Sat. Jul 2nd, 2022

ಬಜೆ ಮತ್ತು ಮುಂದಲೆಯ ಬ್ರಾಹ್ಮಿ ಎಂದು ಇದನ್ನು ಮನೆಮನೆಗಳಲ್ಲಿ ಬೆಳೆಸಿರುತ್ತಾರೆ ಕೆಲವು ಕಡೆ ಈ ಗಿಡವನ್ನು ಎಂಜಲಗ ಎಂದು ಕರೆಯು ತ್ತಾರೆ ಈ ಗಿಡ ಎರಡರಿಂದ ಮೂರು ರೀತಿ ಇದೆ ಇದಕ್ಕೆ ಎಲ್ಲಾ ಗಿಡ ಗಿಂತಲೂ ಹೆಚ್ಚು ನೀರು ಹಾಕಿ ಬೆಳೆಸಬೇಕು ಇದನ್ನು ಮನೆಯ ಹತ್ತಿ ರನಾ ಬೆಳೆಸಬೇಕು ಗಿಡವು ತುಂಬಾ ಬೇಗ ಬೆಳೆಯುತ್ತದೆ ಇದರ ಆಕಾರ ಹೃದಯ ಆಕಾರದಲ್ಲಿದೆ ಈ ಗಿಡವು ಎರಡು ತಿಂಗಳಲ್ಲಿ ಬೇಗ ಬೆಳೆಯು ತ್ತದೆ ಇದನ್ನು ಜಲ ಬ್ರಾಹ್ಮಿ ಎಂದು ಕರೆಯುತ್ತಾರೆ ಇದರ ಬಜೆ ಬ್ರಾಹ್ಮೀ ಎಲೆ ಯಿಂದ ಯಾವತರ ತೆಗೆದುಕೊಳ್ಳಬಹುದು ಎಂದರೆ ಮಕ್ಕಳಿಗೆ ಮತ್ತು ವಯಸ್ಸು ಆಗಿರುವವರಿಗೆ ಮತ್ತೆ ಯಾರಿಗೆ ಬುದ್ಧಿಶಕ್ತಿ ಕಡಿಮೆ ಇರುತ್ತದೆ ಜ್ಞಾಪಕ ಶಕ್ತಿ ಕಡಿಮೆ ಇರುವವರಿಗೆ ಬಜೆ ಮತ್ತು ಬ್ರಾಹ್ಮೀ ಎಲೆ ಯಿಂದ ಸರಳವಾದ ಮನೆಮದ್ದನ್ನು ಮಾಡಬಹುದು ವೈದ್ಯರ ಹತ್ತಿರ ಹೋಗದೆ ಮಾತ್ರೆಗಳನ್ನು ತೆಗೆದುಕೊಳ್ಳದೆ ಮನೆ ಮದ್ದ ನ್ನು ತೆಗೆದುಕೊಂಡರೆ ಸಾಕು ನಿಮ್ಮ ಎಲ್ಲಾ ಕಷ್ಟಗಳು ಹೋಗುತ್ತವೆ ಕೆಲವರಿಗೆ ಹೆಚ್ಚು ಮರವು ಇರುತ್ತದೆ ಅದನ್ನು ಕಡಿಮೆ ಮಾಡಲು ಇದನ್ನು ಬಳಸುತ್ತೇವೆ ಕೆಲವು ಮಕ್ಕಳಿಗೆ ಬುದ್ದಿ ಜ್ಞಾಪಕ ಶಕ್ತಿ ಕಡಿಮೆ ಅದಕ್ಕೆ ಇದನ್ನು ಬಳಸುತ್ತಾರೆ ಕೆಲವು ಮಕ್ಕಳು ಎರಡು ವರ್ಷ ಆದರೂ

