Sat. Sep 30th, 2023

ದಿಂಬಿನ ಕೆಳಗಡೆ ಒಂದು ವಸ್ತುವನ್ನು ಇಟ್ಟು ಮಲಗಿದರೆ ನಿಮಗೆ ತುಂಬಾ ಅದೃಷ್ಟವಂತರು ಬರುತ್ತದೆ ಹಾಗೂ ನಿಮ್ಮ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ಒಂದು ವಿಧಾನವನ್ನು ನೀವು ಅನುಸರಿಸಿದರೆ ನಿಮ್ಮ ಕಷ್ಟಗಳೆಲ್ಲ ದೂರವಾಗುತ್ತದೆ ಹಾಗೂ ಸುಖ ಶಾಂತಿ ನೆಮ್ಮದಿ ಎಲ್ಲವೂ ಕೂಡ ನೆಲೆಸುತ್ತದೆ ಆಗಾದರೆ ಆ ವಿಧಾನ ಯಾವುದು ಎಲ್ಲವನ್ನು ಕೂಡ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಬನ್ನಿ ಸ್ನೇಹಿತರೆ ಯಾವುದೇ ಶ್ರೀಮಂತ ಆದರೂ ಕೂಡ ಮಲಗಬೇಕಾದರೆ ಅವನಿಗೆ ದಿಂಬು ಬೇಕೇಬೇಕು ಹಾಗೂ ಶ್ರೀಮಂತ ಅಂದ ತಕ್ಷಣ ಅವನು ಚಿನ್ನದ ದಿಂಬಿನಲ್ಲಿ ಮಲಗಲು ಸಾಧ್ಯವಿಲ್ಲ ಏಕೆಂದರೆ ಅವನು ಕೂಡ ಸಾಧಾರಣ ದಿಂಬನ್ನು ಹಾಕಿ ಮಲಗಬೇಕು ಅದಕ್ಕಾಗಿ ನಾವು ಹೇಳುವಂತಹ ವಸ್ತುಗಳನ್ನು ನೀವು ದಿಂಬಿನ ಕೆಳಗಡೆ ಇಟ್ಟು ಮಲಗಿದರೆ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ಈ ಕೆಳಗಿನ ವಿಡಿಯೋ ನೋಡಿ.

ಮೊದಲನೇದಾಗಿ ಹೇಳುವುದಾದರೆ ಸ್ನೇಹಿತರೆ ರಾತ್ರಿ ವೇಳೆ ನೀವು ಮಲಗಬೇಕಾದರೆ ದಿಂಬಿನ ಕೆಳಗಡೆ ನವಿಲುಗರಿಯನ್ನು ಹಾಕಿ ಮಲಗುವುದರಿಂದ ತುಂಬಾ ಒಳ್ಳೆಯದು ಆಗುತ್ತದೆ ಹಾಗೂ ನಿಮ್ಮ ಕಷ್ಟಗಳೆಲ್ಲ ದೂರವಾಗುತ್ತದೆ ನಂತರ ನಕಾರಾತ್ಮಕ ಶಕ್ತಿಗಳು ಕೂಡ ನಿಮ್ಮ ಹತ್ತಿರ ಸುಳಿಯುವುದಿಲ್ಲ ಇನ್ನು ಎರಡನೆಯದಾಗಿ ಹೇಳುವುದಾದರೆ ಸ್ನೇಹಿತರೆ ದಿಂಬಿನ ಕೆಳಗಡೆ ತುಳಸಿ ಎಲೆಗಳನ್ನು ಹಾಕುವುದರಿಂದ ಕೂಡ ತುಂಬಾ ಒಳ್ಳೆಯದು ಆಗುತ್ತದೆ ನಂತರ ಸ್ನೇಹಿತರೆ ನಿಮ್ಮ ಕೆಲಸಗಳೆಲ್ಲಾ ಆಗುತ್ತದೆ ಆದರೆ ರಾತ್ರಿವೇಳೆ ತುಳಸಿ ಗಿಡದಿಂದ ಎಲೆಗಳನ್ನು ಕತ್ತರಿಸಬಾರದು ಬೆಳಿಗ್ಗೆ ಕಿತ್ತುಕೊಳ್ಳಬೇಕು ಹಾಗೂ ಬೆಳಿಗ್ಗೆ ಎದ್ದ ತಕ್ಷಣ ನೀವು ತುಳಸಿ ಗಿಡದ ಎಲೆಗಳನ್ನು ಬೆಳಿಗ್ಗೆ ನೋಡಿದರೆ ತುಂಬಾ ಒಳ್ಳೆಯದು ಇನ್ನೂ ಮೂರನೆಯದಾಗಿ ಹೇಳುವುದಾದರೆ ದಿಂಬಿನ ಕೆಳಗಡೆ ಒಂದು ರೂಪಾಯಿ ನಾಣ್ಯವನ್ನು ಹಾಕಿ ಮಲಗುವುದರಿಂದ ಕೂಡ ತುಂಬಾ ಒಳ್ಳೆಯದು ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ .