ ಸಹಕಾರ ಇಂದು ನಿಮಗೆ ಸಿಗಲಿದೆ ವೈಯಕ್ತಿಕ ಜೀವನದಲ್ಲಿ ಹಲವು ಸಮಸ್ಯೆ ಗಳನ್ನು ಎದುರಿಸಲಿದ್ದಿರಿ.

ಕಟಕ ರಾಶಿ:- ಅನುಕೂಲಕರ ಪರಿಸ್ಥಿತಿ ಹಾಗೂ ವಾತಾವರಣದಿಂದ ಈ ದಿನ ಅಧಿಕ ಲಾಭ ಪ್ರಾಪ್ತಿಯಾಗಬಹುದು ಉದ್ಯೋಗದಲ್ಲಿ ನವೀನ ಅವಕಾಶಗಳು ಕೈ ಬೀಸಿ ಕರೆಯಬಹುದು ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧವಾಗುತ್ತಿರ ದೊಡ್ಡಮಟ್ಟದ ಯೋಜನೆಗೆ ಉತ್ತಮವಾದ ಅವಕಾಶಗಳು ಲಭ್ಯವಾಗುತ್ತದೆ.ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552…

ಸಿಂಹ ರಾಶಿ:- ಉದ್ಯೋಗಗಳಲ್ಲಿ ಉತ್ತಮ ವ್ಯವಹಾರಗಳು ಈ ದಿನ ಕಂಡು ಬರಲಿದೆ ಮಕ್ಕಳ ಶೈಕ್ಷಣಿಕ ಬೆಳವಣಿಗೆ ಉತ್ತಮ ರೀತಿಯಲ್ಲಿ ಸಾಗುವುದು ನಿಶ್ಚಿತ ಆರ್ಥಿಕ ವ್ಯವಹಾರಗಳ ಸರ್ಕಾರದಿಂದ ನಡೆಯಲಿದೆ ಜೀವನದಲ್ಲಿ ಬೆಳವಣಿಗೆ ಅತ್ಯುತ್ತಮ ಸನ್ನಿವೇಶಗಳ ಪ್ರಾಪ್ತಿಯಾಗುತ್ತದೆ ನಿಮ್ಮ ದೇಹ ಪುನಶ್ಚೇತನಕ್ಕಾಗಿ ವಿಶ್ರಾಂತಿಯನ್ನು ತೆಗೆದುಕೊಳ್ಳಿ.

ಕನ್ಯ ರಾಶಿ:- ಈ ದಿನ ಹೆಚ್ಚುವರಿ ಕಾರ್ಯಗಳು ಲಭ್ಯವಾಗುವ ಸಾಧ್ಯತೆ ಇದೆ ನಿಮ್ಮ ಕೆಲಸದಲ್ಲಿ ಉತ್ತಮವಾದ ಪಾಲ್ಗೊಳ್ಳುವಿಕೆಗೆ ಗೌರವ ತಂದು ಕೊಡಲಿದೆ ಹೆಚ್ಚಿನ ಒತ್ತಡದಿಂದ ಹತಾಶೆ ಹೆಚ್ಚಾಗಬಹುದು ಆರೋಗ್ಯದ ಕಡೆ ಗಮನಹರಿಸುವುದು ಒಳ್ಳೆಯದು ನಿಮ್ಮ ಆಚಾರ-ವಿಚಾರಗಳು ಜನಪ್ರಿಯತೆಯನ್ನು ತರಿಸುತ್ತದೆ.ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552…

ತುಲಾ ರಾಶಿ:- ಅನಿರೀಕ್ಷಿತವಾಗಿ ಕೆಲವು ವಿಷಯಗಳನ್ನು ಸಿದ್ಧಿಸಿಕೊಳ್ಳುವಿರಿ ಮೇಲಾಧಿಕಾರಿಗಳ ಜೊತೆಗೆ ಉತ್ತಮವಾದ ಒಡನಾಟ ಪ್ರಾಪ್ತಿಯಾಗುತ್ತದೆ ಕುತೂಹಲಕಾರಿ ವಿಷಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ ವೈಜ್ಞಾನಿಕ ಸಂಶೋಧನೆಯಲ್ಲಿ ಪಾತ್ರವನ್ನು ಕಾಣಬಹುದು ನಿಮ್ಮ ಕೆಲಸದಿಂದ ವಿರಾಮ ತೆಗೆದುಕೊಂಡು ಎಂದು ಸ್ವಲ್ಪ ಸಮಯ ಜೀವನ ಸಂಗಾತಿಯೊಂದಿಗೆ ಕಳೆಯಿರಿ.

