Thu. Jun 30th, 2022

ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಹಲವಾರು ಸಮಸ್ಯೆ ಕಾಣಿಸಿ ಕೊಳ್ಳುತ್ತದೆ. ಆದರೆ ಕೆಲವರಿಗೆ ಸಾಕಷ್ಟು ಜನರಿಗೆ ತುಂಬಾ ಬೊಜ್ಜು ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹಾಗೂ ಹೊಟ್ಟೆ ಸುತ್ತ ತುಂಬಾ ಕಾಣಿಸಿ ಕೊಳ್ಳುತ್ತಿದೆ ಆಗ ಇದರಿಂದ ಸಾಕಷ್ಟು ಜನರು ತುಂಬಾ ಸಮಸ್ಯೆ ಪಡುತ್ತಾರೆ. ಆದರೆ ನಿಮ್ಮ ದೇಹದಲ್ಲಿ ಕೊಬ್ಬಿನಂಶ ಇರುವುದರಿಂದ ಪ್ರತಿಯೊಬ್ಬರಿಗೆ ಈ ರೀತಿ ಆಗುತ್ತದೆ ಹೆಚ್ಚು ಕೊಲೆಸ್ಟರಾಲ್ ಅಂಶ ಇರುವ ಪದಾರ್ಥವನ್ನು ಸೇವನೆ ಮಾಡುವುದರಿಂದ ಈ ರೀತಿ ಸಮ ಸ್ಯೆಗಳು ಉಂಟಾಗುತ್ತದೆ ಆದ್ದರಿಂದ ಪ್ರತಿಯೊಬ್ಬರು ಈ ಮನೆಮದ್ದು ಬಳಸುವುದರಿಂದ ನಿಮ್ಮ ದೇಹದ ತೂಕ ಕಡಿಮೆ ಮಾಡಿಕೊಳ್ಳಬ ಹುದು. ಆದ್ದರಿಂದ ಈ ಪ್ರತಿಯೊಬ್ಬರಿಗೆ ಮನೆಮದ್ದು ಬಳಸಿ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಿ ನಿಮ್ಮ ಆರೋಗ್ಯ ಉತ್ತಮವಾಗಿ ಇಟ್ಟುಕೊಳ್ಳಬಹುದು. ಈ ಮನೆ ಮದ್ದನ್ನು ಮನೆಯ ಲ್ಲಿರುವ ಸಾಮಗ್ರಿಗಳನ್ನು ಬಳಸಿಕೊಂಡು ತಯಾರಿಸಬಹುದು.

ಮೊದಲಿಗೆ ಒಂದು ಲೋಟ ನೀರನ್ನು ತೆಗೆದುಕೊಳ್ಳಬೇಕು ಅಗಸೆ ಬೀಜ ವನ್ನು ಬೇಕಾಗುತ್ತದೆ .ಇದರಲ್ಲಿ ಸಾಕಷ್ಟು ಒಮೆಗಾ ತ್ರಿ ಆಸಿಡ್ ಇದರ ಲ್ಲಿ ಇದೆ ಇದು ದೇಹಕ್ಕೆ ಬೇಕಾದ ಶಕ್ತಿಯನ್ನು ಕೊಡುತ್ತದೆ ನಂತರ ಅ ದಕ್ಕೆ ಒಂದು ಚಮಚ ಶುಂಠಿ ಪೌಡರ್ ಹಾಕಬೇಕು ಹಾಗೂ ಕಾಳುಮೆ ಣಸಿನಪುಡಿ 1 ಟೀ ಸ್ಪೂನ್ ನಷ್ಟು ಚಮಚ ಹಾಕಬೇಕು .ನಂತರ ಸ್ವಲ್ಪ ಅದಕ್ಕೆ ಅರ್ಧ ಚಮಚ ನಿಂಬೆರಸ ಹಾಗೂ ಅರ್ಧ ಚಮಚ ಜೇನು ತುಪ್ಪವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ಆಗ ಚೆನ್ನಾಗಿ ಬೆರೆಸಿದ ಮೇಲೆ ಸೋಸಿಕೊಂಡು ಕುಡಿದರೆ ನಿಮ್ಮ ದೇಹದಲ್ಲಿ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ. ಯಾವುದೇ ಬೊಜ್ಜಿನ ಸಮಸ್ಯೆ ಬರುವುದಿಲ್ಲ ಆದ್ದರಿಂದ ಪ್ರತಿಯೊಬ್ಬರು ಈ ಮನೆಮದ್ದು ಬಳಸಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಆಗುವುದರ ಜೊತೆಗೆ ಪ್ರತಿಯೊಬ್ಬರು ಮಾಡುವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ.