Sat. Jun 25th, 2022

ಪ್ರತಿನಿತ್ಯ ತೆಂಗಿನಕಾಯಿಯನ್ನು ನಾವು ಬಳಸುತ್ತೇವೆ ಅದರ ಸಿಪ್ಪೆಯನ್ನು ಬಿಸಾಡುತ್ತೇವೆ ಇದರ ಬದಲು ನಾವು ಗಿಡಗಳ ಬೆಳವಣಿಗೆಗೆ ಉಪ ಯೋಗಿಸಬಹುದು ಗಿಡಗಳಿಗೆ ಹೇಗೆ ಬಳಸಬಹುದು ಸಾಮಾನ್ಯವಾಗಿ ನಾವು ಮನೆಗೆ ತೆಂಗಿನಕಾಯಿ ತಂದಾಗ ಅದರ ಸಿಪ್ಪೆಯನ್ನು ಬಿಸಾಡು ತ್ತೇವೆ ತೆಂಗಿನಕಾಯಿಯನ್ನು ಮಾತ್ರ ಬಳಸುತ್ತೇವೆ ಸಿಪ್ಪೆಯನ್ನು ಬಿಸಾ ಡುವ ದಕ್ಕಿಂತ ಹಸಿವೆಯಿಂದ ಗಿಡಗಳನ್ನು ಬೆಳೆಸೋಣ ಗಿಡಗಳಿಗೆ ಇದರಿಂದ ಹೇಗೆ ಉಪಯೋಗವಾಗುತ್ತದೆ ಎಂದರೆ ಇದರಿಂದ ಕೋ ಕೋಪಿಟ್ ಅನ್ನು ಮಾಡಬಹುದು ಕೋಕೋ ಪೆಟ್ ಮಾರ್ಕೆಟ್ನಲ್ಲಿ ತುಂಬಾ ಸುಲಭವಾಗಿ ಸಿಗುತ್ತದೆ ಇದನ್ನು ನೀವು ಆನ್ಲೈನ್ನಲ್ಲಿ ಕೂಡ ತೆಗೆದುಕೊಳ್ಳಬಹುದು ಆನ್ಲೈನ್ನಲ್ಲಿ ತೆಗೆದುಕೊಂಡರೆ ನೂರರಿಂದ ಇನ್ನೂರು ರತನಕ ಖರ್ಚಾಗುತ್ತದೆ ಆದರೆ ಮಾರ್ಕೆಟ್ನಲ್ಲಿ 40ರಿಂದ rs.75 ತನಕ ಸಿಗುತ್ತದೆ ಇದರಿಂದ ನೀವು ಮಾರ್ಕೆಟ್ನಲ್ಲಿ ತೆಗೆದು ಕೊಳ್ಳುವುದು ಉತ್ತಮ ಕೋಕೋಪಿಟ್ ಅನ್ನು ಗಿಡಗಳಿಗೆ ಯಾವುದಕ್ಕೆ ಬಳಸಬೇಕೆಂದರೆ ಮೊದಲು ಖರ್ಚಿಲ್ಲದೆ ಕೋಕೋಪಿಟ್ ಅನ್ನು ಮನೆ ಯಲ್ಲಿ ಯಾವ ರೀತಿ ತಯಾರಿ ಮಾಡಬಹುದು ಹೇಳುತ್ತೇನೆ ಕೋ

ಕೋಪಿಟ್ ಅನ್ನು ಮಾಡಲು ತೆಂಗಿನಕಾಯಿ ಸಿಪ್ಪೆಯನ್ನು ಕತ್ತರಿ ಯಲ್ಲಿ ಕಟ್ ಮಾಡಿಕೊಳ್ಳಿ ತುಂಬಾ ಚಿಕ್ಕ ಚಿಕ್ಕದಾಗಿ ಕಟ್ ಮಾಡಿಕೊಳ್ಳಬೇಕು ಕಟ್ ಮಾಡಿದಾಗ ನಿಮ್ಮ ಕೈನಿಂದ ಸ್ವಲ್ಪ ಸ್ವಲ್ಪ ಬಿಡಿಸಿಕೊಳ್ಳಬೇಕು ನೀವು ಕೈಯಿಂದ ಬಿಡಿಸಿದರೆ ತುಂಬ ಸಮಯ ತೆಗೆದುಕೊಳ್ಳುತ್ತದೆ ಆದ್ದರಿಂದ ನೀವು ಕತ್ತರಿಯಲ್ಲಿ ಕಟ್ ಮಾಡಿಕೊಳ್ಳಿ ತಿಪ್ಪೆ ತುಂಬಾ ತಳ ಇದ್ದರೆ ಕೈಯಿಂದ ಬಿಡಿಸಿ ಅಥವಾ ಗಟ್ಟಿ ಇದ್ದರೆ ಕತ್ತರಿಯಲ್ಲಿ ಕಟ್ ಮಾಡಿ ಅದಾದ ನಂತರ ಮಿಕ್ಸಿ ಜಾರಿಗೆ ಹಾಕಿ ಪುಡಿಮಾಡಿಕೊಳ್ಳಿ ನೀವು ಇದಕ್ಕೆ ನೀರನ್ನು ಬಳಸಬೇಡಿ ಹಾಗೆ ಪುಡಿಮಾಡಿ ತುಂಬಾ ಮೃದು ವಾಗಿರುವ ತೆಂಗಿನ ಸಿಪ್ಪೆಯನ್ನು ಬಳಸಬೇಕು ಅದರಿಂದ ನೀವು ಮಿಕ್ಸಿ ಜಾರಿಗೆ ಹಾಕಿದರೆ ಯಾವುದೇ ತರಹ ಕೆಡುವುದಿಲ್ಲ ಮಿಕ್ಸಿ ಜಾರಿನಲ್ಲಿ ತುಂಬಾ ಹೊತ್ತು ಗ್ರೈಂಡ್ ಮಾಡಬೇಡಿ ಸ್ವಲ್ಪ ಸಮಯದವರೆಗೂ ಗ್ರೈಂಡ್ ಮಾಡಿ. ಒಂದು ಸಾರಿ ಎಷ್ಟು ಪುಡಿ ಮಾಡಲು ಸಾಧ್ಯವಾ ಗುತ್ತದೆ ಅಷ್ಟನ್ನು ಒಂದು ಸಾರಿ ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾ ಡಬೇಕು ನೀವು ಮಿಕ್ಸಿ ಜಾರಿಗೆ ಹಾಕಿದಾಗ ಕೆಳಗಡೆ ತುಂಬಾ ಚೆನ್ನಾಗಿ ಪುಡಿ ಯಾಗಿರುತ್ತದೆ ಆದರೆ ಮೇಲೆ ಅಷ್ಟು ಚೆನ್ನಾಗಿ ಕುಡಿ ಆಗಿರು

