Fri. Dec 8th, 2023

ಇಂದಿನ ದಿನ ಭವಿಷ್ಯ::

ಓಂ ಶ್ರೀ ಭಗವದ್ಗೀತಾ ಜ್ಯೋತಿಷ್ಯಾಲಯ ಪಂಡಿತ್ ಅಮರನಾಥ ಶಾಸ್ತ್ರಿ ಕುಡ್ಲ 9845976214 ಯಾವುದೆ ಗುಪ್ತ ಕಠಿಣ ಸಮಸ್ಯೆಗಳಿದ್ದರು 100% ಪರಿಹಾರ 2 ದಿನದಲ್ಲಿ ಮಾಡಿಕೊಡುತ್ತಾರೆ ಈಗಲೆ ಕರೆ ಮಾಡಿ
ಹಣಕಾಸು,ಗಂಡ ಹೆಂಡತಿ ಗುಪ್ತ ಸಮಸ್ಯೆ, ಮಕ್ಕಳ ಪ್ರೀತಿ ಪ್ರೇಮ ಗುಪ್ತ ವಿಚಾರಗಳು, ಮಾಟಮಂತ್ರದ ತೊಂದರೆ,ಶತ್ರುಗಳಿಂದ ನೆಮ್ಮದಿ ಹಾಳು,ವಿಪರೀತ ಸಾಲದ ಸುಳಿ,ಸಂತಾನ, ವಿವಾಹ,ಉದ್ಯೋಗ,ವ್ಯಾಪಾರ ನಷ್ಟ,ಅನೇಕ ಹೇಳಲಾಗದಂತಹ ಗುಪ್ತ ಸಮಸ್ಯೆಗೆ ಗುರುಗಳಿಂದ ನೇರ ಪರಿಹಾರ ಶತಸಿದ್ದ ಕೇವಲ 2 ದಿನದಲ್ಲಿ ಪರಿಹಾರ ಮಾಡಿಕೊಡುತ್ತಾರೆ 9845976214.ಈ ಕೂಡಲೆ ಕರೆ ಮಾಡಿ.

ಮೇಷ ರಾಶಿ:- ಇಂದು ನೀವು ಹತಾಶೆಯ ಮನಸ್ಥಿತಿಯಿಂದ ಹೊರಬರಲಿದ್ದೀರಿ ದಾರಿಗಳು ನಿಮ್ಮ ಅನುಕೂಲಕ್ಕೆ ತಕ್ಕಂತೆ ಸಹಕಾರಿಯಾಗಲಿದೆ ದಾಂಪತ್ಯದಲ್ಲಿನ ಭಿನ್ನಾಪ್ರಾಯ ಕಂಡುಬರುವುದು ಆದಷ್ಟು ದಂಪತಿಗಳು ಹೇಳಿಕೆ ಮಾತುಗಳನ್ನು ಕೇಳುವುದು ಸರಿಯಲ್ಲ.

ವೃಷಭ ರಾಶಿ:- ಜೀವನದಲ್ಲಿ ಮಹತ್ವದ ಬದಲಾವಣೆ ಕಂಡು ಬರುವ ಸಾಧ್ಯತೆ ಇದೆ ನಿಮ್ಮ ಯೋಜನೆ ಹಾಗೂ ಯೋಚನೆ ಎರಡು ಸಹ ತ್ವರಿತ ಗತಿಯಲ್ಲಿ ಇರಲಿವೆ ಇನ್ನೊಬ್ಬರ ಸಮಸ್ಯೆಗಳಲ್ಲಿ ರಾಜೀ ಪಂಚಾಯಿತಿ ನಡೆಸುವ ಕಾರ್ಯಕ್ಕೆ ಕೈ ಹಾಕಬೇಡಿ.

