ಮೊದಲಿಗೆ ನಾವು ಅಲೋವೆರ ಜೆಲ್ ಅನ್ನು ತೆಗೆದುಕೊಳ್ಳಬೇಕು ನಮ್ಮ ಸ್ಕಿನ್ ನಿಗೆ ತಂಪನ್ನು ಕೊಡುತ್ತದೆ ಮತ್ತು ತುಂಬಾನೆ ಒಳ್ಳೆಯದು ಅಲವೇರ ಜಲ್ಲಿ ಎಷ್ಟು ಒಳ್ಳೆಯದು ಅಂದರೆ ಇದರಲ್ಲಿ ವಿಟಮಿನ್ ಎ ವಿಟಮಿನ್ ಬಿ ವಿಟಮಿನ್ ಸಿ ಮತ್ತೆ ಆಂಟಿಆಕ್ಸಿಡೆಂಟ್ ತುಂಬಾನೇ ಇದೆ ಅದರಲ್ಲೂ ಬೇಸಿಗೆಕಾಲದಲ್ಲಿ ಅಲವೇರ ಅನ್ನು ಯೂಸ್ ಮಾಡಿದರೆ ನಮ್ಮ ಸ್ಕಿನ್ ಬಿಸಿಲಿನಿಂದ ಲೈಟಾಗಿ ಸುಟ್ಟ ರೀತಿ ಆಗುತ್ತಾ ಇರುತ್ತದೆ ನಾವು ಅಲೋವೆರಾವನ್ನು ಉಪಯೋಗಿಸಿದರೆ ನಮ್ಮ ಚರ್ಮಕ್ಕೆ ತಣ್ಣಗೆ ಮಾಡುತ್ತದೆ ಮತ್ತು ಸ್ಕಿನ್ ಬರ್ನ್ ಆದ ರೀತಿ ಲೈಟಾಗಿ ಕಪ್ಪಾಗುತ್ತದೆ ಇದನ್ನು ಸಹ ಕಡಿಮೆ ಮಾಡುತ್ತಾ ಬರುತ್ತದೆ ಅಲೋವೆರಾವನ್ನು ಯೂಸ್ ಮಾಡಿದರೆ ಇನ್ನು ಅಲೋವೆರಾವನ್ನು ನ್ಯೂಸ್ ಮಾಡುತ್ತಾ ಬಂದರೆ ಯಾರಿಗೆ ಪಿಗ್ಮೆಂಟೇಶನ್ ಜಾಸ್ತಿ ಆಗುವುದಿಲ್ಲ ಅದು ಕಡಿಮೆಯಾಗುತ್ತಾ ಬರುತ್ತದೆ ನೀವು ಇದನ್ನು ಪ್ರತಿದಿನ ಉಪಯೋಗಿ ಸುತ್ತಾ ಬಂದರೆ ಪಿಗ್ಮೆಂಟೇಷನ್ ಕಡಿಮೆಯಾಗುತ್ತಬರುತ್ತದೆ.ಮೊಡವೆಗಳು ಕಡಿಮೆಯಾಗುತ್ತದೆ ಮೊಡವೆಯ ಕಲೆ ಕೂಡ ಕಡಿಮೆಯಾಗುತ್ತದೆ ಮತ್ತು ಯಾರಿಗೆ ಡ್ರೈ ಸ್ಕಿನ್ ಇರುತ್ತದೆಯೋ ಡ್ರೈ ಸ್ಕಿನ್ ಎಲ್ಲ ಕಡಿಮೆಯಾಗಿ ಸ್ಕಿನ್ ಸಾಫ್ಟ್ ಆಗಿ ಇರುತ್ತದೆ ಈ ಅಲೋವೆರಾವನ್ನು ಈ ರೀತಿಯಾಗಿ ಕಟ್ ಮಾಡಿಕೊಳ್ಳಬೇಕು ಸ್ವಲ್ಪ ದೊಡ್ಡದಾಗಿರುವ ಅಲೋವೆರಾವನ್ನು ತೆಗೆದುಕೊಳ್ಳಿ ಅದರ ಮೇಲ್ಗಡೆ ಸಿಪ್ಪೆಯನ್ನು ತೆಗೆದುಕೊಳ್ಳಿ ಒಳಗಡೆ ಈ ರೀತಿ ಸಿಗುತ್ತದೆ ಇದಕ್ಕೆ ನಾವು ಹೇಗೆ ಹಾಲಿನ ಪೌಡರ್ ಅನ್ನು