ವುದಿಲ್ಲ ಪುಡಿ ಆಗಿರು ವುದನ್ನು ಒಂದು ಕಡೆ ಇಡೀ ಪುಡಿ ಆಗಿಲ್ಲದೇ ಇರುವುದನ್ನು ಒಂದು ಕಡೆ ಇಡಬೇಕು ಪುಡಿಯಲ್ಲಿರುವ ಎಲ್ಲ ನಾರನ್ನು ತೆಗೆದುಹಾಕಬೇಕು ನಾವು ಎಷ್ಟೇ ಬಿಡಿ ಬಿಡಿ ಮಾಡಿದರು ಪುಡಿಯಲ್ಲಿ ಸ್ವಲ್ಪನಾದರೂ ನಾರು ಇರುತ್ತದೆ ಆ ಪುಡಿಯ ಜೊತೆ ಸ್ವಲ್ಪ ನೀರನ್ನು ಹಾಕಿ ಬೆರೆಸಿ ಕೊಳ್ಳಬೇಕು ಅದನ್ನು ನಾವು ಒಂದು ಮುದ್ದೆ ರೀತಿ ಮಾಡಬೇಕು ನೀರಿನ ಜೊತೆಗೆ ಚೆನ್ನಾಗಿ ಬೆರೆಸಿಕೊಳ್ಳಬೇಕು ಅದನ್ನು ವೃತ್ತಾಕಾರದಲ್ಲಿ ಮುದ್ದೆ ಕಟ್ಟಬೇಕು ಗಿಡಗಳಿಗೆ ಕೋಕೋಪಿಟ್ ಅನ್ನು ಬಳಸುವುದರಿಂದ ಮಣ್ಣು ತುಂಬಾ ಮೃದುವಾಗಿರುತ್ತದೆ ಮಣ್ಣನ್ನು ಮೃದುವಾಗಿ ಇಡಲು ಈ ಕೋಕೋಪಿಟ್ ಅನ್ನು ಬಳಸುತ್ತಾರೆ ಮತ್ತು ಬೇಗ ಗಿಡವನ್ನು ಬೆಳೆಸಲು ಕೂಡ ಕೋಕೋಪಿಟ್ ಅನ್ನು ಬಳಸುತ್ತಾರೆ ಕೋಕೋಪಿಟ್ ಅನ್ನು ಬೆಳೆಸುವುದರಿಂದ ಬೇರುಗಳು ತುಂಬಾ ಬೇಗ ಬೆಳೆಯುತ್ತದೆ ಮತ್ತು ಫಂಗಸ್ ಗಳು ಕೂಡ ಬರುವುದಿಲ್ಲ ಮತ್ತು ಕೆಲವೊಂದು ಬಾರಿ ಮಣ್ಣಿನ ಜೊತೆ ಮರಳನ್ನು ಕೂಡ ಬೆರೆಸಿಕೊಂಡು ನೆಡುತ್ತಾರೆ ಬೇಕಾದ ಸಮಯಕ್ಕೆ ಮರಳು ಸಿಗದೇ ಇರಬಹುದು ಆ ಸಮಯದಲ್ಲಿ ಅರ್ಧ ಮರಳಿನ ಜೊತೆ ಅರ್ಧ ಕೋಕೋಪಿಟ್ ಅನ್ನು ಬಳಸಿ ಗಿಡಗಳನ್ನು ಬೆಳೆಸಬಹುದು.

ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಿಯ ಪ್ರಧಾನ ಆರಾಧಕರಾದ ಶ್ರೀ ರಾಮಚಂದ್ರ ಗುರೂಜಿ 9945242665

ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕ ದೇವಿ ಅನುಗ್ರಹದಿಂದ ನಿಮ್ಮೆಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರ ನೀಡುತ್ತಾರೆ 9945242665

ವಿದ್ಯೆ ಉದ್ಯೋಗ ಹಣಕಾಸು ಸಂತಾನ ಸ್ತ್ರೀ ಪುರುಷ ವಶೀಕರಣ ದಾಂಪತ್ಯ ಕುಟುಂಬ ಶತ್ರು ಬಾದೆ ಮಾಟ ಮಂತ್ರ ಇನ್ನೆಲ್ಲ ತಮ್ಮ ಸರ್ವ ಸಮಸ್ಯೆಗಳಿಗೆ ಕೇರಳದ ಅಥವರ್ಣ ವೇದದ ಪೂಜಾ ಪದ್ಧತಿಗಳಿಂದ ನಿಮಗೆಲ್ಲಾ ಸರ್ವ ಸಮಸ್ಯೆಗಳನ್ನು ಬಗೆಹರಿಸುತ್ತಾರೆ 9945242665.