ಇವತ್ತು ನಾವು ತೂಕ ಹಿಡಿಸೋಕೆ ಮನೆಮದ್ದನ್ನು ಹೇಳಿಕೊಡುತ್ತೇವೆ ಬನ್ನಿ ತುಂಬಾ ಸುಲಭವಾಗಿ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಯಾವುದೇ ತರ ಡಯಟ್ ಮಾಡದೆ ಕಡಿಮೆ ಮಾಡಿಕೊಳ್ಳಬಹುದು ತುಂಬಾ ತುಂಬಾ ಸುಲಭವಾಗಿ ನಿಮ್ಮ ತೂಕವನ್ನು ಇಳಿಕೆ ಮಾಡಿಕೊಳ್ಳಬಹುದು ತೂಕ ಜಾಸ್ತಿ ಯಾವಾಗ ಆಗುತ್ತೆ ಎಂದರೆ ಮಹಿಳೆಯರಿಗೆ ಡೆಲಿವರಿ ಆದಮೇಲೆ ಸ್ವಲ್ಪ ಹೊಟ್ಟೆ ಜಾಸ್ತಿ ಬರುತ್ತದೆ ಮತ್ತೊಂದು ಕಾರಣ ಏನೆಂದರೆ ಮಹಿಳೆಯರಿಗೆ ಹಾರ್ಮೋನ್ಸ್ ನಲ್ಲಿ ಖಾಲಿ ಇದ್ದರೆ ದಪ್ಪ ಆಗುತ್ತಾರೆ. ಯಾರು ಕೆಲಸ ಜಾಸ್ತಿ ಮಾಡಲ್ಲ ಅವರು ಕೂಡ ದಪ್ಪ ಆಗುತ್ತಾರೆ.ನಾವು ಜಾಸ್ತಿ ಟೆನ್ಶನ್ ಮಾಡಿಕೊಳ್ಳಬಾರದು ಟೆನ್ಶನ್ ಮಾಡಿಕೊಂಡರು ದಪ್ಪ ಆಗುತ್ತಾರೆ ಮತ್ತೆ ತಿನ್ನದೆ ಇರೋ ಆಹಾರವನ್ನು ತಿಂದರೆ ದಪ್ಪ ಆಗುತ್ತಾರೆ ತುಂಬಾ ಕಾರಣಗಳಿಂದಲೂ ದಪ್ಪ ಆಗುತ್ತಾರೆ ಇವತ್ತು ನಾವು ಹೇಳುವ ಮನೆಮದ್ದನ್ನು ನೀವೂ ತಯಾರಿಸಿ ಮಾಡಿದರೆ ನಿಮಗೆ ದೇವರು ಒಳ್ಳೆಯ ಮನೆಮದ್ದು ಮನೆಮದ್ದಿಗೆ ಏನೇನು ಸಮಗ್ರಿ ಬೇಕು ಹೇಳುತ್ತೇವೆ ಬನ್ನಿ ಮೊದಲು ನಾವು ಏನು ಮಾಡಬೇಕೆಂದರೆ ಕಾಲ್ ಇಂಚು ಶುಂಠಿಯನ್ನು ನಿಮಗೆ ಬೇಗ ತೂಕ ಇಳಿಕೆ ಮಾಡಬೇಕೆಂದರೆ
ಕೆಲವು ಸೀಕ್ರೆಟ್ ಸಾಮಗ್ರಿಗಳು ಇವೆ ನಮ್ಮ ದೇಹದ ಕೊಬ್ಬನ್ನು ಸಾಯಿಸುತ್ತದೆ.ಶುಂಠಿಯನ್ನು ಜಜ್ಜಿ ಅದರ ಜೊತೆ ದಾಲ್ಚಿನ್ನಿಯನ್ನು ಯಾರಿಗೆ ಹೊಟ್ಟೆನೋವು ಮತ್ತು ಸರಿಯಾಗಿ ಜೀರ್ಣ ಆಗುತ್ತಿಲ್ಲ ಎಂದರೆ ಇದನ್ನು ತಿಂದರೆ ಸರಿಯಾಗುತ್ತದೆ ತುಂಬಾ ಹೊಟ್ಟೆ ಹಸಿವಾಗಿ ಏನಾದರೂ ತಿನ್ನಬೇಕೆನಿಸಿದರೆ ಅದನ್ನು ತಿಂದರೆ ಸರಿ ಹೋಗುತ್ತದೆ ಅದಕ್ಕೆ ನೀವು ದಾಲ್ಚಿನ್ನಿಯನ್ನು ಎಂದರೆ ಯಾವ ಹೊಟ್ಟೆ ಹಸಿವು ಕೂಡ ಆಗುವುದಿಲ್ಲ ದಾಲ್ಚಿನ್ನಿ ಅಥವಾ ಚಕ್ಕೆಯನ್ನು ಪುಡಿ ಮಾಡಿ ಶುಂಠಿಯ ಜೊತೆಗೆ ಹಾಕಿ ಅದನ್ನು ಬರೀ ಹಾಗೆ ಆಗಬಾರದು ಪುಡಿಮಾಡಿ ಹಾಕಬೇಕು ನಿಂಬೆ ಹಣ್ಣಿನ ಹೋಳುಗಳನ್ನು ಹಾಕಬೇಕು ಒಂದು ನಿಂಬೆಹಣ್ಣು ನಲ್ಲಿ ವೃತ್ತಾಕಾರದಲ್ಲಿ ಕಟ್ ಮಾಡಿಕೊಳ್ಳಬೇಕುಅದಕ್ಕೆ ಕಾಲು ಚಮಚ ಅರಿಶಿಣ ಪುಡಿ ಹಾಕಬೇಕು ಹಸಿ ಅರಿಶಿನದ ಕೊಂಬು ಇದ್ದರೆ ಒಳ್ಳೆಯದು ಇದರ ಜೊತೆಗೆ ನೀರನ್ನು ಹಾಕಿ ಎಲ್ಲವನ್ನೂ ಮಿಕ್ಸ್ ಮಾಡಿ ಕುಡಿದರೆ ನಿಮ್ಮ ಎಲ್ಲ ತೂಕ ಕಡಿಮೆಯಾಗುತ್ತದೆ.
