Fri. Mar 1st, 2024

ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾ ಗುತ್ತದೆ ಆದರೆ ಕೆಲವರಿಗೆ ದೇಹದ ತೂಕ ತುಂಬಾ ಹೆಚ್ಚಿರುತ್ತದೆ ಆದರೆ ದೇಹ ತೂಕವನ್ನು ಕಡಿಮೆ ಮಾಡಿಕೊಳ್ಳಲು ಹಲವಾರು ಔಷಧಿಗಳ ತೆಗೆದುಕೊಳ್ಳುತ್ತಾರೆ ಆದರೆ ಅದು ಕಡಿಮೆಯಾಗುವುದಿಲ್ಲ ಆದ್ದರಿಂದ ಒಂದು ಮನೆಮದ್ದು ಇದೆ ಇದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ. ಅದು ಯಾವುದೆಂದರೆ ಬಾದಾಮಿ ಇಂದ ಮಾಡಿರುವ ಡ್ರಿಂಕ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಇದನ್ನು ಬಳಸುವುದರಿಂದ ನಿಮ್ಮ ದೇಹದ ತೂಕ ಕಡಿಮೆ ಮಾಡಿಕೊಳ್ಳಬ ಹುದು. ಮೊದಲಿಗೆ ಸೊಂಗ್ ಬಾದಾಮಿಯನ್ನು ಒಂದು ದಿನ ಕಾಲ ನೆನೆಸಿಡಬೇಕು ನಂತರ ಒಂದು ಲೋಟ ನೀರನ್ನು ತೆಗೆದುಕೊಂಡು ಅದಕ್ಕೆ ಬಾದಾಮಿ ಬೀಜವನ್ನು ಹಾಕಿ ನಂತರ ಅದು ಹುಬ್ಬಿಕೊಂಡಿರು ತ್ತದೆ .

ಅದನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಹಾಲಿನ ಜೊತೆ ಬೆರೆಸಿಕೊಂಡು ನಂತರ ಅದಕ್ಕೆ ಸ್ವಲ್ಪ ಬೆಲ್ಲದ ಪೌಡರನ್ನು ಬೆರೆಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಕುಡಿಯಬೇಕು.ನಂತರ ಇದನ್ನು ಬಳಸುವುದರಿಂ ದ ನಿಮ್ಮ ದೇಹದಲ್ಲಿ ತೂಕ ಕಡಿಮೆಯಾಗುತ್ತದೆ .ಇದು ಆರೋಗ್ಯಕ್ಕೆ ಒಳ್ಳೆಯದು ದೇಹದ ಎಷ್ಟು ಬೊಜ್ಜು ಸಮಸ್ಯೆ ಇದ್ದರೂ ನಿವಾರಣೆ ಆಗುತ್ತದೆ. ಇದನ್ನು ರಾತ್ರಿ ಮಲಗುವ ಸಮಯದಲ್ಲಿ ಇದನ್ನು ಕುಡಿ ಯುವುದರಿಂದ ನಿಮ್ಮ ದೇಹದಲ್ಲಿ ತುಂಬ ಶಕ್ತಿ ಹೆಚ್ಚಾಗುತ್ತದೆ ಹಾಗೂ ನಿಮ್ಮ ಆರೋಗ್ಯ ಉತ್ತಮವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಇದನ್ನು ಬಳಸಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಇದರಿಂದ ಯಾವುದೇ ತೊಂದರೆ ಆಗುವುದಿಲ್ಲ.