ಇವತ್ತಿನ ವಿಷಯದಲ್ಲಿ ಕಜ್ಜಿ ತಾಮರ ಕಡಿತ ಈ ರೀತಿ ಚರ್ಮ ಸಮಸ್ಯೆ ನಿವಾರಿಸಲು ಒಂದು ಆಯುರ್ವೇದಿಕ್ ಮನೆಮದ್ದನ್ನು ಹೇಳುತ್ತೇನೆ ಕೇಳಿ ಮತ್ತು ಈ ಮನೆಮದ್ದನ್ನು ಯಾವ ರೀತಿ ತಯಾರಿಸುವುದು ಎಂದು ಹೇಳುತ್ತೇವೆ ಬನ್ನಿ ಸೀರೆ ಮಿಡಿಯನ್ನು ತಯಾರಿಸುವುದಕ್ಕೆ ನಮಗೆ ಬೇಕಾಗಿರುವುದು ಬೇವಿನ ಎಲೆ ಈಗ ಒಂದು ಪಾತ್ರೆಗೆ ಒಂದುವರೆ ಲೋಟದಷ್ಟು ನೀರನ್ನು ಹಾಕಿ ಆದಷ್ಟು ಫ್ರೆಶ್ ಆಗಿರುವ ಎಲೆಗಳನ್ನು ಹಾಕಿ ಒಂದು ಕಡ್ಡಿ ಆದರೆ ಸಾಕು ಈಗ ಸ್ಟವ್ ಅನ್ನು ಆನ್ ಮಾಡಿ ಎರಡನ್ನು ಐದರಿಂದ ಆರು ನಿಮಿಷ ಕುದಿಸಿ ಕೊಳ್ಳಬೇಕು.ನೀರಿನ ಬಣ್ಣ ಬದಲಾಗುವವರೆಗೂ ಕುದಿಸಿ ಬೇವಿನ ಎಲೆಯಲ್ಲಿರುವ ಪೋಷಕಾಂಶಗಳು ನೀರಿಗೆ ಬಿಡುತ್ತದೆ ಬೇವಿನ ಎಲೆ ಯಲ್ಲಿ ಆಂಟಿ-ಬ್ಯಾಕ್ಟಿರಿಯಾ ಆಂಟಿ ಫಂಗಲ್ ಆಂಟಿಯ ಇದೆಲ್ಲ ಕೂಡ ನಮ್ಮ ಚರ್ಮದ ಸಮಸ್ಯೆಗಳಿಗೆ ಬ್ಯಾಕ್ಟೀರಿಯಾ ನಾಶಮಾಡಲು ತುಂಬಾ ಸಹಾಯ ಮಾಡುತ್ತದೆ.
ಈ ಕಷ್ಟವನ್ನು ಆಫ್ ಮಾಡಿ ಅದನ್ನು ಸ್ವಲ್ಪ ಆರಲು ಬಿಡಿ ಆಕ್ಚುಲಿ ನಾವು ಮತ್ತೊಂದು ಮನೆಮದ್ದನ್ನು ರೆಡಿ ಮಾಡಬೇಕು ಒಂದು ಬಟ್ಟಲನ್ನು ತೆಗೆದುಕೊಳ್ಳಿ ಅದರಲ್ಲಿ ಆಲೀವ್ ಎಣ್ಣೆ ಇದು ಮಾರ್ಕೆಟಲ್ಲಿ ಸಿಗುತ್ತದೆ ಅದು ಇಲ್ಲ ಎಂದರೆ ಕೊಬ್ಬರಿ ಎಣ್ಣೆ ಆಕಿ ಬರಿ ಒಂದು ಚಮಚ ಹಾಕಿ ನಾರ್ಮಲ್ ಆಗಿ ನಾವು ತಲೆಗೆ ಹಾಕುವುದನ್ನು ಬಳಸಬಾರದು ಒಂದು ವೇಳೆ ನಿಮಗೆ ಜಾಸ್ತಿ ಕಜ್ಜಿ ಇದ್ದರೆ ಸ್ವಲ್ಪ ಜಾಸ್ತಿ ಎಣ್ಣೆ ಹಾಕಿ ಕೊಳ್ಳಿ ಅದಾದ ಮೇಲೆ ಒಂದೆರಡು ಕರ್ಪೂರವನ್ನು ಹಾಕಿ ಹಾಗೆ ಆಗಬಾರದು ಪುಡಿಮಾಡಿ ಹಾಕಬೇಕು ನ್ಯೂ ಕೈಯಲ್ಲಿ ಅಥವಾ ಒಂದು ಕಲ್ಲಿನಲ್ಲಿ ಪುಡಿ ಮಾಡಬಹುದು ಈ ರೀತಿ ಚೆನ್ನಾಗಿ ಮಿಕ್ಸ್ ಮಾಡಿ ಅದನ್ನು ಸೈಡಿಗೆ ಇಡೀ ನಾವು ಮೊದಲು ನೀರನ್ನು ಕುದಿಸಿ ದೇವಿ ಅಲ್ಲವಾ ಅದು ಸ್ವಲ್ಪ ಈಗ ಉಗುರು ಬೆಚ್ಚಗೆ ಆಗಿದೆ ನಿಮಗೆ ಯಾವ ಪ್ರದೇಶದಲ್ಲಿ ಚರ್ಮರೋಗ ಇರುತ್ತದೆ ಆ ಪ್ರದೇಶಕ್ಕೆ ಹಾಕಬೇಕು.