ಮಿಥುನ ರಾಶಿ:- ಇಂದು ಆರ್ಥಿಕವಾಗಿ ಸದೃಢ ಗೊಳ್ಳಲಿದ್ದೀರಿ ಸ್ನೇಹಿತರನ್ನು ಸಂದಿಸುವ ದಿನವಿದು. ಕುಟುಂಬದ ಸದಸ್ಯರೊಂದಿಗೆ ಒತ್ತಡದ ಪರಿಸ್ಥಿತಿ ಅನುಭವಿಸುವ ಸಾಧ್ಯತೆಯಿದೆ ಆದಷ್ಟು ವೈಯಕ್ತಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ.ಉದ್ಯೋಗ,ವ್ಯಾಪಾರ ನಷ್ಟ,ಅನೇಕ ಹೇಳಲಾಗದಂತಹ ಗುಪ್ತ ಸಮಸ್ಯೆಗೆ ಗುರುಗಳಿಂದ ನೇರ ಪರಿಹಾರ ಶತಸಿದ್ದ ಕೇವಲ 2 ದಿನದಲ್ಲಿ ಪರಿಹಾರ ಮಾಡಿಕೊಡುತ್ತಾರೆ 9845976214.ಈ ಕೂಡಲೆ ಕರೆ ಮಾಡಿ

ಸಿಂಹ ರಾಶಿ:- ಆರ್ಥಿಕವಾಗಿ ಮುಂದುವರಿಯುವ ಎಲ್ಲ ಲಕ್ಷಣಗಳು ಕಂಡುಬರುತ್ತದೆ. ಕೆಲಸಗಳನ್ನು ಬೇಗ ಮುಗಿಸಿ ವಿಶ್ರಾಂತಿ ತೆಗೆದುಕೊಳ್ಳಲು ಮಲಗುವ ಕೋಣೆಯಲ್ಲಿ ಇರುತ್ತೀರಿ.

ಕನ್ಯಾ ರಾಶಿ:- ವೈವಾಹಿಕ ಜೀವನದಲ್ಲಿನ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿ ಕೊಳ್ಳಬಹುದು ಈ ದಿನ ಮಹತ್ವದ ತಿರುವು ನಿಮ್ಮ ಜೀವನದಲ್ಲಿ ಸಿಗಲಿದೆ. ಹೂಡಿಕೆಯಿಂದ ಲಾಭಗಳು ಹೆಚ್ಚಾಗಲಿವೆ.ಉದ್ಯೋಗ,ವ್ಯಾಪಾರ ನಷ್ಟ,ಅನೇಕ ಹೇಳಲಾಗದಂತಹ ಗುಪ್ತ ಸಮಸ್ಯೆಗೆ ಗುರುಗಳಿಂದ ನೇರ ಪರಿಹಾರ ಶತಸಿದ್ದ ಕೇವಲ 2 ದಿನದಲ್ಲಿ ಪರಿಹಾರ ಮಾಡಿಕೊಡುತ್ತಾರೆ 9845976214.ಈ ಕೂಡಲೆ ಕರೆ ಮಾಡಿ

ತುಲಾ ರಾಶಿ:- ಉತ್ತಮ ಜನರ ಸಹವಾಸದಿಂದ ಉತ್ತಮ ಮಟ್ಟದ ಜೀವನವನ್ನು ದಯಪಾಲಿಸುತ್ತದೆ. ಆದಷ್ಟು ಸ್ನೇಹದಲ್ಲಿ ನೋಡಿ ಮಾತನಾಡುವುದು ಒಳ್ಳೆಯದು ನಿಮ್ಮ ಐಶಾರಾಮಿ ತನ ತೋರ್ಪಡಿಸಲು ದುಂದುವೆಚ್ಚ ಮಾಡುವುದು ಸರಿಯಲ್ಲ.

ವೃಶ್ಚಿಕ ರಾಶಿ:- ಸಂಗಾತಿಯ ಆರೋಗ್ಯದ ಬಗ್ಗೆ ಆರೈಕೆ ಮಾಡುವ ಮಾಡುವುದು ನಿಮ್ಮ ಜವಾಬ್ದಾರಿಯಾಗಿದೆ ಹಳೆಯ ಮಿತ್ರರು ಭೇಟಿಯಾಗುವ ದಿನವಿದು ಯಶಸ್ಸು ಸಾಧಿಸಲು ಸಮಯದ ಜೊತೆ ನಿಮ್ಮ ಆಲೋಚನೆಯನ್ನು ಬದಲಾಯಿಸಿಕೊಳ್ಳಿ.ಉದ್ಯೋಗ,ವ್ಯಾಪಾರ ನಷ್ಟ,ಅನೇಕ ಹೇಳಲಾಗದಂತಹ ಗುಪ್ತ ಸಮಸ್ಯೆಗೆ ಗುರುಗಳಿಂದ ನೇರ ಪರಿಹಾರ ಶತಸಿದ್ದ ಕೇವಲ 2 ದಿನದಲ್ಲಿ ಪರಿಹಾರ ಮಾಡಿಕೊಡುತ್ತಾರೆ 9845976214.ಈ ಕೂಡಲೆ ಕರೆ ಮಾಡಿ

