Sun. Sep 24th, 2023

ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಸಾಕಷ್ಟು ಜನರಿಗೆ ಹಲವಾರು ಸಮಸ್ಯೆಗಳು ಉಂಟಾಗುತ್ತದೆ ಆದರೆ ಕೆಲವರಿಗೆ ಥೈರಾಯಿಡ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಆದ್ದರಿಂದ ಪ್ರತಿಯೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ಈ ರೀತಿ ಸಮಸ್ಯೆಗಳ ಕಾಣಿಸಿಕೊಳ್ಳುತ್ತದೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ನಿವಾರಣೆ ಆಗುವುದಿಲ್ಲ ಆದ್ದರಿಂದ ಒಂದು ಮನೆಮದ್ದು ಇದೆ ಇದನ್ನು ಬಳಸುವುದರಿಂದ ನಿಮ್ಮ ಥೈರಾಯ್ಡ್ ಸಮಸ್ಯೆ ನಿವಾರಣೆಯಾಗುತ್ತದೆ. ಈ ಸಮಸ್ಯೆ ಇರುವವರು ಒಂದು ಕುತ್ತಿಗೆ ಭಾಗದಲ್ಲಿ ಕಪ್ಪು ಬಣ್ಣದ ಒಂದು ಗ್ಲಾಡರ್ ಸಮಸ್ಯೆ ಕಾಣಿಸಿಕೊ ಳ್ಳುತ್ತದೆ ಹಾರ್ಮೋನಿ ನಲ್ಲಿ ಸ್ವಲ್ಪ ವ್ಯತ್ಯಾಸ ಉಂಟಾದಾಗ ಹೈಪರ್ಥೈ ರಾಯ್ಡ್ ಎಂದು ಕರೆಯುತ್ತಾರೆ ಆದರೆ ಥೈರಾಯ್ಡ್ ಇರುವುದು ಯಾವ ರೀತಿ ಕಾಣಿಸಿಕೊಳ್ಳುತ್ತದೆ. ಎಂದರೆ ಮೊದಲಿಗೆ ತುಂಬಾ ಹಸಿವು ಆಗುತ್ತ ದೆ ಹಾಗೂ ಹಾಗೂ ಬೆವರು ಕಾಣಿಸಿಕೊಳ್ಳುತ್ತದೆ ಕೂದಲ ದೇಹದಲ್ಲಿ ತುಂಬ ಹೆಚ್ಚಾಗಿ ಉದುರುತ್ತದೆ ಥೈರೆಡ್ ಕಾಣಿಸಿಕೊಳ್ಳುವ ಲಕ್ಷಣಗಳು ಆಗಿರುತ್ತದೆ ಅದರಿಂದ ಮೂರು ಮನೆಮದ್ದು ಥೈರಾಯ್ಡ್ ಸಮಸ್ಯೆ ನಿವಾ ರಣೆ ಆಗುತ್ತದೆ. ಮೊದಲಿಗೆ 1 ಕಪ್ ಕೊತ್ತಂಬರಿ ಬೀಜ ಬೇಕಾ ಗುತ್ತ ದೆ ಅದನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿಕೊಳ್ಳಬೇಕು.

ನಂತರ ಒಂದು ಲೋಟ ನೀರನ್ನು ತೆಗೆದುಕೊಂಡು ಕುಟ್ಟಿಪುಡಿ ಮಾ ಡಿದ ಕೊತ್ತಂಬರಿಯನ್ನು ನೀರನ್ನು ಒಳಗಡೆ ಹಾಕಬೇಕು. ಅದನ್ನು ಒಂ ದು ರಾತ್ರಿಗಳ ಕಾಲ ಚೆನ್ನಾಗಿ ನೆನೆಸಿಡಬೇಕು ನಂತರ ಬೆಳಗ್ಗೆ ಎದ್ದ ತ ಕ್ಷಣ ಅದನ್ನು ಸೋಸಿಕೊಂಡು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡು ವುದರಿಂದ ನಿಮ್ಮ ದೇಹದಲ್ಲಿ ಥೈರಾಯ್ಡ್ ಸಮಸ್ಯೆ ನಿವಾರಣೆಯಾ ಗುತ್ತ ದೆ. ನಂತರ ಎರಡನೇ ಮನೆಮದ್ದು ಅದು ಈರುಳ್ಳಿಯನ್ನು ಸಿಪ್ಪೆತೆಗೆದು ಅದನ್ನು ಅರ್ಧ ಕಟ್ ಮಾಡಿ ಗಂಟಲು ಭಾಗವನ್ನು ಮಸಾಜ್ ಮಾಡು ವುದರಿಂದ ನಿಮ್ಮ ದೇಹದಲ್ಲಿರುವ ಕೆಟ್ಟ ಅಂಶ ನಿವಾರಣೆಯಾ ಗುತ್ತ ದೆ. ನಂತರ ಮೂರನೇ ಮನೆಮದ್ದು ಆಕ್ರೊಟ್ ಹಣ್ಣಿನ ಎಣ್ಣೆಯನ್ನು ತೆಗೆದುಕೊಂಡು ಗಂಟಲಿನ ಭಾಗವನ್ನು ಚೆನ್ನಾಗಿ ಮಸಾಜ್ ಮಾಡುವುದ ರಿಂದ ಥೈರಾಯಿಡ್ ಸಮಸ್ಯೆ ನಿವಾರಣೆಯಾಗುತ್ತದೆ ಆದ್ದರಿಂದ ಪ್ರತಿ ಯೊಬ್ಬರು ಈ ಮೂರು ಮನೆಮದ್ದು ಗಳನ್ನು ಬಳಸಿ ನಿಮ್ಮ ಥೈರಾ ಯಿಡ್ ಸಮಸ್ಯೆ ನಿವಾರಣೆ ಆಗುತ್ತದೆ ಯಾವುದೇ ತೊಂದರೆ ಆಗುವು ದಿಲ್ಲ.