Sun. Sep 24th, 2023

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಆದರೆ ಕೆಲವರಿಗೆ ಪಿತ್ತ ಮೈ ಕೆರೆತ ಮಂಡಿನೋವು ಕೈ ಕಾಲು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಹಾಗೂ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಅದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ಈ ಸಮಸ್ಯೆಗಳು ನಿವಾರಣೆಯಾಗುವುದಿಲ್ಲ ಆದ್ದ ರಿಂದ ಪ್ರತಿಯೊಬ್ಬರು ಒಂದು ಮನೆಮದ್ದು ಇದೆ ಇದನ್ನು ಬಳಸುವುದ ರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ .ಆದರೆ ಈ ಮನೆಮ ದ್ದಿನ ಬೆಳಗ್ಗೆ ಸಮಯದಲ್ಲಿ ಬಳಸಿದರೆ ನಿಮ್ಮ ಆರೋಗ್ಯ ತುಂಬಾ ಉತ್ತಮ ಇರುತ್ತದೆ ಅದು ಯಾವುದೆಂದರೆ ಧನಿಯಾ ಕಾಫಿ ಮೊದಲಿಗೆ ಎರಡು ಚಮಚ ಧನಿಯಾ ವನ್ನು ಹಾಗೂ ಅದರ ಜೊತೆಗೆ ಒಂದು ಟೇಬಲ್ ಸ್ಪೂನ್ ನಷ್ಟು ಜೀರಿಗೆಯನ್ನು ಹಾಕಿಕೊಳ್ಳಬೇಕು ಕಾಲು ಚಮ ಚ ಮೆಂತೆ ಕಾಳನ್ನು ಹಾಕಿಕೊಂಡು ಚೆನ್ನಾಗಿ ಹುರಿದುಕೊಳ್ಳಬೇಕು ನಂತರ ಇದನ್ನು ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಬೇಕು.

ಮೊದಲಿಗೆ ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ 1 ಲೋಟ ನೀರನ್ನು ಹಾಕಬೇಕು. ಮಿಕ್ಸಿಯಲ್ಲಿ ಪುಡಿ ಕೊಂಡಿರುವ 1 ಚಮಚ ಧನಿಯಾ ಪುಡಿಯನ್ನು ಅದಕ್ಕೆ ಹಾಕಬೇಕು ನಂತರ ಸ್ವಲ್ಪ ಬೆಲ್ಲವನ್ನು ಹಾಕಿ ಕೊಳ್ಳಬೇಕು ಚೆನ್ನಾಗಿ ಐದು ನಿಮಿಷಗಳ ಕಾಲ ಕುದಿಸಬೇಕು. ಬೆಲ್ಲ ಇಲ್ಲದಿದ್ದರೆ ಸ್ವಲ್ಪ ಕೂಡ ಸಕ್ಕರೆ ಹಾಕಬಹುದು ನಂತರ ಅದನ್ನು ಸೋಸಿಕೊಳ್ಳಬೇಕು ಕಾಫಿ ಕುಡಿಯುವ ಲೋಟ ವನ್ನು ತೆಗೆದುಕೊಳ್ಳ ಬೇಕು. ನಂತರ ಅದಕ್ಕೆ ಸ್ವಲ್ಪ ಹಾಲನ್ನು ಹಾಕಿ ಈ ಕಷಾಯವನ್ನು ಬೆರೆಸಬೇಕು ನಂತರ ಇದನ್ನು ಬೆಳಗ್ಗೆ ಕಾಫಿ ಕುಡಿದ ಸಮಯದಲ್ಲಿ ಸೇವನೆ ಮಾಡಿದರೆ ಯಾವುದೇ ಪಿತ್ತ ಮೈ ಕೆರೆತ ಮುಂತಾದ ಸಮ ಸ್ಯೆಗಳು ಉಂಟಾಗುವುದಿಲ್ಲ ಆದ್ದರಿಂದ ಪ್ರತಿಯೊಬ್ಬರು ಈ ರೀತಿ ಮನೆ ಮದ್ದು ಬಳಸಿ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ. ಈ ಮನೆ ಮತ್ತು ಬಳಸುವುದರಿಂದ ಯಾವುದೇ ತೊಂದರೆ ಉಂಟಾಗು ವುದಿಲ್ಲ ಆದ್ದರಿಂದ ಇದು ಸುಲಭ ವಿಧಾನ ಮಾಡಿಕೊಳ್ಳಬಹುದು.