ಧನು ರಾಶಿ:- ಆತ್ಮೀಯ ವ್ಯಕ್ತಿಗಳಿಂದ ಉಡುಗೊರೆ ದೊರೆಯುವ ಸಾಧ್ಯತೆ ಇದೆ. ನಿಮ್ಮ ಜ್ಞಾನ ಮಟ್ಟ ಹಾಗೂ ಉತ್ತಮ ಕೌಶಲ್ಯತೆಯಿಂದ ಕೆಲಸದಲ್ಲಿ ಲಾಭಾಂಶ ಪಡೆಯುತ್ತೀರಿ ಕೆಲಸದಲ್ಲಿ ಧನಾತ್ಮಕ ಚಿಂತನೆಯನ್ನು ಅಳವಡಿಸಿಕೊಳ್ಳಿ.

ಮಕರ ರಾಶಿ:- ನಿಮ್ಮ ಕಾರ್ಯವೈಕರಿ ಕುಟುಂಬಸ್ಥರಿಗೆ ಮೆಚ್ಚುಗೆ ತರಲಿದೆ ಅವರು ನಿಮ್ಮ ಮೇಲೆ ನಂಬಿಕೆ ಇರಿಸಿ ಹೊಸ ಜವಾಬ್ದಾರಿಯನ್ನು ನೀಡಲಿದ್ದಾರೆ ಪ್ರೇಮದ ಭಾವನೆಯನ್ನು ಇಂದು ನೀವು ಅನುಭವಿಸಲಿದ್ದೀರಿ.ಉದ್ಯೋಗ,ವ್ಯಾಪಾರ ನಷ್ಟ,ಅನೇಕ ಹೇಳಲಾಗದಂತಹ ಗುಪ್ತ ಸಮಸ್ಯೆಗೆ ಗುರುಗಳಿಂದ ನೇರ ಪರಿಹಾರ ಶತಸಿದ್ದ ಕೇವಲ 2 ದಿನದಲ್ಲಿ ಪರಿಹಾರ ಮಾಡಿಕೊಡುತ್ತಾರೆ 9845976214.ಈ ಕೂಡಲೆ ಕರೆ ಮಾಡಿ

ಕುಂಭ ರಾಶಿ:- ಕಚೇರಿಯಲ್ಲಿ ರಾಜಕೀಯ ಕಂಡುಬರಲಿದೆ ಪ್ರಯಾಣದಿಂದ ಮನಸ್ಥಿತಿ ನಾಶವಾಗಬಹುದು ಈ ದಿನ ಎಲ್ಲವನ್ನು ಅದ್ಭುತವಾಗಿ ನಿಭಾಯಿಸಲಿದ್ದೀರಿ ದೊಡ್ಡಮಟ್ಟದ ಯೋಜನೆಗಳು ನಿಮ್ಮನ್ನು ಕೈಬೀಸಿ ಕರೆಯಲಿದೆ.

ಮೀನ ರಾಶಿ:- ಮಕ್ಕಳ ಬೆಳವಣಿಗೆಗೆ ಸೂಕ್ತವಾದ ದಾರಿಯನ್ನು ಹುಡುಕುವ ಸಾಧ್ಯತೆ ಇದೆ. ಹೊಸ ಪರಿಚಯದ ವ್ಯಕ್ತಿಗಳು ನಿಮ್ಮನ್ನು ಪುಸಲಾಯಿಸುವ ಸಾಧ್ಯತೆ ಇದೆ ಅವರ ಪೂರ್ವಾಪರವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುವುದು ಒಳ್ಳೆಯದು.ಉದ್ಯೋಗ,ವ್ಯಾಪಾರ ನಷ್ಟ,ಅನೇಕ ಹೇಳಲಾಗದಂತಹ ಗುಪ್ತ ಸಮಸ್ಯೆಗೆ ಗುರುಗಳಿಂದ ನೇರ ಪರಿಹಾರ ಶತಸಿದ್ದ ಕೇವಲ 2 ದಿನದಲ್ಲಿ ಪರಿಹಾರ ಮಾಡಿಕೊಡುತ್ತಾರೆ 9845976214.ಈ ಕೂಡಲೆ ಕರೆ ಮಾಡಿ