ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಸಾಕಷ್ಟು ಜನರಿಗೆ ದೇಹದ ತೂಕ ಹೆಚ್ಚಾಗಿರುತ್ತದೆ. ಹಾಗೂ ಕೆಟ್ಟ ಕೊಲೆಸ್ಟ್ರಾಲ್ ಬಿಪಿ ಶುಗರ್ ಎಂಬ ಸಾಕಷ್ಟು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಆರೋಗ್ಯದಲ್ಲಿ ಆದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ಕಡಿಮೆಯಾಗುವುದಿಲ್ಲ. ಆದ್ದರಿಂದ ಒಂದು ಸುಲಭವಾದ ಮನೆಮದ್ದು ಇದೆ ಇದನ್ನು ಬಳಸುವುದರಿಂದ ನಿವಾರಣೆಯಾಗುತ್ತದೆ ದೇಹದ ತೂಕ ಮತ್ತು ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡಿಕೊಳ್ಳಲು ಒಂದು ಮನೆಮದ್ದು ಇದೆ .ಅದು ಮಖಾನ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹೃದಯ ಸಂಬಂಧಿಸಿದ ರೋ
ಗಿಗಳಿಗೆ ತುಂಬಾ ಒಳ್ಳೆಯದು ಯಾವುದೇ ಸಮಸ್ಯೆ ಇದ್ದರು ನಿವಾರಣೆ ಮಾಡುತ್ತದೆ ಮಖಾನ ಡ್ರೈ ಫುಡ್ ಅಂಗಡಿಗಳಲ್ಲಿ ಸಿಗುತ್ತದೆ. ಇದರಲ್ಲಿ ಕ್ಯಾಲೋರಿ ಅಂಶ ಇರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮೂಳೆಗಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳ ನಿವಾರಣೆ ಮಾಡುತ್ತದೆ. ನಂತರ ಕಿಡ್ನಿ ಸಂಬಂಧಿಸಿದ ಸಮಸ್ಯೆಗಳು ಇದ್ದರೆ ನಿವಾರಣೆ ಮಾಡುತ್ತದೆ.
ನಂತರ ಒಂದು ಬಾಣಲೆ ತೆಗೆದುಕೊಳ್ಳಬೇಕು ಅದಕ್ಕೆ ಒಂದು ಚಮಚ ತುಪ್ಪವನ್ನು ಹಾಕಬೇಕು .ನಂತರ ಅದಕ್ಕೆ ಸ್ವಲ್ಪ ಒಣ ಮೆಣಸಿಕಾಯಿ ಹಾಕಬೇಕು ಆದರ ಜೊತೆಗೆ ಕರಿಬೇವು ಸೊಪ್ಪು ಹಾಕಿಕೊಳ್ಳಬೇಕು ಇದು ಆರೋಗ್ಯಕ್ಕೆ ಒಳ್ಳೆಯದು. ನಂತರ ಅದಕ್ಕೆ ಒಂದು ಕಪ್ ಕಡ್ಲೇಬೀಜ ಹಾಕಬೇಕು ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ನಂತರ ಒಂದು ಚಮಚ ಹುರಿಗಡಲೆ ಹಾಗೂ ಅದಕ್ಕೆ ಮಕನ ಬೆರೆಸಬೇಕು ಅದಕ್ಕೆ ಸ್ವಲ್ಪ ಉಪ್ಪನ್ನು ಹಾಕಬೇಕು. ಇದನ್ನ 1 ಚಮಚ ಪ್ರತಿನಿತ್ಯ ತಿಂಡಿ ಸೇವನೆ ಮಾಡಿದ ಮೇಲೆ ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯ ಉತ್ತ ಮವಾಗಿರುತ್ತದೆ ಯಾವುದೇ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ.