Sat. Jun 25th, 2022

ತುಳಜಾಪುರ ಅಂಬಾಭವಾನಿ ಗರ್ಭಗುಡಿ ರಹಸ್ಯದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.ನಮಸ್ಕಾರ ಸ್ನೇಹಿತರೇ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಈ ದೇವಸ್ಥಾನ ತುಂಬಾ ವಿಶೇಷವಾದಂತಹ ದೇವಸ್ಥಾನವಾಗಿದೆ ಮತ್ತು ಭಾರತ ದೇಶದ 51 ದೇವಸ್ಥಾನಗಳಲ್ಲಿ ಪ್ರಮುಖವಾದಂತಹ ಶಕ್ತಿಪೀಠಗಳಲ್ಲಿ ಇದು ಕೂಡ ಒಂದಾಗಿದೆ ಹಾಗಾದರೆ ಈ ದೇವಸ್ಥಾನ ಎಲ್ಲಿ ಕಂಡುಬರುತ್ತದೆ ಮತ್ತು ಈ ದೇವಸ್ಥಾನದ ವಿಶಿಷ್ಟತೆಯನ್ನು ಎಲ್ಲವನ್ನು ಕೂಡ ನಾನು ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.

ನಿದ್ರೆ ಈ ದೇವಸ್ಥಾನ ಕಂಡುಬರುವುದು ನಮ್ಮ ಪಕ್ಕದ ರಾಜ್ಯ ಅದಂತಹ ಮಹಾರಾಷ್ಟ್ರ ರಾಜ್ಯದಲ್ಲಿ ತುಳಜಾಪುರ ಎಂಬ ಗ್ರಾಮದಲ್ಲಿ ದೇವಸ್ಥಾನ ಕಂಡುಬರುತ್ತದೆ ಹಾಗೂ ಭೋಸ್ಲೆ ರಾಜವಂಶದ ಕುಲದೇವತೆ ಆಗಿದ್ದಾರೆ ಈ ದೇವರು ಹಾಗೂ ಶಿವಾಜಿ ಅವರು ಈ ದೇವಸ್ಥಾನವನ್ನು ತುಂಬಾ ಪುನರ್ನಿರ್ಮಾಣ ಮಾಡಿ ತುಂಬಾ ಅಭಿವೃದ್ಧಿ ಕೂಡ ಮಾಡಿದ್ದಾರೆ ಹಾಗೂ ಈ ದೇವಸ್ಥಾನದಲ್ಲಿ ಒಂದು ಮರ ಇದೆ ಈ ದೇವಸ್ಥಾನಕ್ಕೆ ಹೋಗಿ ಒಂದು ತೊಟ್ಟಿಲು ಕಟ್ಟಿದರೆ ಯಾರಿಗೆ ಮಕ್ಕಳು ಹಾಗಿಲ್ಲ ಅವರಿಗೆ ಮಕ್ಕಳು ಆಗುತ್ತದೆ ಎಂಬ ನಂಬಿಕೆ ಕೂಡ ಇದೇ ನಂತರ ಈ ದೇವಸ್ಥಾನದ ಒಳಗಡೆ ಒಂದು ಕಲ್ಲು ಬಂಡೆ ಇದೆ ಅದರ ಮೇಲೆ ನಾವು ಕೈಯನ್ನು ಹಿಟ್ಟು ನಮ್ಮ ಮನಸ್ಸಿನಲ್ಲಿ ಏನೇ ಅಂದುಕೊಂಡರೂ ಕೂಡ ಅದು ನೆರವೇರುವಂತೆ ಮಾಡು ಅಂದರೆ ಬೇಗನೆ ಆಗುತ್ತದೆ ಎಲ್ಲ ಕೆಲಸಗಳು ಹಾಗೂ ಅನೇಕ ರಾಜಕೀಯ ವ್ಯಕ್ತಿಗಳು ಕೂಡ ಈ ದೇವಸ್ಥಾನಕ್ಕೆ ಬರುತ್ತಾರೆ ಹಾಗೂ ದೇವಸ್ಥಾನದಲ್ಲಿ ಮುಂದೆ ಎರಡು ಪ್ರಮುಖ ದ್ವಾರಗಳಿಗೆ ಮತ್ತು ಕೋಟೆಯ ಆಕಾರದಲ್ಲಿ ದೇವಸ್ಥಾನವನ್ನು ಕಟ್ಟಲಾಗಿದೆ ಮತ್ತು ದೇವಸ್ಥಾನದ ಒಳಗಡೆ ಹೋದರೆ 101 ಮೆಟ್ಟಲನ್ನು ಹತ್ತಿಕೊಂಡು ನೀವು ದೇವಸ್ಥಾನಕ್ಕೆ ಹೋಗಬೇಕಾಗುತ್ತದೆ ನಂತರ ಸ್ನೇಹಿತರೆ ದೇವಿ ಭದ್ರಕಾಳಿ ರೂಪದಲ್ಲಿದ್ದರೆ ಅಂದರೆ ಸಂಹಾರ ಮಾಡುವ ರೀತಿ ನಿಂತಿದ್ದಾಳೆ ಚಾಮುಂಡಿದೇವಿ ಇನ್ನೊಂದು ಅವತಾರ ಎಂದು ಸುಮಾರು ಜನ ಹೇಳುತ್ತಾರೆ ನೀವು ಕೂಡ ಒಮ್ಮೆ ಈ ದೇವಸ್ಥಾನಕ್ಕೆ ಹೋಗಿ ನಿಮ್ಮ ಕಷ್ಟಗಳೆಲ್ಲ ನಿವಾರಣೆ ಆಗುತ್ತದೆ.