Sat. Sep 30th, 2023

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ ಆದರೆ ಕೆಲವರಿಗೆ ಚರ್ಮದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ .ಅಂದರೆ ತುರಿಕೆ ಅಲರ್ಜಿ ಗಜಕರ್ಣ ಮುಂತಾದ ಸಮಸ್ಯೆಗಳು ಚರ್ಮಕ್ಕೆ ಸಂಬಂಧಿಸಿದ ಕಾಣಿಸಿಕೊಳ್ಳುತ್ತದೆ ಇದರಿಂದ ಸಾಕಷ್ಟು ತುಂಬಾ ನೋವನ್ನು ಪಡುತ್ತಾರೆ ಕುಳಿತುಕೊಳ್ಳ ಲು ಮತ್ತು ಮಲಗಲು ಕೆಲವರು ಕುಳಿತಲ್ಲೇ ಕೆರೆದುಕೊಳ್ಳುತ್ತಾರೆ. ಇನ್ನು ಕೆಲವರಿಗೆ ತೊಡೆಸಂದು ಭಾಗದಲ್ಲಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಆದರೆ ಇದಕ್ಕೆ ಒಂದು ಮನೆಮದ್ದು ಇದೆ ಇದನ್ನು ಬಳಸುವುದರಿಂದ ಒಂದು ವಾರದಲ್ಲಿ ಕಡಿಮೆಯಾಗುತ್ತದೆ ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ. ಮೊದಲಿಗೆ ಈ ಮನೆ ಮದ್ದು ಮಾಡಲು ಬೇವಿನಸೊಪ್ಪು ಬೇಕಾಗುತ್ತದೆ ಬೇವಿನ ಸೊಪ್ಪು ಸಾಕಷ್ಟು

ರೋಗಗಳನ್ನು ನಿವಾರಣೆ ಮಾಡುತ್ತದೆ ಹಾಗೂ ಇದು ಆಯುರ್ವೇದ ಗುಣವನ್ನು ಹೊಂದಿರುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ
ರೋಗಗಳಿಗೆ ಮೊದಲಿಗೆ ಒಂದು ಪಾತ್ರೆಗೆ ಬೇವಿನಸೊಪ್ಪನ್ನು ಎಲೆಗಳನ್ನು ಬಿಡಿಸಿಕೊಳ್ಳಬೇಕು ನೀರನ್ನು ಹಾಕಿ ಚೆನ್ನಾಗಿ ಹತ್ತು ನಿಮಿಷಗಳ ಕಾಲ ಬಿಸಿನೀರಿನಲ್ಲಿ ಕುದಿಸಬೇಕು ಬೇವಿನ ಹಲವಾರು ಅಂಶಗಳು ಇದೆ. ಆಂಟಿ ಬ್ಯಾಕ್ಟೀರಿಯಾ ಹಾಗೂ ಆಂಟಿ ದೇಹದಲ್ಲಿ ಯಾವುದೇ ಪಂಗಲ್ ಇನ್ಸ್ಪೆಕ್ಷನ್ ಉಂಟಾದರೂ ಕಡಿಮೆ ಮಾಡುತ್ತದೆ ಚರ್ಮಕ್ಕೆ ಸಂಬಂಧಿಸಿದ ಯಾವುದೇ ಕಾಯಿಲೆಯಿದ್ದರೂ ಬೇವಿನಸೊಪ್ಪು ತುಂಬಾ ನಿವಾರಣೆ ಮಾಡುತ್ತದೆ .ನಂತರ 10 ನಿಮಿಷಗಳ ಕುದಿಸಿದ ಮೇಲೆ ಇದನ್ನ ತಣ್ಣಗಾಗಲು ಬಿಡಬೇಕು.ನಂತರ ಒಂದು ಬಟ್ಟಲು ತೆಗೆದುಕೊಂ

ಡು ಒಳವೆ ಆಯಿಲ್ ಎರಡು ಚಮಚ ಬೇಕು ಅಥವಾ ಕೋಕನೆಟ್ ಆಯಿಲ್ ಎರಡು ಚಮಚ ಹಾಕಬೇಕು ಇದಕ್ಕೆ ಪಚ್ಚಕರ್ಪೂರ ಹಾಕ
ಬೇಕು. ಅದನ್ನ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ನಂತರ ನಿಮ್ಮ ಚರ್ಮದ ಭಾಗವನ್ನು ಒಂದು ಬಟ್ಟೆಯಲ್ಲಿ ಸ್ವಚ್ಛಗೊಳಿಸಬೇಕು .ನಂತರ ಅದಕ್ಕೆ ಬೇವಿನ ಸೊಪ್ಪಿನ ನೀರನ್ನು ಅದಕ್ಕೆ ಬೆರೆಸಿ ಹತ್ತಿಯಲ್ಲಿ ದೇಹಕ್ಕೆ ಗಜ ಕರ್ಣ ಇರುವ ಭಾಗಕ್ಕೆ ಹಾಕಬೇಕು ನಂತರ ಮಾರನೇ ದಿನ ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ಆದರೆ ಕೆಲವು ಕಡಿಮೆಯಾಗುತ್ತದೆ ಒಂದು ವಾರದಲ್ಲಿ ನಿಮಗೆ ಚರ್ಮದ ಸಮಸ್ಯೆ ಯಾವುದೇ ಇದ್ದರೂ ನಿವಾರಣೆಯಾಗುತ್ತದೆ ಆದ್ದರಿಂದ ಪ್ರತಿಯೊಬ್ಬರು ಈ ಮನೆಮದ್ದನ್ನು ಬಳಸಿ.