ತೋಳಿನ ರಾಟೆಯನ್ನು ಹೇಗೆ ಕಡಿಮೆ ಮಾಡಿಕೊಳ್ಳುವುದು ಎಂದು ಹೇಳುತ್ತೇನೆ ಬನ್ನಿ. ರಟ್ಟೆಯ ಭಾಗವನ್ನು ಫ್ಯಾಟ್ ಎಂದು ಕರೆಯಲಾಗುತ್ತದೆ. ಪರ್ಫೆಕ್ಟ್ ಎಂದರೆ ಬುಜದಿಂದ ಮೊಣಕೈ ವರೆಗೂ ಅಲ್ಫ್ಯಾ ಎಂದು ಕರೆಯಲಾಗುತ್ತದೆ. ಅದನ್ನು ಕಡಿಮೆ ಮಾಡಬೇಕೆಂದರೆ ಸರಿಯಾಗಿ ಡಯಟ್ ಮಾಡಬೇಕಾಗುತ್ತದೆ ಮತ್ತು ಆಲ್ ಎಕ್ಸಸೈಸ್ ಮಾಡಬೇಕು . ದೇಹದ ತೂಕ ಕೂಡ ಕಡಿಮೆಯಾಗುತ್ತದೆ. ಮೊದಲು ನಮ್ಮ ಎರಡು ಅಂಶಗಳನ್ನು ವಾರ್ಮ್ ಅಪ್ ಮಾಡಬೇಕು ವಾರ್ಮ್ ಅಪ್ ಮಾಡಲು ಒಂದೆರಡು ಹೇಳಿಕೊಡುತ್ತೇನೆ. ನಿಮ್ಮ ಅರ್ಥವನ್ನು ಒಂದೇ ಕಡೆ ಸಮನಾಗಿ ಹಿಡಿದುಕೊಂಡು ಹಿಂದಕ್ಕೆ ಮುಂದಕ್ಕೆ ಹಾಡಿಸಿ ಅದು ಒಂದು ಎಕ್ಸಸೈಜ್. ಅದು ಒಂದು ಹತ್ತು ಎಕ್ಸಸೈಸ್ ಮಾಡಿದರೆ ಸಾಕು.
ನೀವು ಎಕ್ಸಸೈಸ್ ಮಾಡಿದರೆ ನಿಮ್ಮ ಭುಜನೋವು ಬರಬೇಕು. ಎರಡನೇ ಎಕ್ಸಸೈಸ್ ಯಾವುದೆಂದರೆ ನಿಮ್ಮ ಭುಜವನ್ನು ಇಂದರಿಂದ ಮುಂದಕ್ಕೆ ರೌಂಡಪ್ ಮಾಡಬೇಕು ಎಕ್ಸಸೈಜ್ ಅನ್ನು ಕೂಡ ಹತ್ತು ಸಾರಿ ಮಾಡಬೇಕು. ನಿಮ್ಮ ಎರಡು ಕೈಗಳನ್ನು ನೇರಕ್ಕೆ ಸೈಡಿಗೆ ಹಾಕಿ ಕೊಳ್ಳಿ ಎಡಗಡೆ ಬಲಕ್ಕೆ ಬರ್ಬೇಕು ಬಲಗೈ ಬರಬೇಕು. 20 ಬಾರಿ ಎಕ್ಸಸೈಜ್ ಏನು ಮಾಡಬೇಕು. ಭುಜದ ಕೆಳಗಡೆ ನೋವಾಗುವಂತೆ ಯಾವುದಾದರೂ ಒಂದು ಮಾಡಬೇಕು. ನಿಮ್ಮ ಎರಡು ಕೈಗಳನ್ನು ಮುಷ್ಠಿ ಹಿಡಿದು ಮುಂದಿಂದ ಹಿಂದಕ್ಕೆ ಇಂದಿನಿಂದ ಮುಂದಕ್ಕೆ ಮಾಡಬೇಕು.
ನಿಮ್ಮ ಎರಡು ಕೈಗಳನ್ನು ನೆಟ್ಟಗೆ ಆಕಡೆ ಈ ಕಡೆ ಹಾಕಿ ಮೇಲೆ ಕೆಳಗಡೆ ಆಡಿಸಿದರು ನಿಮ್ಮ ರಟ್ಟೆ ಸಣ್ಣ ವಾಗುತ್ತದೆ. ನಿಮಗೆ ಎಕ್ಸಸೈಜ್ ಮಾಡುವುದರಿಂದ ನಿಮ್ಮ ಭುಜ ತುಂಬಾ ನೋವು ಬರಬೇಕು ನೋವು ಎಂದು ನೀವು ಎಕ್ಸಸೈಸ್ ಮಾಡಲು ಬಿಡಬಾರದು ಎಕ್ಸಸೈಜ್ ಅನ್ನು ಮಾಡಲೇಬೇಕು. ನಿಮ್ಮ ಎರಡು ಕೈಗಳನ್ನು ಬಗ್ಗಿಸಿ ಹಿಡಿಕೊಂಡು ಅದನ್ನು ಮೇಲೆ ಕೆಳಗಡೆ ಆಡಿಸಬೇಕು ಇದು ಒಂದು ಎಕ್ಸಸೈಸ್ ಭುಜದ ನೋವಿಗೆ ಉಪಯೋಗವಾಗುತ್ತದೆ. ನಿಮ್ಮ ಎರಡು ಕೈಗಳನ್ನು ನೆಟ್ಟಗೆ ಹಾಕಿ 30 ಸೂಚಿಸಬೇಕು.