ವೃಶ್ಚಿಕ ರಾಶಿ:- ನಿಮ್ಮ ಈ ದಿನದ ಕಾರ್ಯವು ಉತ್ತಮವಾದ ಲಾಭ ತರಲಿದೆ ಪಿತ್ರಜಿತ ಆಸ್ತಿಗಳಲ್ಲಿ ನಿರೀಕ್ಷಿತ ಗೆಲುವು ಸಾಧಿಸಲಿದೆ ಈ ದಿನದಂದು ದ್ವೇಷ ವೈರಗ್ಯ ಮರೆತು ಪ್ರೀತಿ-ಪ್ರೇಮದಿಂದ ಮನಸು ನಿರಾಳ ಮಾಡಿಕೊಳ್ಳುವಿರಿ ಹಣಕಾಸಿನ ವ್ಯಾಖ್ಯಾಗಳು ಈ ದಿನ ಬರಲಿದೆ ಸಂಬಂಧಿಕರೊಡನೆ ಸೌಹಾರ್ಧತೆಯಿಂದ ಮಾತುಕತೆ ನಡೆಸಿ.

ಧನಸು ರಾಶಿ:- ವೈಯಕ್ತಿಕ ವಿಚಾರದ ಬಗ್ಗೆ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಇದೆ ಮಕ್ಕಳ ಬೆಳವಣಿಗೆ ಪ್ರಗತಿಯತ್ತ ಸಾಗಲಿದೆ ಉದ್ವೇಗ ಪಡುವುದು ಸರಿಯಲ್ಲ ಕುಟುಂಬದಲ್ಲಿನ ನೆಂಟರಿಷ್ಟರ ಆಗಮನದಿಂದ ಸಂತಸದ ವಾತಾವರಣ ಬರಲಿದೆ.ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552…

ಮಕರ ರಾಶಿ:- ನೀವು ಇಂದಿನ ವಿಚಾರಗಳನ್ನು ಮರೆತು ಮುಂದಿನ ಭವಿಷ್ಯದ ಬಗ್ಗೆ ನಿರ್ಣಯವನ್ನು ತೆಗೆದುಕೊಳ್ಳಿ ಉತ್ತಮವಾದ ಮಾರ್ಗದರ್ಶನ ಮತ್ತು ಸಹಕಾರ ನೀಡಲಿದ್ದಾರೆ ಹಣಕಾಸಿನ ಸಮಸ್ಯೆ ಉಂಟಾಗುತ್ತದೆ ಸಂಗತಿಯೊಡನೆ ಉತ್ತಮ ರೀತಿಯಲ್ಲಿ ಆರೈಕೆ ನಡೆಸುವುದು ಮುಂದುವರಿಸಿ.

ಕುಂಭ ರಾಶಿ:- ಭೂ ಸಂಬಂಧಿತವಾಗಿ ಲಾಭ ಪಡೆಯುವುದು ಕಾಣಬಹುದು ಜಮೀನು ಸಂಬಂಧಿ ಆಸ್ತಿಗಳನ್ನು ಖರೀದಿ ಮಾಡುವ ಸಾಧ್ಯತೆ ಇರುತ್ತದೆ ಸಂಗತಿಗಳನ್ನು ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಬರುವ ಸಾಧ್ಯತೆ ಇದೆ ಆದಷ್ಟು ತಾಳ್ಮೆಯಿಂದ ಇರು ಹೂಡಿಕೆಗಳ ಬಗ್ಗೆ ಒಂದಿಷ್ಟು ಗಮನವನ್ನು ಹರಿಸಿ.

ಮೀನ ರಾಶಿ:- ನಿಮ್ಮಲ್ಲಿನ ಪ್ರತಿಭೆಗೆ ಸೂಕ್ತವಾದ ವೇದಿಕೆ ಸಿಗುವ ಸಾಧ್ಯತೆಯಿದೆ ವಸ್ತುಗಳ ಮಾರಾಟದಿಂದ ಉತ್ತಮವಾದ ಲಾಭವನ್ನು ಗಳಿಸುವಿರಿ ಪ್ರಯಾಣದಿಂದ ಲಾಭಂಶ ಕಾಣಬಹುದು ದಿನದಿಂದ ದಿನಕ್ಕೆ ಆರೋಗ್ಯಯುತ ಜೀವನ ಶೈಲಿಯನ್ನು ಅಳವಡಿಸಿ ಕೊಳ್ಳುವ ಸಾಧ್ಯತೆ ಇದೆ ದೈಹಿಕ ಮತ್ತು ಮಾನಸಿಕ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಿ.ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552…