ಉಪಯೋಗಿಸಿಕೊಳ್ಳಬೇಕು ಮಿಲ್ಕ್ ಪೌಡರ್ ರಲ್ಲಿ ಲ್ಯಾಕ್ಟಿಕ್ ಆಸಿಡ್ ರಿಚ್ ಆಗಿದೆ ಇದರಲ್ಲಿರುವ ವಿಟಮಿನ್ ಮತ್ತು ಮಿನರಲ್ ಪ್ಯೂರಿಫೈ ಮಾಡುತ್ತದೆ ಇದು ನ್ಯಾಚುರಲ್ಲಾಗಿ ನಿನ್ನನ್ನು ಕ್ಯೂರ್ ಮಾಡುತ್ತದೆ ಲೈಟಾಗಿ ಮಾಡುತ್ತದೆ ಒಂಬತ್ತು ನಿನ್ನನ್ನು ಸ್ಮೂತ್ ಮಾಡುತ್ತದೆ ಮಾಡುತ್ತದೆ ಅದಲ್ಲದೆ ನಮ್ಮ ಮುಖದ ಮೇಲೆ ಬ್ಲಾಕೆಡ್ಸ್ ವೈಟ್ ಹೆಡ್ ಇದ್ದರೆ ತೆಗೆದುಹಾಕುತ್ತದೆ.ಇವಾಗ ಕಟ್ ಮಾಡಿರುವ ಅಲೋವೆರಾ ಗೆ ಒಂದು ಚಮಚ ಹಾಲಿನ ಪೌಡರ್ ಅನ್ನು ಹಾಕಬೇಕು ಇದಕ್ಕೆ ನಾವು ರೋಜ್ ವಾಟರ್ ಅನ್ನು ಮಿಕ್ಸ್ ಮಾಡಿಕೊಳ್ಳಬೇಕು ಇದನ್ನು ಹಾಕುವುದರಿಂದ ನಿಮಗೆ ಕೂಲ್ ಫೀಲಿಂಗ್ ಕೊಡುತ್ತದೆ ತ್ವಚೆಯಲ್ಲಿ ಮತ್ತು ಇದನ್ನು ಹಾಕುವುದರಿಂದ ರೆಸಸ್ ಕಡಿಮೆ ಮಾಡುತ್ತದೆ ಮತ್ತು ಸ್ಕ್ರೀನನ್ನು ಸ್ಮೂತ್ ಆಗಿರಿ ಸಲು ಹೀರೋಸ್ ವಾಟರ್ ಸಹಾಯಮಾ ಡುತ್ತದೆ ಇವಾಗ ಇದನ್ನು ಹೇಗೆ ಹಚ್ಚಿಕೊಳ್ಳುವುದು ಎಂದರೆ ನಾವು ಮುಖವನ್ನು ಚೆನ್ನಾಗಿ ತೊಳೆದುಕೊಂಡು ಬಂದು ಈ ರೀತಿಯಾಗಿ ಮುಖಕ್ಕೆ ಹಚ್ಚಿ ಮಸಾಜ್ ಮಾಡಬೇಕು ನಿಧಾನವಾಗಿ ಲೈಟಾಗಿ ಮುಖಕ್ಕೆ ಹಚ್ಚಬೇಕು ಈ ರೀತಿ ಪ್ರತಿನಿತ್ಯ ಮಾಡುತ್ತಾ ಬಂದರೆ ನಿಮ್ಮ ಮುಖದ ಮೇಲೆ ಇರುವ ಕಲೆಗಳು ಮೊಡವೆಗಳು ಎಲ್ಲವೂ ಕಡಿಮೆಯಾಗುತ್ತ ಬರುತ್ತದೆ.
