ಇದನ್ನು ಹಿಂದೆಲ್ಲ ಹಳ್ಳಿಗಳಲ್ಲಿ ಬಳಕೆ ಮಾಡುತ್ತಿದ್ದರು ತೆಂಗಿನಕಾಯಿ ಚಿಪ್ಪು ಇದನ್ನ ಕರಟೆ ಅಂತ ಕರೆಯುತ್ತಾರೆ ತೆಂಗಿನಕಾಯಿಯನ್ನು ತುರಿದುಕೊಂಡ ನಂತರ ತೆಂಗಿನ ಚಿಪ್ಪನ್ನು ಬಿಸಾಕುವ ರೋಡಿ ಎಲ್ಲರಿಗೂ ಅಥವಾ ಬೆಂಕಿಗೆ ಹಾಕುತ್ತಾರೆ ಆದರೆ ಅದರ ಒಳಗಡೆ ಎಣ್ಣೆ ಸತ್ವ ಇದೆ ಚಿಪ್ಪಿನಲ್ಲಿ ಕೂಡ ಆ ದೇವರು ಎಣ್ಣೆಯನ್ನು ಕೊಟ್ಟಿದ್ದಾನೆ ಎಣ್ಣೆ ಎಷ್ಟು ಅದ್ಭುತವಾದದ್ದು ಅಂದರೆ ತುಂಬ ಗುಣವನ್ನು ಹೊಂದಿದೆ ಹಳ್ಳಿಗಳಲ್ಲಿ ಅದನ್ನು ತುಂಬ ಬಳಕೆ ಮಾಡಲು ಬೆಂಕಿ ಹಾಕಲು ಕೂಡ ಕಬ್ಬಿಣದ ಪಾತ್ರೆಯನ್ನು ಸಹ ತೂತು ಮಾಡುತ್ತಾರೆ ಅಂತ ಅದನ್ನು ಸಹ ಬೆಂಕಿಗೆ ಹಾಕುವುದಿಲ್ಲ ಕಾಲಾಂತರದಲ್ಲಿ ಅದರ ಎಣ್ಣೆ ಅದರ ಬೆಂಕಿ ಇಂದ ತುತ್ತಾಗುತ್ತದೆ ಅಂತ ಮಾಮೂಲಿ ಕಟ್ಟಿಗೆಯಿಂದ ಏನೂ ತೊಂದರೆಯಾಗುವುದಿಲ್ಲ ಇದರಿಂದ ಆಗುತ್ತದೆ ಅಂತ ಹಾಗಾಗಿ ಅದರದು ಗುಣ ಅಂತದ್ದು ಕೇರಳ ಮತ್ತು ಕರಾವಳಿ ಭಾಗಗಳಲ್ಲಿ ಕೆಲವು ಸಾಂಬಾರ್ ಮಾಡುವಾಗ ಕೆಲವು ಸ್ಪೆಷಲ್ ಸೂಪ ಮಾಡುವಾಗ ಚಿಪ್ಪಿನ ಪೀಸನ್ನು ಹಾಕುತ್ತಾರೆ ಸಾಂಬಾರಿಗೆ ಅದನ್ನ ಕೆಂಪಗೆ ಕಾಯಿಸಿ ಹಾಕುತ್ತಾರೆ ಅದರ ರುಚಿ ಬೇರೆ ಅಂತ ಕೇವಲ ರುಚಿ ಒಂದೇ ಅಲ್ಲ ನಾವು ತೆಗೆದುಕೊಳ್ಳುವಂತಹ ಆಹಾರ ಹುಚ್ಚಿ ಹೇಗಿದೆ ಅಂತ ನಾವು ತಿಳಿದುಕೊಳ್ಳಬೇಕಾದರೆ ಇದು ಸಹಾಯಮಾಡುತ್ತದೆ ಅಂತ.
