Sat. Jul 2nd, 2022

ಇತ್ತೀಚೆಗೆ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಮಂಡಿ ನೋವು ಸೊಂಟ ನೋವು ಮತ್ತು ಅವರ ಇತರ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಆದರೆ ಒಂದು ಗ್ಲಾಸ್ ನೀರು ಕುಡಿಯುವುದರಿಂದ ಈ ಮನೆಮದ್ದು ಆರೋಗ್ಯಕ್ಕೆ ತುಂಬಾ ಒಳ್ಳೆಯದು .ಪ್ರತಿನಿತ್ಯ ಆಹಾರವನ್ನು ಸರಿಯಾದ ರೀತಿ ಸೇವನೆ ಮಾಡಬೇಕು ಇಲ್ಲದಿದ್ದರೆ ಆರೋಗ್ಯದಲ್ಲಿ ಸಮಸ್ಯೆ ಉಂಟಾಗುತ್ತದೆ ಆರೋಗ್ಯದಲ್ಲಿ ನಿಮಗೆ ಯಾವುದೇ ನೋವು ಸಮಸ್ಯೆ ಇದ್ದರೂ ಈ ಮನೆಮದ್ದು ನಿವಾರಣೆ ಮಾಡುತ್ತದೆ. ಆದ್ದರಿಂದ ಪ್ರತಿಯೊಬ್ಬರು ಬಳಸಿ ನಿಮಗೆ ಆರೋಗ್ಯ ಉತ್ತಮವಾಗಿರುತ್ತದೆ ಮೊದಲಿಗೆ ಈ ಮನೆಮದ್ದು ಮಾಡಲು ಗಸಗಸೆ ಬೇಕಾಗುತ್ತದೆ ಇದು ದೇಹದಲ್ಲಿ ಯಾವುದೇ ರೋಗವಿದ್ದರೂ ನಿವಾರಣೆ ಮಾಡುತ್ತದೆ. ಎರಡನೆಯದು ಮಕಾನ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಫಾರ್ ಸ್ವೀಡ್ಸ್ ಎಂದು ಕರೆಯುತ್ತಾರೆ ಇನ್ನೂ ಒಂದು ಲೋಟ ಹಾಲು ಬೇಕಾಗುತ್ತದೆ ಹಾಗೂ ಒಂದು ಚಮಚ ತುಪ್ಪ ಬೇಕಾಗುತ್ತದೆ.

ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಅತಿ ಆರೋಗ್ಯಕರವಾಗಿ ತುಂಬಾ ಉತ್ತಮವಾಗಿರುತ್ತದೆ.ಮೊದಲಿಗೆ ಒಂದು ಬಾಣಲಿಗೆ ತುಪ್ಪವನ್ನು ಹಾಕಿಕೊಳ್ಳಬೇಕು. ನಂತರ ಅದಕ್ಕೆ ಗಸಗಸೆ ಹಾಕಬೇಕು ಅದನ್ನು ಚೆನ್ನಾಗಿ ಫ್ರೈ ಮಾಡಬೇಕು .ನಂತರ ಅದಕ್ಕೆ ಒಂದು ಲೋಟ ಹಾಲು ಹಾಕಬೇಕು ನಂತರ ಚೆನ್ನಾಗಿ ಕುದಿಸಬೇಕು ಹಾಲು ಕುದಿಸಿದ ಮೇಲೆ ಮಕನ ಬೀಜವನ್ನು ಹಾಕಬೇಕು ಚೆನ್ನಾಗಿ ಬೇಯಿಸಬೇಕು ನಂತರ ಇದನ್ನು ಸೋಸಿ ಕೊಳ್ಳಬೇಕು. ರಾತ್ರಿ ಮಲಗುವ ಸಮಯದಲ್ಲಿ ಇದನ್ನು ಕುಡಿದರೆ ಊಟ ಆದ ಮೇಲೆ ನಿಮಗೆ ಯಾವುದೇ ಸುಸ್ತು ಆಗುವುದಿಲ್ಲ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರು ಈ ಮನೆಮದ್ದನ್ನು ಬಳಸಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.