ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸ ಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಆದರೆ ಆರೋಗ್ಯವನ್ನು ಕಾಪಾಡಿ ಕೊ ಳ್ಳಲು ಪ್ರತಿನಿತ್ಯ ಸೇವನೆ ಮಾಡುವ ಆಹಾರ ಪದಾರ್ಥವು ಪ್ರಮುಖ ಕಾರಣ ಆಗಿರುತ್ತದೆ ಆದರೆ ನೀವು ಸೇವನೆ ಮಾಡುವ ಆಹಾರವು ಉತ್ತಮವಾಗಿರಬೇಕು ಮೊದಲಿಗೆ ನಿಮ್ಮ ದೇಹದಲ್ಲಿ ತುಂಬಾ ರಕ್ತವನ್ನು ಶುದ್ಧೀಕರಣ ಮಾಡಲು ಹಾಗೂ ದೇಹದಲ್ಲಿ ಶಕ್ತಿ ಬರಲು ಒಂದು ಮನೆಮದ್ದು ಇದೆ ಇದನ್ನ ಪ್ರತಿನಿತ್ಯ ಒಂದು ಲಡ್ಡು ರೀತಿ ತಿಂದರೆ ನಿಮ್ಮ ದೇಹದಲ್ಲಿ ತುಂಬಾ ವೇಗವಾಗಿ ಕೂದಲು ಚೆನ್ನಾಗಿ ಬೆಳೆಯುತ್ತದೆ ಹಾ ಗೂ ಆರೋಗ್ಯ ಉತ್ತಮವಾಗಿರುತ್ತದೆ ನಿಮ್ಮ ದೇಹದಲ್ಲಿ ರುದಯ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಇದ್ದರು ನಿವಾರಣೆಯಾಗುತ್ತದೆ ಹಾಗೂ ದೇಹದಲ್ಲಿ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುತ್ತದೆ. ಬಿಪಿ ಶುಗರ್ ಕಡಿಮೆ ಮಾಡುತ್ತದೆ ಚರ್ಮಕ್ಕೆ ಸಂಬಂಧಿಸಿದ ಯಾವುದೇ ಕಾಯಿಲೆಗಳು ನಿವಾರಣೆ ಮಾಡುತ್ತದೆ ನಿದ್ರಾಹೀನತೆಯಿಂದ ಬಳಲು ತ್ತಿರುವ ಸಾಕಷ್ಟು ಜನರಿಗೆ ಇದು ಒಂದು ಉತ್ತಮವಾದ ಮನೆ ಮದ್ದಾ ಗಿದೆ. ಮೂಳೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ ಕೂಡ ನಿವಾರಣೆ ಮಾಡುತ್ತದೆ ಆದ್ದರಿಂದ ಪ್ರತಿಯೊಬ್ಬರು ಈ ಲಡ್ಡು ವನ್ನು ಸೇವನೆ ಮಾಡಬೇಕು ನಿಮ್ಮ ದೇಹದಲ್ಲಿ ಶಕ್ತಿ ಹೆಚ್ಚು ಮಾಡಲು ಸಹಾ ಯಮಾಡುತ್ತದೆ ಯಾವುದು ನಿಶ್ಯಕ್ತಿ ಉಂಟುಮಾಡುವುದಿಲ್ಲ.
ಮೊದಲಿಗೆ ಮನೆ ಮತ್ತು ಮಾಡಲು ಶೇಂಗಾ ಬೀಜವನ್ನು ತೆಗೆದುಕೊಳ್ಳು ತ್ತಾರೆ ಇದು ಆರೋಗ್ಯಕ್ಕೆ ಒಳ್ಳೆಯದು ಹೃದಯ ಸಂಬಂಧಿಸಿದ ಯಾ ವುದೇ ಸಮಸ್ಯೆ ಇದ್ದರೂ ನಿವಾರಣೆ ಮಾಡುತ್ತದೆ .ನಂತರ ಇದಕ್ಕೆ ಅಗಸೆ ಬೀಜ ಬೇಕಾಗುತ್ತದೆ ಇದರಲ್ಲಿ ಒಮೆಗಾ ತ್ರಿ ಆಸಿಡ್ ಇರು ವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಕೂದಲಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ನಿವಾರಣೆ ಮಾಡುತ್ತದೆ. ಸ್ವಲ್ಪ ಕಾಲು ಕಪ್ ಕಪ್ಪು ಎಳ್ಳು ಬೇಕಾಗುತ್ತದೆ ಇದರಲ್ಲಿರುವ ವಿಟಮಿನ್ ತುಂಬಾ ಆರೋಗ್ಯಕ್ಕೆ ಒಳ್ಳೆಯದು ನಂತರ ಎಲ್ಲಾ ಪದಾರ್ಥಗಳನ್ನು ಸ್ವಲ್ಪ ಉಗುರು ಬೆಚ್ಚಗೆ ಚೆನ್ನಾಗಿ ಹುರಿದುಕೊಳ್ಳಬೇಕು ನಂತರ ಸ್ವಲ್ಪ ಬೆಲ್ಲವನ್ನು ಬೆರೆಸಿ ಕೊಂಡು ಪುಡಿ ಮಾಡಿಕೊಳ್ಳಬೇಕು ನಂತರ ಅದಕ್ಕೆ ಸ್ವಲ್ಪ ಏಲಕ್ಕಿ ಪುಡಿಯನ್ನು ಮಾಡಿ ಹಾಕಬೇಕು. ಅದನ್ನು ಉಂಡೆಗಳ ರೀತಿ ಕಟ್ಟಿಕೊಳ್ಳಬೇಕು ನಂತರ ಅದನ್ನು ಪ್ರತಿನಿತ್ಯ ಒಂದು ದಿನಕ್ಕೆ ಒಂದು ಬಾರಿ ಸೇವನೆ ಮಾಡಿಕೊಂಡು ಬಂದರೆ ನಿಮ್ಮ ದೇಹದಲ್ಲಿ ಯಾವುದೇ ಸಮಸ್ಯೆ ನಿವಾರಣೆ ಮಾಡುತ್ತದೆ. ನಿಮ್ಮ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ ದೇಹದಲ್ಲಿ ಶಕ್ತಿ ಬರುತ್ತದೆ ಆದ್ದರಿಂದ ಪ್ರತಿಯೊಬ್ಬರು ಬಳಸಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಆದ್ದರಿಂದ ಯಾವುದೇ ತೊಂದರೆಯಾ ಗುವುದಿಲ್ಲ.