ಈ ಭಾರಿಯ ತುಳಸಿ ಪೂಜೆ ನ್ನು ನವೆಂಬರ್ 5 ರಂದು ಆಚರಿಸಲಾಗುವುದು.
ತುಳಸಿ ಪೂಜಾ ದಿನ ಈ ಮಂತ್ರ ಪಠಿಸಿ ಈ ರೀತಿ ಪೂಜಿಸಿದರೆ ಸಂಪತ್ತು ಮತ್ತು ಮುತ್ತೈದೆ ಭಾಗ್ಯ ನಿಮ್ಮದಾಗುತ್ತದೆ ಇದರ ಸಂಪೂರ್ಣ ನಿಯಮಗಳನ್ನು ಈ ವಿಡಿಯೋ ದಲ್ಲಿ ನೀಡಲಾಗಿದೆ. ನೀವಿನ್ನು ನಮ್ಮ ಡಿವೈನ್ ಮೀಡಿಯಾ ಚಾನಲ್ ನ subscribe ಮಾಡಕೊಂಡಿಲ್ಲ ಅಂದರೆ ಈ ಕೂಡಲೇ subscribe ಮಾಡಿಕೊಂಡು ಪಕ್ಕದಲ್ಲೆ ಕಾಣುವ ಬೆಲ್ ಐಕಾನ್ ಪ್ರೆಸ್ ಮಾಡೊದರಿಂದ ನಾವು ಹಾಕುವ ಎಲ್ಲ ಮಾಹಿತಿಗಳು ನಿಮ್ಮ ಪೋನ್ ಗೆ ಉಚಿತವಾಗಿ ಬರುತ್ತದೆ. ತುಳಸಿ ಪೂಜೆ ಮಾಡುವುದರಿಂದ ಉತ್ತಮ ಆರೋಗ್ಯದೊಂದಿಗೆ ಸಂಪತ್ತು, ಸಮೃದ್ಧಿಯನ್ನು ಪಡೆಯಬಹುದು ಎನ್ನುವ ನಂಬಿಕೆಯಿದೆ. ತುಳಸಿ ಪೂಜೆ ಮಾಡುವಾಗ ತುಳಸಿ ಮಂತ್ರಗಳನ್ನು ಪಠಿಸುವುದರಿಂದ ಪೂಜೆಯ ಫಲವು ಶೀಘ್ರದಲ್ಲೇ ಪ್ರಾಪ್ತವಾಗುತ್ತದೆ. ಈ ಬಾರಿ ದೇವಪ್ರಬೋಧಿನಿ ಎಂದು ಕರೆಯಲಾಗುವ ದೇವುತ್ಥಾನ ಏಕಾದಶಿಯು ನವೆಂಬರ್ 5 ರಂದು ಶನಿವಾರ ಬಂದಿದೆ. ತುಳಸಿ ಮತ್ತು ಶಾಲಿಗ್ರಾಮವನ್ನು ಈ ದಿನದಂದು ವಿವಾಹ ಮಾಡಲಾಗುತ್ತದೆ ಮತ್ತು ಧಾರ್ಮಿಕ ಗ್ರಂಥಗಳ ಪ್ರಕಾರ, ತುಳಸಿಯನ್ನು ಪ್ರತಿದಿನ ಪೂಜಿಸುವುದರಿಂದ ಮನೆಯಲ್ಲಿ ಸಂಪತ್ತು, ವೈಭವ, ಸಂತೋಷ ಮತ್ತು ಸಮೃದ್ಧಿ ಉಂಟಾಗುತ್ತದೆ ಮತ್ತು ತಾಯಿ ತುಳಸಿಯು ಪ್ರತಿಯೊಂದು ಆಸೆಯನ್ನು ಖಂಡಿತವಾಗಿಯೂ ಈಡೇರಿಸುತ್ತಾಳೆ. ಧಾರ್ಮಿಕ ನಂಬಿಕೆಯ ಪ್ರಕಾರ, ಮನೆಯಲ್ಲಿ ಹಸಿರು ತುಳಸಿ ಗಿಡವು ಕುಟುಂಬದ ಶುದ್ಧತೆ ಮತ್ತು ಸಮೃದ್ಧಿಯ ಸಂಕೇತವಾಗಿದೆ. ತುಳಸಿ ಗಿಡಕ್ಕೆ ನೀರನ್ನು ಅರ್ಪಿಸುವಾಗ ಈ ವಿಶೇಷ ಮಂತ್ರವನ್ನು ಹೇಳಿದರೆ, ಐಶ್ವರ್ಯವು ಸಾವಿರ ಪಟ್ಟು ಹೆಚ್ಚಾಗುತ್ತದೆ ಮತ್ತು ಮನೆಯಲ್ಲಿ ವಾಸಿಸುವವರ ರೋಗಗಳು, ದುಃಖಗಳು, ದೈಹಿಕ ಸಮಸ್ಯೆಗಳು ಇತ್ಯಾದಿಗಳು ದೂರವಾಗುತ್ತವೆ.
ತುಳಸಿಯನ್ನು ಪೂಜಿಸುವಾಗ ಈ ಮಂತ್ರವನ್ನು ಪಠಿಸಬೇಕು ಈ ಮಂತ್ರ ಹೀಗಿದೆ ನಮಸ್ತುಳಸಿ ಕಲ್ಯಾಣಿ ನಮೋ ವಿಷ್ಣು ಪ್ರಿಯೇ ಶುಭೆ | ನಮೋ ಮೋಕ್ಷ ಪ್ರದಾಯಿಕೆ ದೇವೀ ನಮಃ ಸಂಪತ್ಪ್ರದಾಯಿಕೆ |
ನಮಗೆ ಸದಾ ಒಳ್ಳೆಯದನ್ನು ಮಾಡುವ ಮಹಾವಿಷ್ಣುವಿಗೆ ಪ್ರೀತಿಪಾತ್ರ ರಾಗಿರುವ ನಮಗೆ ಮೋಕ್ಷವನ್ನು ನೀಡುವ ಸಂಪತ್ತು ಪ್ರಧಾನವಾದ ತುಳಸಿ ದೇವಿಗೆ ನಮಸ್ಕರಿಸುತ್ತೇನೆ ಎಂದು ಸೂರ್ಯನ ದಿಕ್ಕಿಗೆ ಎದುರಾಗಿ ನಿಂತು ಹೇಳಬೇಕು ನಂತರ ತುಳಸಿಯ ಮಣ್ಣನ್ನು ಕುಂಕುಮ ಜೊತೆ ಮಿಶ್ರಣ ಮಾಡಿ ಹಣೆಗೆ ಇಟ್ಟುಕೊಳ್ಳುವುದರಿಂದ ನಿಮ್ಮೆಲ್ಲ ಕಷ್ಟಗಳು ಆದಷ್ಟು ಬೇಗ ಪರಿಹಾರವಾಗುತ್ತದೆ. ಈ ತುಳಸಿ ಹಬ್ಬದ ವಿಶೇಷ ಮಂತ್ರದ ವಿಡಿಯೋ ಇಷ್ಟವಾದರೆ ಜೈ ವಿಷ್ಣುಪ್ರಿಯೆ ಅಂತ ಕಾಮೆಂಟ್ ಮಾಡಿ. ಮತ್ತಷ್ಟು ದೈವ ಮಾಹಿತಿಗಳಿಗೆ ನಮ್ಮ ಚಾನಲ್ ಗೆ ಭೇಟಿ ನೀಡಿ. ಧನ್ಯವಾದಗಳು.