ತೂಕವನ್ನು ಇಳಿಸುವುದಕ್ಕೆ ಮತ್ತು ಹಲವಾರು ಕಾಯಿಲೆಗಳಿಗೆ ನಾನಿಲ್ಲಿ ಒಂದು ಆಯುರ್ವೇದ ಪುಡಿಯನ್ನು ಮಾಡಿ ತೋರಿಸುತ್ತೇನೆ ಈ ಪುಡಿಯನ್ನು ತಯಾರಿಸಲು ಮನೆಯಲ್ಲೇ ಸಿಗುವಂತ ಕಾನೂನುಗಳಿದ್ದರೂ ಯಾವುದೆಂದರೆ ಮೆಂತ್ಯ ಒಂದು ಕಾಲು ಕೆಜಿ 50 ಗ್ರಾಂ ಕರಿಜೀರಿಗೆ 100 ಗ್ರಾಂ ಅಜ್ವಾನ ಈ ಮೂರು ಪದಾರ್ಥಗಳನ್ನು ಪುಡಿಮಾಡಿಕೊಂಡು ರಾತ್ರಿ ಒಂದು ಲೋಟ ಬಿಸಿ ನೀರಿಗೆ 1 ಚಮಚ ಹಾಕಿಕೊಂಡು ಕುಡಿಯುವುದರಿಂದ ತುಂಬಾನೇ ಉಪಯೋಗ ಇದೆ ಇದರಿಂದ ಏನಿಲ್ಲ ಉಪಯೋಗ ಇದೆ ಈ ಪುಡಿಯನ್ನು ಯಾವ ಟೈಮ್ ಗಳಲ್ಲಿ ತೆಗೆದುಕೊಳ್ಳಬೇಕು ಎಂದು ತಿಳಿದುಕೊಳ್ಳೋಣ ಬನ್ನಿ.
ಆದರೆ ಇದನ್ನು ಕಂಟಿನ್ಯೂ ಆಗಿ ಒಂದು ದಿನನು ತಪ್ಪಿಸಲು ಮೂರು ತಿಂಗಳವರೆಗೆ ಆದರೂ ತೆಗೆದುಕೊಳ್ಳಬೇಕು ನೀವು ಒಂದು ದಿನ ತೆಗೆದುಕೊಳ್ಳುವುದು ಒಂದೇ ಒಂದು ದಿನ ಬಿಡುವುದು ರೀತಿ ಮಾಡುವ ಹಾಗಿಲ್ಲ ಈ ಪುಡಿಯನ್ನು ರಾತ್ರಿ ಮಲಗುವಾಗ ಊಟ ಆದ ಒಂದು ಗಂಟೆಯ ನಂತರ ಒಂದು ಲೋಟ ಬಿಸಿ ನೀರಿಗೆ ಹಾಕಿ ಕೊಂಡು ಕುಡಿಯಬೇಕು ಇದನ್ನು ಕುಡಿಯುವುದರಿಂದ ದೇಹದಲ್ಲಿರುವ ಕೊಬ್ಬನಂಶವನ್ನು ಮೂತ್ರದ ಮೂಲಕ ಮತ್ತು ಬೆವರಿನ ಮೂಲಕ ಹೊರಗೆ ಹಾಕುತ್ತದೆ.
ನೀವು ಇವತ್ತು ಕುಡಿದನಂತರ ನಾಳೆನೇ ತೂಕ ಕಡಿಮೆಯಾಗುವುದಿಲ್ಲ ಸ್ವಲ್ಪಸ್ವಲ್ಪವಾಗಿ ನಿಮ್ಮ ದೇಹದ ಕೊಬ್ಬಿನ ಅಂಶವನ್ನು ತೆಗೆದು ಒಂದು ತಿಂಗಳಿಗೆ 2 ಕೆಜಿ ರೀತಿ ಕಡಿಮೆಯಾಗುತ್ತದೆ ಇದನ್ನು ಪ್ರತಿನಿತ್ಯ ತೆಗೆದುಕೊಳ್ಳುವುದರಿಂದ ನಮ್ಮ ಮೂಳೆಗಳು ಗಟ್ಟಿಯಾಗುತ್ತವೆ ಕಣ್ಣಿನ ದೃಷ್ಟಿ ಚುರುಕಾಗುತ್ತದೆ ಮತ್ತು ಕೂದಲು ಗಟ್ಟಿಯಾಗಿ ಸದೃಢವಾಗಿ ಬೆಳೆಯುತ್ತವೆ ಮತ್ತು ನಮ್ಮ ದೇಹದ ರಕ್ತ ಚಲನೆ ತುಂಬಾ ಚೆನ್ನಾಗಿ ಆಗುತ್ತದೆ ಈ ಪುಡಿಯನ್ನು ಯಾವ ವಯಸ್ಸಿನ ವ್ಯಕ್ತಿಗಳು ಆದರೂ ತೆಗೆದುಕೊಳ್ಳಬಹುದು ಅದೇ ರೀತಿ ಬಸರಿ ಆಗಿರುವವರು ಮತ್ತು ಬಸರಿ ಆಗುವವರು ಈ ಪುಡಿಯನ್ನು ಕುಡಿಯಬಾರದು ಈ ಮೂರು ಪದಾರ್ಥಗಳನ್ನು ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ ಮಾಡಿಕೊಂಡು ಒಂದು ಡಬ್ಬದಲ್ಲಿ ಇಟ್ಟುಕೊಳ್ಳಬೇಕು ಪ್ರತಿನಿತ್ಯ ಒಂದು ಚಮಚ ಹಾಕಿಕೊಂಡು ಕುಡಿಯುವುದರಿಂದ ನಮ್ಮ ದೇಹಕ್ಕೆ ತುಂಬಾನೇ ಉಪಯೋಗ ಆಗುತ್ತದೆ.
ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ಕರ್ನಾಟಕ ಹಾಗೂ ಕೇರಳದಲ್ಲಿ ಮನೆ ಮಾತಾಗಿರುವ ಪಂಡಿತ್ ತಾಂತ್ರಿಕ್ ಕೃಷ್ಣ ಮೋಹನ್ ಕುಮಾರ್ 6364230241 ನಿಮ್ಮ ಸರ್ವ ಸಮಸ್ಯೆಗೂ ಗುಪ್ತ ವಿದ್ಯೆಗಳಿಂದ ಮಹಾ ವಶೀಕರಣ ವಿದ್ಯೆಗಳಿಂದ ಶೀಘ್ರವಾಗಿ ಪರಿಹಾರ ನೀಡುತ್ತಾರೆ ಕರೆ/ವಾಟ್ಸಪ್ 6364230241
ಹಣಕಾಸು,ಗಂಡ ಹೆಂಡತಿ ಗುಪ್ತ ಸಮಸ್ಯೆ,ಪ್ರೇಮ ವಿವಾಹ, ಲೈಂಗಿಕ ಸಮಸ್ಯೆ,ಸಂಬಂಧಗಳ ನಡುವಿನ ಮನಸ್ತಾಪ,ಸಾಲದ ಸುಳಿ,ಸಂತಾನ ಫಲಕ್ಕಾಗಿ ಈಗಲೇ ಸಂದೇಶ ಕಳಿಸಿ 6364230241 ( ವಿಶೇಷ ಸೂಚನೆ ಮಹಿಳೆಯರಿಗೆ ಹಾಗೂ ನೊಂದವರಿಗೆ ಉಚಿತ ಹಾಗೂ ಖಚಿತ ಪರಿಹಾರ )