Thu. Sep 29th, 2022

ಥೈರಾಯಿಡ್ ಸಮಸ್ಯೆ ಜೀವನದಲ್ಲಿ ಯಾವತ್ತೂ ಬರಲ್ಲ ಹೀಗೆ ಮಾಡಿದರೆ ಸಾಕು. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಇದು ತುಂಬಾ ಪ್ರಮುಖವಾದಂತಹ ವಿಷಯವಾಗಿದೆ ಮತ್ತು ನಮ್ಮ ಆರೋಗ್ಯಕ್ಕೆ ಸಂಬಂಧಪಟ್ಟಂತ ವಿಷಯವಾಗಿದೆ ಇಂತಹ ವಿಷಯಗಳ ಬಗ್ಗೆ ಯಾರಿಗೂ ಕೂಡ ಸರಿಯಾದ ಮಾಹಿತಿ ಇರುವುದಿಲ್ಲ ಆದರೆ ನಾವು ನಿಮಗೆ ಖಚಿತವಾದ ಮಾಹಿತಿಯನ್ನು ತಿಳಿಸುತ್ತೇವೆ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಶೇಕಡ 60ರಷ್ಟು ಜನರಿಗೆ ಥೈರೊಯ್ಡ್ ಸಮಸ್ಯೆ ಬಂದುಬಿಟ್ಟಿದೆ ಮಹಿಳೆಯರಲ್ಲಿ ಈ ಸಮಸ್ಯೆ ಬಂದು ಬಿಡುತ್ತದೆ ತುಂಬಾ ಕಷ್ಟ ಇದರಿಂದ ಅವರ ಜೀವನವೇ ಹಾಳು ಹೋಗುತ್ತದೆ ಒಮ್ಮೊಮ್ಮೆ ನಮ್ಮ ಜೀವ ಕೂಡ ಕಳೆದುಕೊಳ್ಳಬೇಕಾದ ಸಂಭವ ಹೆಚ್ಚಾಗುತ್ತದೆ ಥೈರಾಯ್ಡ್ ನಲ್ಲಿ ಎರಡು ವಿಧ ನಿಮಗಿದು ಗೊತ್ತಿದೆ ಯಾವುದೇ ರೀತಿಯ ಥೈರಾಯ್ಡ್ ಬಂದರೂ ಕೂಡ ನಮಗೆ ಸಮಸ್ಯೆ ಇದ್ದಂಗೆ ಇದನ್ನು ಯಾವ ರೀತಿ ನಿವಾರಣೆ ಮಾಡಬೇಕು ಮತ್ತು ಕಂಪ್ಲೀಟ್ ಆಗಿ ಹೇಗೆ ಥೈರಾಯ್ಡ್ ಅನ್ನು ಹೋಗಿಸಿಕೊಳ್ಳಬೇಕು ಎಲ್ಲವನ್ನು ಕೂಡ ತಿಳಿಸುತ್ತೇನೆ ಈ ಕೆಳಗಿನ ವಿಡಿಯೋ ನೋಡಿ.

ಮೊದಲನೆಯದಾಗಿ ಸ್ನೇಹಿತರೆ ಥೈರಾಯ್ಡ್ ನಮ್ಮ ಗಂಟಲಿನ ಭಾಗದಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳಲಾಗುತ್ತದೆ ಮತ್ತು ತಲೆಯ ಕೂದಲು ಉದುರುತ್ತದೆ ಹಾಗೂ ಸುಮಾರು ಜನ ದಪ್ಪ ಆಗುತ್ತಾರೆ ಹಾಗೂ ಇನ್ನೂ ಕೆಲವರು ತುಂಬಾ ಸಣ್ಣ ಆಗುತ್ತಾರೆ ಇದು ಥೈರೊಯ್ಡ್ ಸಮಸ್ಯೆಯ ಲಕ್ಷಣವಾಗಿದೆ ಹಾಗೂ ಮಹಿಳೆಯರಿಗೆ ಈ ಸಮಸ್ಯೆ ಬಂದುಬಿಟ್ಟರೆ ತುಂಬಾ ಕಷ್ಟವಾಗುತ್ತದೆ ಋತು ಚಕ್ರದಲ್ಲಿ ಬದಲಾವಣೆಗಳು ಆಗುತ್ತದೆ ಮತ್ತು ಸುಮಾರು ಜನರಿಗೆ ಮಕ್ಕಳು ಕೂಡ ಆಗುವುದಿಲ್ಲ ಬಂಜೆತನ ಸಮಸ್ಯೆ ಕೂಡ ಉಂಟಾಗುತ್ತದೆ ಇದರಿಂದ ಇದಕ್ಕಾಗಿ ನಾವು ಏನು ಮಾಡುತ್ತೇವೆ ಎಂದರೆ ಪ್ರತಿನಿತ್ಯ ಮಾತ್ರೆಗಳನ್ನು ತೆಗೆದುಕೊಳ್ಳುತ್ತೇವೆ. ಈ ರೀತಿ ತೆಗೆದುಕೊಳ್ಳುವುದರಿಂದ ನಿಮಗೆ ತುಂಬಾ ತೊಂದರೆಗಳು ಉಂಟಾಗುತ್ತದೆ ಲಿವರ್ ಬ್ರೈನ್ ಸಮಸ್ಯೆ ಮುಂದೆ ಉಂಟಾಗುತ್ತದೆ ಮತ್ತು ಅತಿ ಬೇಗನೆ ನೀವು ಅದಕ್ಕಾಗಿ ನೀವು ಏನು ಮಾಡಬೇಕು ಅಂದರೆ ನಾವು ಹೇಳಿಕೊಡುವಂತಹ ರೀತಿ ನೀವು ಪ್ರಾಣಾಯಾಮವನ್ನು ಮಾಡಬೇಕು ಈ ವಿಡಿಯೋ ನೋಡಿದರೆ ಅರ್ಥವಾಗುತ್ತದೆ ಯಾವ ರೀತಿ ನಾನು ಪ್ರಾಣಾಯಾಮವನ್ನು ಮಾಡುತ್ತಿದ್ದೇನೆ ಎಂದು ಹಾಗೂ ನೀವು ಬೇಗ ಮಲಗಬೇಕು ಮತ್ತು ನಿದ್ದೆಯನ್ನು ತುಂಬಾ ಚೆನ್ನಾಗಿ ಮಾಡಬೇಕು ನಂತರ ತುಂಬಾ ಕಾರವಾದ ಪದಾರ್ಥಗಳು ಹಾಗು ಹಸಿರು ಮೆಣಸಿನಕಾಯಿ ನಂತರ ಮಾಂಸ ಆಹಾರ ಪದಾರ್ಥಗಳನ್ನು ಅತಿ ಹೆಚ್ಚಾಗಿ ಸೇವನೆ ಮಾಡಬಾರದು ಅದರ ಬದಲು ಜೀರಿಗೆ ರಸ ಮತ್ತು ಶುಂಠಿ ಕಷಾಯ ಈ ರೀತಿಯನ್ನು ಚೆನ್ನಾಗಿ ಸೇವನೆ ಮಾಡಿದರೆ ನಿಮ್ಮ ಸಮಸ್ಯೆ ಸಂಪೂರ್ಣವಾಗಿ ನಿವಾರಣೆ ಆಗುತ್ತದೆ ಹಾಗೂ ಯಾವುದೇ ರೀತಿಯ ಸೈಡ್ ಎಫೆಕ್ಟ್ ಕೂಡ ಆಗುವುದಿಲ್ಲ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯವನ್ನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು.