Fri. Dec 8th, 2023

ತುಳಸಿ ಇದರ ಹೆಸರು ಕೇಳಿದರೆ ಇದನ್ನು ವಿವರಿಸುವುದಕ್ಕೆ ಆಗದಷ್ಟು ಮನಸ್ಸಿಗೆ ಒಂದು ಸುಲಭವಾಗುತ್ತದೆ. ಇದಕ್ಕೆ ಕಾರಣ ಈ ಗಿಡಕ್ಕೆ ದೊರೆ ತಿರುವ ಅಂತಹ ಪೌರಾಣಿಕ ಮಹತ್ವ ಹಿಂದುಗಳ ಪ್ರಕಾರ ತುಳಸಿ ಒಂದು ಗಿಡ ಮಾತ್ರ ಅಲ್ಲ ಆಕೆ ದೇವ ಲೋಕದ ಕನ್ಯೆ ಕೂಡ ಮಹಾವಿಷ್ಣು ತ್ರೇತಾಯುಗದಲ್ಲಿ ಶ್ರೀರಾಮನ ಅವತಾರದಲ್ಲಿ ದ್ವಾಪರಯು ಗದಲ್ಲಿ ಶ್ರೀಕೃಷ್ಣ ಅವತರಿಸಿದಾಗ ತುಳಸಿ ಆತ್ಮೀಯತೆ ಯಾಗಿ ಜೊತೆ ಗಿದ್ದಳು ಶ್ರೀ ಕೃಷ್ಣನ ಆಶೀರ್ವಾದ ಕೃಪೆಯಿಂದ ತುಳಸಿಯ ಶ್ರೀ ತುಳಸಿ ಕೃಷ್ಣ ತುಳಸಿ ಎಂಬ ಹೆಸರುಗಳಿಂದ ಗಿಡಗಳಾಗಿ ಭೂಮಿಯಲ್ಲಿ ಶಾಶ್ವತವಾಗಿ ಉಳಿದಳು.

ಈ ರೀತಿ ತುಳಸಿ ಪವಿತ್ರ ಕನ್ಯೆಯಾಗಿಯೇ ನಂತರ ಪವಿತ್ರ ಗಿಡವಾಗಿ ರೂಪಾಂತರ ಹೊಂದಿದಳು ಎಂಬ ವಿಚಾರ ಅನೇಕ ಪುರಾಣಗಳು ಶಾಸ್ತ್ರಗಳಲ್ಲಿ ವ್ಯಕ್ತವಾಗಿದೆ. ಭೂಲೋಕಕ್ಕೆ ತುಳಸಿ ಹೇಗೆ ಬಂದಳು ಶ್ರೀಕೃಷ್ಣನ ಮಡದಿಯರಲ್ಲಿ ತುಳಸಿ ಕೂಡ ಒಬ್ಬಳು ಶ್ರೀಕೃಷ್ಣನನ್ನು ಮದು ವೆಯಾದಾಗ ತುಳಸಿ ಇತರರಿಗೆ ಸವತಿಯಾಗಿ ಬಾಳಲು ಇಷ್ಟಪಡಲಿಲ್ಲ ಆಕೆ ಶ್ರೀ ಕೃಷ್ಣನನ್ನು ಭಕ್ತಿಯಿಂದ ಪ್ರಾರ್ಥಿಸಿದಳು ಅವಳು ಸದಾಕಾಲ ಸಸ್ಯವಾಗಿ ನಿನ್ನ ಕೊರಳಲ್ಲಿ ನಾನು ಇರಬೇಕು ಎಂದು ಕೇಳಿಕೊಂಡಳು. ಮತ್ತು ತುಳಸಿ ಗಿಡ ಬೆಳೆಸಲು ಕೆಂಪುಮಣ್ಣು ಪ್ರಶಸ್ತವಾಗಿರುತ್ತದೆ. ತುಳ ಸಿಗಿಡ ಯಾವಾಗಲೂ ಮನೆಯ ಮುಂಬಾಗಿಲ ಬಲಗಡೆ ಇರಬೇಕು. ತುಳಸಿಕಟ್ಟೆ ಪೂರ್ವ ದಿಕ್ಕಿಗೆ ಇರಬೇಕು. ತುಳಸಿಕಟ್ಟೆಯ ದೀಪದ ಗೂಡು ಉತ್ತರ ದಿಕ್ಕಿಗೆ ಮುಖ ಮಾಡಿರಬೇಕು ದೇವ ಮೂರ್ತಿನ ವಿಸ್ತರಣೆಯಲ್ಲಿ ತುಳಸಿಕಟ್ಟೆ ಇಡುವುದು ಒಳ್ಳೆಯದು ತುಳಸಿಕಟ್ಟೆ ಕೆಂಪು ಬಣ್ಣದ ಪಟ್ಟಿಗಳಿಂದ ಕೂಡಿರಬೇಕು.