Fri. Dec 8th, 2023

ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಸಾಕಷ್ಟು ಜನರಿಗೆ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಆದರೆ ಕೆಲವರಿಗೆ ದೇಹದ ತೂಕ ಹಾಗೂ ಅವರ ದೇಹದಲ್ಲಿ ಬೊಜ್ಜಿನ ಸಮಸ್ಯೆ ತುಂಬಾ ಇರುತ್ತದೆ ಇದರಿಂದ ಅವರಿಗೆ ದೇಹದಲ್ಲಿ ಹಲವರು ಆರೋಗ್ಯದಲ್ಲಿ ಸಮಸ್ಯೆಗಳು ಉಂಟಾಗುತ್ತದೆ ಆದರೆ ಆ ಮನೆಮದ್ದು ಯಾವುದೆಂದರೆ ಓಂಕಾಳು ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯ ತುಂಬ ಉತ್ತಮವಾ ಗಿರುತ್ತದೆ. ಇದು ದೇಹದಲ್ಲಿ ತೂಕವನ್ನು ಕಡಿಮೆ ಮಾಡುತ್ತದೆ ಅದೇ ರೀತಿ ಚರ್ಮಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ ಹಾಗೂ ಯಾರಿಗೆ ಹೈಬಿಪಿ ಮತ್ತು ಥೈರಾಯ್ಡ್ ಸಮಸ್ಯೆ ಇರುತ್ತದೆ. ಅದನ್ನು ನಿವಾರಣೆ ಮಾಡುತ್ತದೆ ಓಂ ಕಾಳನ್ನು ಒಂದು ಲೋಟ ಬಿಸಿ ನೀರಿಗೆ ಹಾಕಿಕೊಂಡು ಕುಡಿದರೆ ನಿಮ್ಮ ಆರೋಗ್ಯ ತುಂಬ ಉತ್ತಮವಾಗಿರುತ್ತದೆ. ನಿಮಗಿಷ್ಟವಾದರೆ ಮೂರರಿಂದ ನಾಲ್ಕು ಕಾಳು ತಿನ್ನಬಹುದು ನಿಮ್ಮ ಜೀರ್ಣಕ್ರಿಯೆ ತುಂಬಾ ಚೆನ್ನಾಗಿರುತ್ತದೆ ಹಾಗೂ ಮಲಬದ್ಧತೆ ಸಮಸ್ಯೆ ಇದ್ದರೆ ನಿವಾರಣೆ ಮಾಡುತ್ತದೆ. ಇದಕ್ಕೆ ಆಯುರ್ವೇದದಲ್ಲಿ ತುಂಬಾ ಮಹತ್ವವಿದೆ ಹಾಗೂ ಹತ್ತು ಹಲವಾರು ಸಮಸ್ಯೆಗಳನ್ನು ತುಂಬಾ ಚೆನ್ನಾಗಿ ನಿವಾರಣೆ ಮಾಡುತ್ತದೆ ಆಹಾರದಲ್ಲಿ ರುವ ವಿಷಕಾರಿ ವಸ್ತುಗಳನ್ನು ಇದು ತುಂಬಾ ನಿವಾರಣೆ ಮಾಡುತ್ತದೆ ಇದು ಹಲವಾರು ರೋಗಗಳಿಗೆ ರಾಮಬಾಣವಾಗಿದೆ. ಆದರೆ ದೇಹದ ತೂಕ ಕಡಿಮೆ ಮಾಡಲು ತುಂಬಾ ಸಹಾಯ ಮಾಡುತ್ತದೆ.

ಕೆಲವು ದಿನಗಳವರೆಗೆ ಓಂಕಾಳು ನೀರನ್ನು ಕುಡಿಯುತ್ತಾ ಬಂದರೆ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ. ಹಾಗೂ ನೀವು ಕುಡಿಯುವ ನೀರು ನಿಮ್ಮ ದೇಹದಲ್ಲಿರುವ ಕಲ್ಮಶವನ್ನು ಹೊರಹಾಕುತ್ತದೆ. ದೇಹದ ಲ್ಲಿ ಬೇಕಾದ ಅಂಶಗಳನ್ನು ಹಿಡಿದಿಟ್ಟುಕೊಳ್ಳುತ್ತದೆ. ನಿಮ್ಮ ಹೊಟ್ಟೆ ಸುತ್ತ ಭಾಗದಲ್ಲಿ ತುಂಬಾ ಬೊಜ್ಜು ಇದ್ದರೆ ಇದು ನಿವಾರಣೆ ಮಾಡುತ್ತದೆ ಇನ್ನು ಮಂಡಿ ನೋವು ಸೊಂಟ ನೋವು ಕೀಲು ನೋವು ಯಾವುದೇ ಸಮಸ್ಯೆ ಇದ್ದರೂ ತುಂಬಾ ನಿವಾರಣೆ ಮಾಡುತ್ತದೆ. ಆದ್ದರಿಂದ ನೀವು ಆಹಾರ ಪದಾರ್ಥ ಸೇವನೆ ಮಾಡುವಾಗ ಇದರನ್ನು ಸ್ವಲ್ಪ ಓಂ ಕಾಳನ್ನು ಬೆರೆಸಿಕೊಂಡು ಬಳಸಿದರೆ ನಿಮ್ಮ ಆರೋಗ್ಯ ತುಂಬ ಉತ್ತಮವಾ ಗಿರುತ್ತದೆ. ಇದರ ಆಂಟಿ ಆಕ್ಸಿಡ ಅಂಶ ಇದೆ ಇದರ ಜೊತೆಗೆ ಸ್ವಲ್ಪ ಜೀರಿಗೆ ಬಳಸಿಕೊಂಡು ಆರೋಗ್ಯ ಉತ್ತಮವಾಗಿರುತ್ತದೆ ದೇಹದಲ್ಲಿ ಕೊಬ್ಬಿನಂಶವನ್ನು ನಿವಾರಣೆ ಮಾಡುತ್ತದೆ .ಇವೆರಡು ಪದಾರ್ಥಗಳನ್ನು ಒಂದು ರಾತ್ರಿಗಳ ಕಾಲ ನೆನೆಸಿ ಆ ನೀರನ್ನು ಕುಡಿದರೆ ನಿಮ್ಮ ಆರೋ ಗ್ಯ ತುಂಬಾ ಉತ್ತಮವಾಗಿರುತ್ತದೆ ದೇಹದಲ್ಲಿ ಬೊಜ್ಜು ಸಮಸ್ಯೆ ಬರುವುದಿಲ್ಲ.

ಭವಿಷ್ಯದ ಕನಸು ನನಸಾಗಲು ಇಂದೇ ಸಂಪರ್ಕಿಸಿ ಜಾತಕ ವಿಮರ್ಶಕರು ಶ್ರೀ ಸತ್ಯನಾಥ ಶಾಸ್ತ್ರಿಜಿ ಮೊ : 9945305451
ನಿಮ್ಮ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ, ಸಮಸ್ಯೆಗಳಾದ ಮದುವೆ ಸಮಸ್ಯೆ, ಹಣಕಾಸು ವ್ಯಾಪಾರ ಅಭಿವೃದ್ಧಿ ,ಗಂಡ ಹೆಂಡತಿ ಸಮಸ್ಯೆ, ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಪ್ರೀತಿ ಪ್ರೇಮ ವಿಚಾರ, ದೃಷ್ಟಿದೋಷ, ಶತ್ರುಗಳ ತೊಂದರೆ, ಮನೆಯಲ್ಲಿ ದರಿದ್ರತನ ದೋಷ, ಮಾನಸಿಕ ತೊಂದರೆ, ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451.