Sat. Jun 25th, 2022

ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಹಲವಾರು ಸಮಸ್ಯೆಗಳು ಉಂ ಟಾ ಗುತ್ತದೆ. ಆದರೆ ಸಾಕಷ್ಟು ಜನರು ತೊನ್ನು ಸಮಸ್ಯೆಯಿಂದ ಬಳಲುತ್ತಾ ರೆ ಈ ಸಮಸ್ಯೆ ಅನ್ನು ಸಾಕಷ್ಟು ಜನರು ಗಾಬರಿಯಾ ಗುತ್ತದೆ. ಆದ ರೆ ಇದಕ್ಕೆ ಒಂದು ಮನೆಮದ್ದು ಇದೆ ಇದನ್ನು ಮಾಡು ವುದರಿಂದ ನಿಮಗೆ ನಿವಾರಣೆಯಾಗುತ್ತದೆ .ಆದರೆ ಒಂದು ಬಾರಿ ತೊಂದರೆ ತುಂಬಾ ಕಷ್ಟ ಆಗುತ್ತದೆ ಮನುಷ್ಯರು ತನ್ನ ಚರ್ಮದ ಬಗ್ಗೆ ಹಾಗೂ ಮುಖದ ಬಗ್ಗೆ ಗಾಬರಿ ಆಗುತ್ತಾರೆ ಆದರೆ ಸಾಕಷ್ಟು ಜನರು ಮುಖಕ್ಕೆ ಆಸಿಡ್ ಮತ್ತು ಹಲವಾರು ಕ್ರೀಮ್ ಹಾಕಿಕೊಂಡು ಸಮಸ್ಯೆ ನಿವಾರಣೆ ಮಾಡುತ್ತೇವೆ ಎಂದು ಪ್ರಯತ್ನ ಪಡುತ್ತಾರೆ ಆದ್ದರಿಂದ ಕಡಿಮೆಯಾಗು ವುದಿಲ್ಲ ಆದ್ದರಿಂದ ಒಂದು ಈ ಗಿಡವನ್ನು ಬಳಸುವುದರಿಂದ ನಿಮ್ಮ ತೊನ್ನು ಸಮಸ್ಯೆ ನಿವಾರಣೆಯಾಗುತ್ತದೆ. ಅದು ಯಾವುದೆಂದರೆ ಹ ತ್ತಿಮರ ಗಿಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಈ ಮರದ ತೊಗಟೆ ಬಳಸುವುದರಿಂದ ಆರೋಗ್ಯದ ತೊನ್ನು ಸಮಸ್ಯೆ ನಿವಾರಣೆ ಮಾಡುತ್ತದೆ ಹಾಗೂ ಹೂ ಕೂಡ ತುಂಬಾ ಒಳ್ಳೆಯದು .ನಂತರ ಚೆನ್ನಾಗಿ ಪುಡಿ ಮಾಡಿಕೊಂಡು ಎಲ್ಲೆಣ್ಣೆ ಜೊತೆ ಬೆರೆಸಿ ಮುಖಕ್ಕೆ ಹಚ್ಚಿದರೆ ಕಡಿಮೆ ಯಾಗುತ್ತದೆ.

2 ಗ್ರಾಂ ಚೂರ್ಣಕ್ಕೆ ಅದಕ್ಕೆ ಸರಿಯಾಗಿ 2ಗ್ರಾಂ ಎಳ್ಳೆಣ್ಣೆಯನ್ನು ಹಾಕಿ ಚೆನ್ನಾಗಿ ಬೆರೆಸಬೇಕು .ಆದರೆ ತೊನ್ನು ಸಮಸ್ಯೆಯನ್ನು ನಿವಾರಣೆ ಮಾ ಡಲು ನೀವು ಪ್ರತಿನಿತ್ಯ ಸೇವನೆ ಮಾಡುವ ಆಹಾರ ಪದಾರ್ಥದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಹಾಗೂ ಕೆಲವು ಆಹಾರ ಪದಾರ್ಥಗಳ ಸೇವನೆ ಮಾಡಬಾರದು. ಇನ್ನು ಅಡಿಕೆಗಳನ್ನು ಹಾಕಿಕೊಂಡು ಜಾಸ್ತಿ ಬಳಸುವವರು ಕಡಿಮೆ ಮಾಡಬೇಕು ಹಾಗೂ ಎಂಜಲು ಸಮಸ್ಯೆ ಉಂಟಾಗುವುದರಿಂದ ಈ ರೀತಿ ಸಮಸ್ಯೆ ಉಂಟಾಗುತ್ತದೆ ಆದ್ದರಿಂದ ಪ್ರತಿಯೊಬ್ಬರು ಎಚ್ಚರಿಕೆಯಿಂದಿರಬೇಕು .ಇನ್ನು ಈ ಸಮಸ್ಯೆ ಇರುವ ವರು ಟೀ ಕಾಫಿ ಕುಡಿಯಬಾರದು ಹಾಗೂ ಹುಳಿ ಇರುವ ಪದಾರ್ಥಗ ಳನ್ನು ಸೇವನೆ ಮಾಡಬಹುದು ಆದ್ದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ. ಇನ್ನು ಹೆಚ್ಚು ಎಣ್ಣೆ ಅಂಶ ಇರುವ ಪದಾರ್ಥವ ನ್ನು ಸೇವನೆ ಮಾಡಬಾರದು. ಆದ್ದರಿಂದ ಮುಖಕ್ಕೆ ಎರಡು ಗಂಟೆಗಳ ಕಾಲ ಹಾಕಿ ನಂತರ ಮುಖ ತೊಳೆದರೆ ಈ ಸಮಸ್ಯೆ ನಿವಾರಣೆ ಎರಡು ತಿಂಗಳಲ್ಲಿ ಕಡಿಮೆಯಾಗುತ್ತದೆ ಇದರಿಂದ ಯಾವುದೇ ತೊಂದರೆ ಆಗುವುದಿಲ್ಲ.