ಹಾಗಾಗಿ ಅದನ್ನು ಬಳಕೆ ಮಾಡುತ್ತಾರೆ ನಾನು ಈ ವಿಷಯಕ್ಕೆ ಬಂದರೆ ಗಜಕರ್ಣಕ್ಕೆ ಹೇಗೆ ಉಪಯೋಗಿಸಬೇಕು ಅಂದರೆ ಚಿಪ್ಪನ್ನು ನಾವು ಗೋಧಿ ಹಿಟ್ಟನ್ನು ಜರಡಿ ಹಿಡಿದು ಇವೆಲ್ಲ ಆ ರೀತಿ ಮೆಟಲ್ ಜರಡಿ ಅನ್ನು ತೆಗೆದುಕೊಳ್ಳಬೇಕು ಅದರ ಮೇಲೆ ಇದನ್ನು ಇಟ್ಟು ಬೆಂಕಿ ಹಾಕಬೇಕು ಅದನ್ನು ಸ್ಟೋರ್ ಮೇಲಿಡಬೇಕು ಚಿಪ್ಪನ್ನು ಇಟ್ಟಾಗ ಅದು ಹತ್ತಿ ಕೊಳ್ಳುವುದಕ್ಕೆ ಶುರುವಾಗುತ್ತದೆ ಅದನ್ನು ತಂಡು ಕೆಳಗಡೆ ಒಂದು ಪಾತ್ರೆ ಅದರಮೇಲೆ ಈ ಜರಡಿಯನ್ನು ಇಟ್ಟು ಉಳಿದಿರುವಂಥ ಚಿಪ್ಪನ್ನು ಇಡಬೇಕು ಅವಾಗ ಎಣ್ಣೆ ಸ್ವಲ್ಪ ಸ್ವಲ್ಪವಾಗಿ ಬೀಳುತ್ತದೆ ನಮಗೆ 2ml ಅಷ್ಟು ಸಿಗಬಹುದು ಒಂದು ಚಿಪ್ಪಿನಲ್ಲಿ ಆದರೆ ಅಷ್ಟು ಸಾಕಾಗುತ್ತದೆ ಯಾಕೆಂದರೆ ಇದರ ಗುಣ ಅಂತದ್ದು.
ಮಾಡುವಾಗ ಕಾಳಜಿ ಇರಬೇಕು ಇಲ್ಲ ಅಂದರೆ ಬೆಂಕಿ ತಾಗಿಸಿಕೊಂಡು ಸಮಸ್ಯೆ ಆಗಬಾರದು ಹಾಯ್ ಎಣ್ಣೆಯನ್ನು ತೆಗೆದುಕೊಂಡು ನಂತರ ಆ ಎಣ್ಣೆಯನ್ನು ಗಜಕರಣ ಎಲ್ಲಿರುತ್ತದೆ ಅಲ್ಲಿಗೆ ಹಚ್ಚಬೇಕು ಆದರೆ ಒಂದು ನೆನಪಿಟ್ಟುಕೊಳ್ಳಬೇಕು ನಾನು ಅವಾಗಲೇ ಹೇಳಿದೆ ಇದು ತುಂಬಾ ಸ್ಟ್ರಾಂಗ್ ಗುಣವನ್ನು ಹೊಂದಿರುವಂಥದ್ದು ಸುಡುವ ಗುಣವನ್ನು ಹೊಂದಿರುವಂತದ್ದು ಹಾಗಾಗಿ ಹಚ್ಚುವಾಗ ಕ್ವಾಂಟಿಟಿ ಯನ್ನು ನೆನಪಿಟ್ಟುಕೊಳ್ಳಬೇಕು ತುಂಬಾ ತೆಳ್ಳಗಿರುವಾಗ ಹಚ್ಚಬೇಕು ತುಂಬಾ ದಪ್ಪ ದಪ್ಪವಾಗಿ ಹಚ್ಚಬಾರದು ಸುಡುವುದರಿಂದಲೇ ಪೊಂಗಲ್ ಸಾಯಿಸುತ್ತದೆ ತುಂಬಾ ವರ್ಷಗಳಿಂದ ಪೊಂಗಲ್ ಇನ್ಫೆಕ್ಷನ್ ಇಂದ ಕಷ್ಟಪಡುತ್ತಿರುತ್ತಾರೆ ಇದು ಕಡಿಮೆಮಾಡಲು ಸಹಾಯಮಾಡುತ್ತದೆ.