ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಹಲವರು ಸಮಸ್ಯೆಗಳು ಆರೋ ಗ್ಯದಲ್ಲಿ ಉಂಟಾಗುತ್ತದೆ. ಆದರೆ ಕೆಲವರಿಗೆ ಸೊಂಟ ನೋವು ಮಂಡಿ ನೋವು ಕೈ-ಕಾಲುಗಳ ಶಕ್ತಿ ಕಡಿಮೆಯಾಗುವುದು ಅದರಿಂದ ಒಂದು ಮನೆಮದ್ದು ಇದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿ ಇರುತ್ತದೆ. ಮನೆಮದ್ದು ತಯಾರಿಸಲು ಮೊದಲಿಗೆ ಅಗಸೆ ಬೀಜ ಬೇಕಾಗುತ್ತದೆ ಇದರಲ್ಲಿ ಒಮೆಗಾ ತ್ರಿ ಪ್ಯಾಟಿ ಆಸಿಡ್ ಇರುತ್ತದೆ ಹಾಗೂ ಸಾಕಷ್ಟು ಪೌಷ್ಟಿಕಾಂಶ ಆಹಾರ ಗಳು ದೊರೆಯುತ್ತದೆ. ಆದ್ದರಿಂದ ಪ್ರತಿಯೊಬ್ಬರು ಇದನ್ನು ಬಳಸಬೇಕು ಮಿನರಲ್ಸ್ ಹಾಗೂ ವಿಟಮಿನ್ ಸಾಕಷ್ಟು ಅಂಶಗಳು ಇದೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು .ಆದರೆ ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಜನರು ಅಗಸೆ ಬೀಜ ಚಟ್ನಿಪುಡಿಯನ್ನು ಸೇವನೆ ಮಾಡುತ್ತಾರೆ ಅದಕ್ಕೆ ಅವರು ಗಟ್ಟಿಮುಟ್ಟಾಗಿ ಇರುತ್ತಾರೆ. ಪ್ರತಿನಿತ್ಯ ನೀವು ಅಗಸೆ ಬೀಜವನ್ನು ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮ ಇರುತ್ತದೆ .ಅಥವಾ ಇದನ್ನು ಪುಡಿಮಾಡಿಕೊಂಡು 1 ಲೋಟ ಉಗುರು ಬೆಚ್ಚನೆ ನೀರಿಗೆ ಹಾಕಿಕೊಂಡು ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಿ ಯಾವುದೇ ಸಮಸ್ಯೆ ಇದ್ದರೂ ನಿವಾರಣೆ ಮಾಡುತ್ತದೆ.
ಈ ಮನೆಮದ್ದನ್ನು ಬೆಳಗ್ಗೆ ಸಮಯದಲ್ಲಿ ಸೇವನೆ ಮಾಡಬೇಕು. ಅದಕ್ಕೆ ಸ್ವಲ್ಪ ಜೇನುತುಪ್ಪವನ್ನು ಬೆರೆಸಿಕೊಂಡು ಸೇವನೆ ಮಾಡಿದರೆ ನಿಮ್ಮ ದೇಹದಲ್ಲಿ ಯಾವುದೇ ಹೊಟ್ಟೆ ಉಬ್ಬರ ಹಾಗೂ ಅಸಿಡಿಟಿ ಕೊಲೆಸ್ಟ್ರಾ ಲ್ ಸಮಸ್ಯೆ ನಿವಾರಣೆಯಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಈ ರೀತಿ ಮನೆಮದ್ದ ಅನ್ನು ಬಳಸಬೇಕು ಇದು ದೇಹದ ತೂಕವನ್ನು ಕಡಿಮೆ ಮಾಡಲು ತುಂಬಾ ಸಹಾಯ ಮಾಡುತ್ತದೆ ಹಾಗೂ ದೇಹಕ್ಕೆ ತುಂಬಾ ಶಕ್ತಿಯನ್ನು ನೀಡುತ್ತದೆ. ಆಗ ಮಲಬದ್ಧತೆ ಸಮಸ್ಯೆ ನಿವಾರಣೆ ಮಾಡುತ್ತದೆ ಚರ್ಮಕ್ಕೆ ಮತ್ತು ಕೂದಲಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ. ಆದ್ದರಿಂದ ಪ್ರತಿಯೊಬ್ಬರು ಬೆಳಗ್ಗೆ ಎದ್ದ ತಕ್ಷಣ ಅಗಸೆಬೀಜ ಕಷಾಯ ಕುಡಿಯಬೇಕು ಆದ್ದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮ ಇರುತ್ತದೆ.