ಕೂಡ ಮಾತನಾಡುವುದಿಲ್ಲ ಮಕ್ಕಳಿಗೆ ಬಳಸುತ್ತಾರೆ ಇಂಥವರಿಗೆ ಬಗ್ಗೆ ಮತ್ತು ಇಂತಹ ಎಲೆಯನ್ನು ಮೂರರಿಂದ ಆರು ತಿಂಗಳುಗಳವರೆಗೆ ಕೊಟ್ಟರೆ ಖಂಡಿತ ಅವರು ಮಾತನಾಡುತ್ತಾರೆ ಬುದ್ಧಿ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ ಮರವಾಗುತ್ತದೆ ಮಾತನಾಡುತ್ತಾರೆ ತೊದಲು ಮಾತುಗಳು ಬರುವುದಿಲ್ಲ ಕೆಲವು ಜಿಪಿಎಸ್ ಕಾಯಿಲೆಗಳು ಬರುತ್ತವೆ ಅವುಗಳು ಕೂಡ ಬರುವುದಿಲ್ಲ. ಐಬಿಪಿಎಸ್ ಕಾಯಿಲೆ 9 ವರ್ಷದ ತನಕ ಬರುವುದಿಲ್ಲ 9 ವರ್ಷದ ಮೇಲ್ಪಟ್ಟವರಿಗೆ ಜಿಪಿಎಸ್ ಕಾಯಿಲೆ ಬರುತ್ತದೆ ಅವೆಲ್ಲವೂ ಬರುವುದಿಲ್ಲ ಯಾರಿಗೆ ತುಂಬಾ ಯೋಚನೆ ಮನಸ್ಸಿಗೆ ತಳಮಳ ಯಾವುದು ಕೂಡ ಬರುವುದಿಲ್ಲ ಕೆಲವರಿಗೆ ಏನು ಮಾಡಿದರೂ ನಿದ್ದೆ ಬರುವುದಿಲ್ಲ ಅಂತವರಿಗೆ ಒಳ್ಳೆ ನಿದ್ದೆ ಬರುತ್ತದೆ ಯೋಚನೆ ಟೆನ್ಶನ್ ಎಲ್ಲಾ ಕಡಿಮೆಯಾಗುತ್ತೆ ನಿಮ್ಮ ಮೆದಲು ತುಂಬಾ ತಂಪಾಗಿರುತ್ತದೆ ಎಲೆಗೆ ದೇವರ ಹೆಸರನ್ನು ಕರೆಯುತ್ತಾರೆ ಅದು ಯಾವುದೆಂದರೆ ಸರಸ್ವತಿ ಇದನ್ನು ಮಾಡಲು ಏನೇನು ಬೇಕೆಂದರೆ 4

ಸರಸ್ವತಿ ಎಲೆ ಬಜನಿ ಕಡಿಮೆ ಹಾಕಿಕೊಳ್ಳಬೇಕು ಇದನ್ನು ಜಾಸ್ತಿ ಯಾ ಗಿದ್ದರೆ ನಾಲಿಗೆ ಹೊಡೆದು ಹೋಗುತ್ತದೆ ಅರ್ಧ ಗ್ರಾಮ್ ತೆಗೆದು ಕೊಳ್ಳಿ ಮಕ್ಕಳಿಗೆ ಕೊಟ್ಟರೆ ಇನ್ನು ಕಡಿಮೆಯಾಗಿ ಕೊಡಿ ಒಂದು ಚಮಚದಿಂದ ಅರ್ಧ ಚಮಚ ಜೇನುತುಪ್ಪ ಮಕ್ಕಳಿಗಾದರೆ ಅರ್ಧ ಚಮಚ ದೊಡ್ಡ ವರಿಗೆ ಆದರೆ ಒಂದು ವರೆ ಚಮಚ ಮೊದಲು ಸರಸ್ವತಿಯನ್ನು ಬೇರಿನ ಸಹಿತ ಚೆನ್ನಾಗಿ ತೊಳೆದುಕೊಂಡು ಜಜ್ಜಿಕೊಳ್ಳಿ ನಿಮಗೆ ಬಗ್ಗೆ ಹೊರಗಡೆ ಇಲ್ಲೆಲ್ಲ ಸಿಗುತ್ತೆ ಆ ಬಜೆಯನ್ನು ಕಲ್ಲಿನಲ್ಲಿ ಚೆನ್ನಾಗಿ ಥ್ಯಾದು ಎಲ್ಲವನ್ನು ಒಂದು ಪಾತ್ರೆಗೆ ಸೇರಿಸಿ ಜೇನುತುಪ್ಪ ಎಲ್ಲವನ್ನು ಹಾಕಿ ಬಿಸಿ ಮಾಡಿ ಕೊಂಡು ತಿಂದರೆ ನಿಮಗೆಲ್ಲಾ ಸಮಸ್ಯೆಗಳು ಒಂದು ವಾರದಲ್ಲೇ ಹೋಗುತ್ತದೆ ನಿಮಗೆ ಪೂರ್ಣವಾಗಬೇಕು ಎಂದರೆ ಒಂದು ತಿಂಗಳು ಆಗುತ್ತದೆ.